ರೈಲ್ವೆ ಇಲಾಖೆ ಸಂಪೂರ್ಣ ಖಾಸಗೀಕರಣ ಮಾಡುತ್ತಿಲ್ಲ : ಸಂಸದ ಅಂಗಡಿ
ಬೆಳಗಾವಿ : ಸಂಪೂರ್ಣ ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡುತ್ತಿಲ್ಲ. ಆದರೆ ರೈಲ್ವೆ ಸಂಚಾರ ವ್ಯವಸ್ಥೆಯನ್ನು ಜನರಿಗೆ ಅನುಕೂಲವಾಗುವಂತೆ ಇನ್ನಷ್ಟು ವಿಸ್ತರಿಸಲು ಖಾಸಗಿ ಸಹಭಾಗಿತ್ವವನ್...
July 12, 08:43 PM   |   By Admin
ಭಾನುವಾರ ಲಾಕ್ಡೌನ್: ಬೆಳಗಾವಿ ಸಂಪೂರ್ಣ ಸ್ತಬ್ಧ
ಬೆಳಗಾವಿ : ರಾಜ್ಯ ಸೇರಿದಂತೆ ಜಿಲ್ಲೆಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸಕರ್ಾರ ರವಿವಾರ ಒಂದು ದಿನ ಲಾಕ್ಡೌನ್ ಜಾರಿಗೊಳಿಸಿದ...
July 12, 08:42 PM   |   By Admin
ಅಂಬೇಡ್ಕರರೆ ಶಕ್ತಿ: ಸತ್ವ ಶಕ್ತಿಗಳ ಸಮೀಕರಣವಾಗಬೇಕು
ಬೆಳಗಾವಿ: ಶೋಷಿತ ಸಮುದಾಯಗಳಿಗೆ ಬಸವಣ್ಣನವರೇ ಸತ್ವ. ಅಂಬೇಡ್ಕರರೇ ಶಕ್ತಿ. ಸತ್ವ ಮತ್ತು ಶಕ್ತಿಗಳನ್ನು ಸಮೀಕರಿಸಿಕೊಂಡು ಬದುಕಿನ ಹಾಗೂ ಸಾಮಾಜಿಕ ಸಮಸ್ಯೆಗಳೊಂದಿಗೆ ಹೋರಾಡಬೇಕಾಗಿದೆ. ಮ...
July 11, 08:26 PM   |   By Admin
ಮಹದಾಯಿ : ರಾಜ್ಯದ ಸಚಿವರು ಸಾಥ್ ನೀಡಲಿ
ಬೆಳಗಾವಿ : ಮುಂಬಯಿ ಕನರ್ಾಟಕದ ಪ್ರತಿಷ್ಠಿತ ಯೋಜನೆಯಾದ ಕಳಸಾ ಬಂಡೂರಿ ಯೋಜನೆಯ ಅನುಷ್ಠಾನಕ್ಕಾಗಿ ಅವಶ್ಯಕವಿರುವ 500 ಹೆಕ್ಟೇರ್ ಅರಣ್ಯ ಪ್ರದೇಶದ ಸಂಬಂಧ ಹೊಸ ಪ್ರಸ್ತಾವನೆಯನ್ನು ಆನ್ಲೈ...
July 11, 08:24 PM   |   By Admin
ನಿಪ್ಪಾಣಿಯಲ್ಲಿ ಅಂಬೇಡ್ಕರ್ ಭವನ, ಪ್ರವಾಸಿ ಮಂದಿರ, ವಾಣಿಜ್ಯ ತೆರಿಗೆ ಕಟ್ಟಡ ಉದ್ಘಾಟನೆ ಕೋವಿಡ್-19 ತಡೆಗೆ ಕೈಜೋಡಿಸಿ: ಡಿಸಿಎಂ ಕಾರಜೋಳ ಮನವಿ
ಬೆಳಗಾವಿ : ಕೋವಿಡ್-19 ಹಿನ್ನೆಲೆಯಲ್ಲಿ ಸಕರ್ಾರಕ್ಕೆ ಆದಾಯ ಬರುತ್ತಿಲ್ಲ ಆದಾಗ್ಯೂ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಜನರಿಗೆ ಆಗಿರುವ ನಷ್ಟ ತುಂಬಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವ...
July 11, 08:22 PM   |   By Admin
ಯುವಜನತೆ ಆತ್ಮನಿರ್ಭರ ಭಾರತ ಸಂಕಲ್ಪ ಸಾಕಾರಗೊಳಿಸಿ: ಅಂಗಡಿ
ಬೆಳಗಾವಿ, ಜುಲೈ 10: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಕರ್ಾರ ಆತ್ಮನಿರ್ಭರ ಭಾರತಕ್ಕೆ ಪಣ ತೊಟ್ಟು ದೇಶದ ಜನರ ಎದುರು ಅವಕಾಶಗಳನ್ನು ಇರಿಸಿದೆ. ದೇಶದ ಜನತೆ ಅದರ...
July 10, 07:47 PM   |   By Admin
ವಿವಿಧ ಬೇಡಿಕೆಗಳಿಗಾಗಿ ಆಶಾ ಕಾರ್ಯಕರ್ತರ ಪ್ರತಿಭಟನೆ
ಬೆಳಗಾವಿ, ಜುಲೈ 10: ನಗರದಲ್ಲಿ ಆಶಾ ಕಾರ್ಯಕತರ್ೆಯರು ಶುಕ್ರವಾರ ಸೇವಾ ಭದ್ರತೆ, ಅಗತ್ಯ ವೇತನ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ...
July 10, 07:22 PM   |   By Admin
ಪೊಲೀಸರ ನ್ಯಾಯವಾದಿಗಳ ನಡುವೆ ವಗ್ವಾದ: ನಾಗರಿಕರ ಪರದಾಟ
ಬೆಳಗಾವಿ, ಜುಲೈ 10: ನಗರದ ನ್ಯಾಯಾಲಯದ ಆವರಣದ ಬಳಿ ಕಾರು ಪಾಕರ್ಿಂಗ್ ಮಾಡುವ ವಿಚಾರಕ್ಕೆ ಸಂಬಂಧಿಸಿ ನ್ಯಾಯವಾದಿಗಳು ಮತ್ತು ಪೊಲೀಸ್ರ ಮಧ್ಯೆ ವಾಗ್ವಾದ ನಡೆದು ನ್ಯಾಯವಾದಿಗಳು ನಡ...
July 10, 07:17 PM   |   By Admin
ಡಾ. ಅಂಬೇಡ್ಕರ್ ನಿವಾಸದ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ
ಬೆಳಗಾವಿ ಜುಲೈ 10: ನೆರೆಯ ಮಹಾರಷ್ಟ್ರದ ಮುಂಬಯಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ವಾಸವಾಗಿದ್ದ ನಿವಾಸದ ಮೇಲೆ ಕಿಡಿಗೇಡಿಗಳಿಂದ ನಡೆದ ಹಲ್ಲೆ ಖಂಡಿಸಿ ...
July 10, 07:11 PM   |   By Admin
ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾಗೆ ಇಬ್ಬರು ಮಹಿಳೆಯರು ಬಲಿ
ಬೆಳಗಾವಿ ಜು.10: ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಗೆ ಶುಕ್ರವಾರ ಇಬ್ಬರು ಮಹಿಳೆಯರು ಬಲಿಯಾಗಿದ್ದಾರೆ. ಕೊರೋನಾದಿಂದ ಈವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 9 ಬಲಿಯಾದ...
July 10, 03:33 PM   |   By Admin

ಇತ್ತೀಚಿನ ಸುದ್ದಿ