ಗ್ರಾಮಪಂಚಾಯತ ಹಣ ಸದಸ್ಯರಿಂದ ದುರ್ಬಳಕೆಯ ಆರೋಪ ಪರಿಶೀಲಿಸಿ ತಪ್ಪಿತಸ್ಥರಿಗೆ ಸೂಕ್ತ ಕ್ರಮ: ಜಿಪಂ ಸಿಎಓ ಬನಶಂಕರಿ
ಉಗರಗೋಳ(ತಾ.ಸವದತ್ತಿ) 12: ಕೆಲ ದಿನಗಳ ಹಿಂದೆ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮ ಪಂಚಾಯತ ವ್ಯಾಪ್ತಿಯ ಸದಸ್ಯರು, ಅಭಿವೃದ್ದಿ ಅಧಿಕಾರಿ ಮತ್ತು ಅಧ್ಯಕ್ಷರ ಮೇಲೆ ದಬ್ಬಾಳಿಕೆ ಮಾಡಿ ಮಹಾ...
September 12, 02:02 PM   |   By Admin
ಘಟಪ್ರಭಾ ಸಹಕಾರಿ ಸಕ್ಕರೆ ಕಾಖರ್ಾನೆಯ ಅಧ್ಯಕ್ಷರಾಗಿ ಪಾಟೀಲ ಉಪಾಧ್ಯಕ್ಷರಾಗಿ ಮಹಾರಡ್ಡಿ ಅವಿರೋಧ ಆಯ್ಕೆ
ಘಟಪ್ರಭಾ 12: ಘಟಪ್ರಭಾ ಸಹಕಾರಿ ಸಕ್ಕರೆ ಕಾಖರ್ಾನೆಯ ನೂತನ ಅಧ್ಯಕ್ಷರಾಗಿ ಅಶೋಕ ರಾಮನಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ರಾಮಣ್ಣಾ ಕೃಷ್ಣಪ್ಪ ಮಹಾರಡ್ಡಿ ಅವರು ಮುಂದಿನ 5 ವರ್ಷಗಳ ಅವಧಿ...
September 12, 01:58 PM   |   By Admin
ಯಲ್ಲಮ್ಮಾ ದೇವಸ್ತಾನಕ್ಕೆ ಕಸದ ಕುಂಡಗಳ ದೇಣಿಗೆ
ಉಗರಗೋಳ(ತಾ.ಸವದತ್ತಿ) 12: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ವರ್ಷದ 12 ತಿಂಗಳು ಗುಡ್ಡದಲ್ಲಿ ಅಂಗಡಿ ತೆರೆದಿದ್ದ ವ್ಯಾಪಾರಸ್ಥರು, ಭಕ್ತರು ಮತ್ತು ಯಲ್ಲಮ್ಮ ದೇವಸ್ಥಾನದ ಸಿಬ್ಬಂದಿ...
September 12, 01:53 PM   |   By Admin
ಬಿಎಸ್ವೈ ಮುಖ್ಯಮಂತ್ರಿಯಾಗಲೆಂದು ಸಿದ್ಧಾರೂಢರಲ್ಲಿ ಪ್ರಾಥರ್ಿಸುತ್ತೇನೆ: ಅಂಗಡಿ
    ಮೂಡಲಗಿ 12: ಯಡಿಯೂರಪ್ಪನವರು ಮುಖ್ಯಮಂತ್ರಿಯಾಗೂವವರೆಗೂ ಸಿದ್ಧಾರೂಢ ಮಠಗಳಿಗೆ ಸಕರ್ಾರದ ಅನುದಾನಗಳು ಸಿಕ್ಕಿರಲಿಲ್ಲ.  ಸಕರ್ಾರದಿಂದ ಮೊದಲು ಸಿಕ್ಕಿ...
September 12, 01:47 PM   |   By Admin
ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಮನವಿ
    ರಾಮದುರ್ಗ 12: ಕಬ್ಬು ಬೆಳೆಗಾರರು ಸಮಸ್ಯೆಗಳ ಸುಳಿಯಲ್ಲಿ ಕಾಲ ಕಳೆಯುವಂತಾಗಿದ್ದು, ಸರಕಾರ ಕಬ್ಬು ಬೆಳಗಾರರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸೂಕ್ತ ಕ್ರಮ...
September 12, 01:43 PM   |   By Admin
ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಮನವಿ
    ರಾಮದುರ್ಗ 12: ಕಬ್ಬು ಬೆಳೆಗಾರರು ಸಮಸ್ಯೆಗಳ ಸುಳಿಯಲ್ಲಿ ಕಾಲ ಕಳೆಯುವಂತಾಗಿದ್ದು, ಸರಕಾರ ಕಬ್ಬು ಬೆಳಗಾರರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸೂಕ್ತ ಕ್ರಮ...
September 12, 01:43 PM   |   By Admin
ನಾನು ಯಾವುದೆ ಶಾಲಾ ಕಾಲೇಜುಗಳ ಕಾರ್ಯಕ್ರಮಕ್ಕೆ ಹೋಗಿಲ್ಲ ದೇವಸ್ಥಾನಕ್ಕೆ ಹೋಗಿ ನಮಸ್ಕಾರ ಮಾಡಿ ಬಂದಿದ್ದೆನೆ. ಮಹಾಂತೇಶ ಕೌಜಲಗಿ
 ಜಿಲ್ಲಾಧಿಕಾರಿಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಆದೇಶ ಮಾಡಿದ್ದರಿಂದ ಶಾಲಾ ಕಾಲೇಜುಗಳಲ್ಲಿ ಯಾವುದೆ ಕಾರ್ಯಕ್ರಮವಾಗಲಿ ಮತ್ತು ಚಟುವಟಿಕೆ ಮಾಡುವದು ಕಾನೂನು ಬಾಹಿರವಾಗಿದೆ. ಈ...
September 11, 01:46 PM   |   By Admin
ಬಂದ್ ಪ್ರತಿಭಟನೆಯಲ್ಲಿ ಹಾಜರ್, ಶಿಕ್ಷಕರ ದಿನಾಚರಣೆಯಲ್ಲೂ ಭಾಗಿ ಶಾಸಕ ಮಹಾಂತೇಶ ಕೌಜಲಗಿ ಕ್ರಮದಿಂದ ಕಾಂಗ್ರೆಸ್ಗೆ ಇರಿಸು-ಮುರಿಸು
    ಬೈಲಹೊಂಗಲ 11: ಕಾಂಗ್ರೆಸ್ ಪಕ್ಷ ಮತ್ತು ಹಲವು ಒಕ್ಕೂಟಗಳು ಸೇರಿ ತೈಲಬೆಲೆ ಏರಿಕೆಯನ್ನು ಖಂಡಿಸಿ ಕರೆದಿದ್ದ ಭಾರತ ಬಂದ್ ಸಮೀಪದ ಹೊಸೂರ ಗ್ರಾಮದಲ್ಲಿ ಯಾವು...
September 11, 01:42 PM   |   By Admin
ಭಾರತ ಬಂದ್ಗೆ ನಿರಸ ಪ್ರತಿಕ್ರಿಯೆ
ಅಥಣಿ 11: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜನ ಸಾಮಾನ್ಯರ ಹಣವನ್ನು ತೆರಿಗೆ ರೂಪದಲ್ಲಿ ಸಂಗ್ರಹಿಸಿ ದಿನಂ ಪ್ರತಿ ತೈಲ ಬೆಲೆ ಹೆಚ್ಚಿಸುತ್ತಿದ್ದು ಜನರ ಬದುಕು ದುಸ್ತರವಾಗ...
September 11, 01:32 PM   |   By Admin
ವಿದ್ಯಾಥರ್ಿಗಳ ಸಾಧನೆಗೆ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಅವಕಾಶ ನೀಡಿ: ಚನ್ನಿ
ಕಾಗವಾಡ 11: ವಿದ್ಯಾಥರ್ಿಗಳು ಜೀವನದಲ್ಲಿ ಸಾಧನೆ ಮಾಡುಬೇಕಾಗಿದ್ದರೆ, ಎಲ್ಲರು ಮೊಬೈಲ್, ಟಿವಿಯಲ್ಲಿ ಹೆಚ್ಚಿನ ಸಮಯ ವೆಚ್ಚ ಮಾಡದೆ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಅವಕಾಶ ನೀಡಿರಿ ಎಂದು...
September 11, 01:29 PM   |   By Admin