ದಿ.15 ರಂದು ಗಾಳಿಪಟ ಉತ್ಸವ
ಸಂಕೇಶ್ವರ : ನಗರದಲ್ಲಿ ಪ್ರಥಮ ಬಾರಿಗೆ ಬರುವ ಮಕರ ಸಂಕ್ರಾಂತಿ ದಿನದಂದ್ದು ದಿ.15 ರಂದು ಗಾಳಿಪಟ ಉತ್ಸವವು ಕಣಗಲಿ ಲೇಔಟ್ ನಲ್ಲಿನ ಗಾರ್ಡನ್ ನಲ್ಲಿ ಮುಂಜಾನೆ 7 ರಿಂದ 11 ಗಂಟೆ ವರೆಗೆ ...
January 12, 01:37 PM   |   By Admin
ಡಾ. ಯಲ್ಲಪ್ಪ ಹಿಮ್ಮಡಿ ಅಭಿಮತ | ಜೊತೆ ಮಿಡಿವ ಯುವಜನತೆ ಸಂವಾದ ಕಾರ್ಯಕ್ರಮ ಸ್ವಾಮಿ ವಿವೇಕಾನಂದರು ಸೌಹಾರ್ದತೆಯ ಸಂಕೇತ:
ಬೆಳಗಾವಿ: ಭಾರತೀಯ ಯುವಜನಾಂಗದ ಸ್ಪೂತರ್ಿಯ ಸೆಲೆಯಾಗಿರುವ ಸ್ವಾಮಿ ವಿವೇಕಾನಂದರು ಎಂದೂ ಸಂಕುಚಿತ ದೃಷ್ಟಿಯವರಾಗಿರಲಿಲ್ಲ, ರಾಮಕೃಷ್ಣ ಪರಮಹಂಸರ ಜೀವಶಿವಾ ಸಿದ್ದಾಂತದಿಂದ ಪ್ರೇರಿತರಾಗಿದ...
January 12, 01:35 PM   |   By Admin
ಬದುಕಿನಲ್ಲಿ ಆಶಾಭಾವನೆ ಇರಬೇಕು: ಡಾ. ಅಲ್ಲಮಪ್ರಭು ಶ್ರೀಗಳು
ಬೆಳಗಾವಿ 12ಃ  ತಂದೆ, ತಾಯಿ ಹಾಗೂ ಗುರುಗಳ ಆಶೀವರ್ಾದವಿದ್ದರೆ ಜಗತ್ತನೇ ಗೆಲ್ಲಬಹುದು. ಯಶಸ್ಸನ್ನು ಕಾಣಬಹುದು. ಧನಾತ್ಮಕ ಯೋಜನೆ ಮತ್ತ ನಿರೀಕ್ಷೆಗಳಿದ್ದಲ್ಲಿ ಸಾಧನೆಗಳು ತಾನಾಗಿ...
January 12, 01:34 PM   |   By Admin
ಮನುವಾದ ಸಮಾಜ ಪರಿವರ್ತನಾ ಸಮಾವೇಶ | ಮೂಢ ನಂಬಿಕೆ, ಕಂದಾಚಾರದಿಂದ ಹೊರಬರಬೇಕು ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ
ಬೆಳಗಾವಿ: ಮೂಢ ನಂಬಿಕೆ, ಕಂದಾಚಾರ ಹಾಗೂ ಮಾನವೀಯ ವಿರೋಧಿ ಸಂಪ್ರದಾಯಗಳಿಂದ ನಮ್ಮ ಜನ ಹೊರಬರಬೇಕು. ವೈಚಾರಿಕ ಚಿಂತನೆಗಳನ್ನು ಗಟ್ಟಿಯಾಗಿ ಅಳವಡಿಸಿಕೊಳ್ಳಬೇಕು ಎಂದು ಭಾರತೀಯ ಕೃಷಿಕ ಸಮಾ...
January 12, 01:33 PM   |   By Admin
ಸ್ವಾಮಿ ವಿವೇಕಾನಂದರ ಜಯಂತಿ
       ಬೆಳಗಾವಿ, 11: ದಿ. 11ರಂದು ನಗರದ ಗೋಮಟೇಶ ವಿದ್ಯಾಪೀಠ ಹಿಂದವಾಡಿ, ಬೆಳಗಾವಿ ಇಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಭಾರತ ಮಾತಾ ಪೂಜಾ ಮತ್ತು ಧರ್...
January 11, 03:30 PM   |   By Admin
14ರಿಂದ ಮುಕ್ತಿ ಮಠದ ಜಾತ್ರಾಮಹೋತ್ಸವ, ಕಾರ್ಯಕ್ರಮ
ಬೆಳಗಾವಿ : ಪ್ರತಿ ವರ್ಷದಂತೆ ಮಕರ ಸಂಕ್ರಾಂತಿಯ ದಿನದಂದು ಇಲ್ಲಿನ ಸುಕ್ಷೇತ್ರ ಮುಕ್ತಿ ಮಠದ ಜಾತ್ರಾಮಹೋತ್ಸವವು ಇದೇ ಜ. 14ರಿಂದ 18ರವರೆಗೆ ನಡೆಯಲಿದ್ದು, ಈ ಜಾತ್ರಾಮಹೋತ್ಸವದಲ್ಲಿ ಧ...
January 11, 03:29 PM   |   By Admin
ಔರಾದ್ಕರ್ ಸಂಪೂರ್ಣ ವರದಿ ಜಾರಿಗೆ ಒತ್ತಾಯ
ಬೆಳಗಾವಿ : ರಾಜ್ಯದಲ್ಲಿ ಸೇವಾನಿರತ ಪೊಲೀಸ ಇಲಾಖೆಗೆ ಪೂರಕವಾಗುವ ನಿಟ್ಟಿನಲ್ಲಿ ರಾಘವೇಂದ್ರ ಔರಾದಕರ್ ಅವರು ನೀಡಿರುವ ವರದಿಯನ್ನು ಸಂಪೂರ್ಣವಾಗಿ ಜಾರಿಗೋಳಿಸಲು ಒತ್ತಾಯಿಸಿ ಬರುವ ಜನೇವ...
January 11, 03:29 PM   |   By Admin
ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆ
ಬೆಳಗಾವಿ 11:  ಲಿಂಗರಾಜ ಪ-ಪೂ ಮಹಾವಿದ್ಯಾಲಯದ ದ್ವಿತೀಯ ಪಿ.ಯು.ಸಿ. ಕಲಾ ವಿಭಾಗದ ವಿದ್ಯಾಥರ್ಿಯಾದ ಕುಮಾರ ಸಮರ್ಥ ಸಾಲಿಮಠ ಇವರು ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಪದವಿ ಪೂರ್ವ ...
January 11, 10:19 AM   |   By Admin
ಮೀಸಲಾತಿ ಮಾನವಹಕ್ಕು- ನ್ಯಾಯಮೂರ್ತಿ ನಾಗಮೋಹನ್ ದಾಸ್
ಬೆಳಗಾವಿ, ಜ 10        ಮೀಸಲಾತಿ ಸಂವಿಧಾನಿಕ ಹಕ್ಕು ಮಾತ್ರವಲ್ಲ; ಮಾನವ ಹಕ್ಕು ಕೂಡ ಆಗಿದ್ದು, ಮೀಸಲಾತಿ ಒದಗಿಸಿದರೆ ಸಾಲದು ಅದನ್ನು ಪರಿಣಾಮಕಾರಿಯಾಗಿ...
January 10, 01:29 PM   |   By Admin
ದಾನವನ್ನು ದಾಸೋಹವನ್ನಾಗಿ ಮಾಡಿದವರು ಲಿಂಗರಾಜರು
ಲೋಕದರ್ಶನ ವರದಿಜನವರಿ 10: ದಾನವನ್ನು ದಾಸೋಹವನ್ನಾಗಿ ಮಾಡಿದ ಲಿಂಗರಾಜರು ನಿಜವಾದ ತ್ಯಾಗವೀರರು. ಅವರ ಬದುಕು ಅಮರ ಹಾಗೂ ಅನುಕರಣೀಯವೆಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾ...
January 10, 10:59 AM   |   By Admin

ಇತ್ತೀಚಿನ ಸುದ್ದಿ