ಶಿವಗಿರಿ ಸೊಸೈಟಿಯ ಬಲಿಷ್ಠಗೊಳಿಸಲು ಸಿಬ್ಬಂದಿ ಕೈಜೋಡಿಸಿ: ಸುಜನ್ ಕುಮಾರ್
ಬೆಳಗಾವಿ,11: ಸೊಸೈಟಿಯ ಅಭಿವೃದ್ಧಿಗೆ, ಉನ್ನತ ಮಟ್ಟಕ್ಕೆ ಬೆಳೆಯಲು ಶ್ರಮಿಸಿದ ಸೊಸೈಟಿಯ ನಿದರ್ೇಶಕ ಮಂಡಳಿ ಹಾಗೂ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದು ಸೊಸೈಟಿಯ ಅಧ್ಯಕ್ಷ ಸುಜನ್ ಕುಮಾರ್...
September 11, 02:55 PM   |   By Admin
ಗಣೇಶ ವಿಸರ್ಜನೆ ಶಾಂತಿಯುತವಾಗಿರಲಿ: ಡಿಸಿ ಬೊಮ್ಮನಹಳ್ಳಿ
ಬೆಳಗಾವಿ, 11: ನಗರದಲ್ಲಿ ಬೃಹತ್ ಪ್ರಮಾಣದಲ್ಲಿ ನಡೆಯುವ 115ನೇ ಗಣೇಶ ವಿಸರ್ಜನೆಯ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸರಳ ರೀತಿಯಲ್ಲಿ ನಡೆಸಬೇಕು ಎಂದು ಜಿಲ್ಲಾಧಿಕಾರಿ...
September 11, 02:54 PM   |   By Admin
ಮುಂದಿನ ಸಚಿವ ಸಂಪುಟ ವಿಸ್ತರಣೆ ಮರೀಚಿಕೆ : ಸತೀಶ್ ಜಾರಕಿಹೊಳಿ
 ಬೆಳಗಾವಿ, ಸೆ 8        ಮುಂದಿನ ಸಚಿವ ಸಂಪುಟ ವಿಸ್ತರಣೆ ಮರೀಚಿಕೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರ...
September 08, 12:17 PM   |   By Admin
ಮಹಾರಾಷ್ಟ್ರ ಜಲಾಶಯಗಳಿಂದ ಹರಿದ ಹೆಚ್ಚಿನ ನೀರು: ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ
ಬೆಳಗಾವಿ, ಸೆ 7:   ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಜಲಾಶಯಗಳಿಂದ ಹೆಚ್ಚಿನ ನೀರು ಹರಿಸುತ್ತಿರುವುದರಿಂದ ಉತ್ತರ ಕನರ್ಾಟಕದಲ್ಲಿ ಒಂದು...
September 07, 02:26 PM   |   By Admin
ಮಹಾರಾಷ್ಟ್ರದಲ್ಲಿ ಹೆಚ್ಚಿದ ಮಳೆ; ಕೃಷ್ಣ ನದಿಗೆ ಎರಡು ಲಕ್ಷ ಕ್ಯೂಸೆಕ್ ನೀರು, ಜನರಿಗೆ ಮುನ್ನೆಚ್ಚರಿಕೆ
ಬೆಳಗಾವಿ, ಸೆಪ್ಟಂಬರ್  6:   ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮತ್ತೆ  ಭಾರಿ ಮಳೆಯಾಗುತ್ತಿದ್ದು, ಪರಿಣಾಮ ಕೃಷ್ಣಾ ನದಿಯ ಒಳಹರಿವು ಹೆಚ್ಚಳಗೊಂಡು  ಅಪ...
September 06, 02:07 PM   |   By Admin
ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ್ದ ವ್ಯಕ್ತಿ ಉಪ ಮುಖ್ಯಮಂತ್ರಿ; ಸಿದ್ದರಾಮಯ್ಯ ಲೇವಡಿ
ಬೆಳಗಾವಿ, ಆಗಸ್ಟ್   27  ವಿಧಾನಸಭೆಯಲ್ಲಿ  ಕುಳಿತು ಕೊಂಡು  ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದ  ವ್ಯಕ್ತಿಯನ್ನು ರಾಜ್ಯದ  ಉಪ ಮುಖ್...
August 27, 12:26 PM   |   By Admin
ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರಿಗೆ ನೆರವು
ಬೆಳಗಾವಿ, 24: ಇದೆ ತಿಂಗಳ ದಿನಾಂಕ 23ರಂದು ಕೃಷ್ಣ ಜನ್ಮಾಷ್ಠಮಿಯ ದಿನ ಬೆಂಗಳೂರಿನ ಸ್ಯಾಂಕೀ ಉದ್ಯಾನವನ ನಡಿಗೆಗಾರರ ಸಂಘದ ಪದಾಧಿಕಾರಿಗಳಿಂದ ನೆರೆ ಹಾವಳಿಗೆ ತುತ್ತಾದ ಬೆಳಗಾವಿ ಜಿಲ್ಲ...
August 24, 02:49 PM   |   By Admin
ಮುಚ್ಚಂಡಿ ಕೇಂದ್ರದ ಪ್ರತಿಭಾ ಕಾರಂಜಿ ಉದ್ಘಾಟನೆ
ಬೆಳಗಾವಿ 24: ತಾಲೂಕಿನ  ಮುಚ್ಚಂಡಿ ವಲಯ ಮಟ್ಟದ  ಪ್ರತಿಭಾ ಕಾರಂಜಿಯು ಇಂದು ಕಲಕಾಂಬ ಗ್ರಾಮದ ಸರಕಾರಿ ಹಿರಿಯ ಮರಾಠಿ ಶಾಲೆ ಆವರಣದಲ್ಲಿ ಜರುಗಿತು. ಗ್ರಾಮ ಪಂಚಾಯತ ಉಪಾಧ್ಯ...
August 24, 02:48 PM   |   By Admin
ಶಿಕ್ಷಣದೊಂದಿಗೆ ಸಂಸ್ಕೃತಿ ಅಗತ್ಯವಿದೆ: ಚಂದ್ರಶೇಖರ ಶಿವಾಚಾರ್ಯ ಶ್ರೀ
ಬೆಳಗಾವಿ, 24: ನಾನು ಇಂಗ್ಲೀಷ್ ಭಾಷೆಯ ವಿರೋಧಿಯಲ್ಲ. ಇಂಗ್ಲೀಷ ಸಂಸ್ಕೃತಿಯ ವಿರೋಧಿ. ಪಾಲಕರು ಶಿಕ್ಷಣದೊಂದಿಗೆ ನಾಡಿನ ಸಂಸ್ಕೃತಿಯನ್ನು ಕಲಿಸುವ ಅಗತ್ಯವಿದೆ ಎಂದು ಹುಕ್ಕೇರಿ ಹಿರೇಮಠದ...
August 24, 02:47 PM   |   By Admin
ಯೋಜನಾ ಹಣಕಾಸು ಹಾಗೂ ಲೆಕ್ಕ ಪರಿಶೋಧನಾ ಸ್ಥಾಯಿ ಸಮಿತಿ ಸಭೆ
ಬೆಳಗಾವಿ, 22: ಜಿಲ್ಲಾ ಪಂಚಾಯತ ಯೋಜನಾ, ಹಣಕಾಸು ಹಾಗೂ ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿ ಸಭೆ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಆಶಾ. ಪ್ರ. ಐಹೊಳೆ ಇವರ ಅಧ್ಯಕ್ಷತೆಯಲ್ಲಿ ಅಗಸ್ಟ್ 21 ರಂದ...
August 22, 02:55 PM   |   By Admin

ಇತ್ತೀಚಿನ ಸುದ್ದಿ