ಬೆಂಗಳೂರಿನ ಐಐಎಸ್ ಸಿಯ ಪ್ರೊ. ಜಿ.ಮುಗೇಶ್ ಸೇರಿ 6 ಜನರಿಗೆ 2019 ರ ಇನ್ಫೋಸಿಸ್ ಪ್ರಶಸ್ತಿ
ಬೆಂಗಳೂರು, ನ 7:  ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ ಸಿ) ಅಜೈವಿಕ ಮತ್ತು ಭೌತಿಕ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಜಿ.ಮುಗೇಶ್ ಸೇರಿದಂತೆ ಆರು ಜನರಿಗೆ ಗ...
November 07, 02:49 PM   |   By Admin
ಮದ್ಯ ನಿಷೇಧಕ್ಕೆ ಒತ್ತಾಯಿಸಿ ರೈಲು ನಿಲ್ದಾಣದಲ್ಲಿ ನೂರಾರು ಮಹಿಳೆಯರಿಂದ ಪ್ರತಿಭಟನೆ
  ಬೆಂಗಳೂರು, ನ 7:    ರಾಜ್ಯದಲ್ಲಿ ಮದ್ಯ ನಿಷೇಧ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ನೂರಾರು ಮಹಿಳೆಯರು ಬೆಂಗಳೂರು ಮೆಜಿಸ...
November 07, 02:45 PM   |   By Admin
ಸುಪ್ರೀಂ ಕೋರ್ಟ್ ತೀರ್ಪುನ ಮೇಲೆ ಉಪ ಚುನಾವಣೆ ್ತ್ಘ್ಲೂ್ಣ್ಘು? !
ಬೆಂಗಳೂರು,ನ  07:    17 ಶಾಸಕರ ಅನರ್ಹತೆ ಪ್ರಕರಣದ ತೀರ್ಪನ್ನು ಸುಪ್ರಿಂ ಕೋರ್ಟ್  ಕಾಯ್ದರಿಸಿದ್ದು,ನವೆಂಬರ್ 8 ರಂದು ಸುಪ್ರೀಂ ಕೋರ್ಟ್ ನ ನ್ಯಾ.ರಮಣ ...
November 07, 02:34 PM   |   By Admin
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ : ಇಬ್ಬರು ಆಟಗಾರರ ಬಂಧನ
ಬೆಂಗಳೂರು, ನ. 7:     ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ಮ...
November 07, 02:28 PM   |   By Admin
ಬರಚುಕ್ಕಿ ಫಾಲ್ಸ್ ಬಳಿ 100 ಕೋಟಿ ರೂ. ವೆಚ್ಚದ ಜೀವ ವೈವಿಧ್ಯ ಪಾರ್ಕ್
 ಚಾಮರಾಜನಗರ, ನ 6:     ಜಿಲ್ಲೆಯ ಪ್ರವಾಸಿ ತಾಣವಾಗಿರುವ ಬರಚುಕ್ಕಿ ಫಾಲ್ಸ್ ಬಳಿ 100 ಕೋಟಿ ರೂ. ವೆಚ್ಚದ ವಿಶ್ವ ದರ್ಜೆಯ ಜೀವ ವೈವಿಧ್ಯ ಉದ್ಯಾನ ನಿರ್ಮ...
November 06, 03:15 PM   |   By Admin
ರಾಜಕೀಯ ವ್ಯವಸ್ಥೆಗೆ ಮಗ್ಗುಲ ಮುಳ್ಳು, ಇದು ದನ ಕಡಿಯುವ ಕಾಂಗ್ರೆಸ್ : ಸಿ.ಟಿ. ರವಿ
ರಾಯಚೂರು, ನ 6:    ರಾಜಕೀಯ ವ್ಯವಸ್ಥೆಗೆ ಈಗಿನ ಕಾಂಗ್ರೆಸ್ ಮಗ್ಗುಲ ಮುಳ್ಳಾಗಿದ್ದು, ಪ್ರಸ್ತುತ ಈ ರಾಷ್ಟ್ರೀಯ ಪಕ್ಷ ದನ ಕಡಿಯುವ ಕಾಂಗ್ರೆಸ್ ಆಗಿದೆ ಎಂದು ಪ್ರವಾಸೋ...
November 06, 03:07 PM   |   By Admin
ಸಂಭ್ರಮಾಚರಣೆಯ ಮೊದಲು ಸರ್ಕಾರ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಿ: ಎಂ.ಬಿ.ಪಾಟೀಲ್
 ಬೆಂಗಳೂರು, ನ 6:    ನೆರೆ ಸಂತ್ರಸ್ತರಿಗೆ ಬದುಕು ಕಟ್ಟಿಕೊಡದ ಸರ್ಕಾರ ನೂರು ದಿನದ ಸಂಭ್ರಮಾಚರಣೆ ಮಾಡಿದೆ. ನೂರು ಸಾಧನೆಗಿಂತ ಸಂತ್ರಸ್ತರಿಗೆ ಶಾಶ್ವತ ಪರಿಹಾ...
November 06, 03:04 PM   |   By Admin
ಔರಾದ್ಕರ್ ವರದಿ ಜಾರಿಯಲ್ಲಿನ ನ್ಯೂನತೆ ಸರಿಪಡಿಸಿ: ಎಂ.ಬಿ.ಪಾಟೀಲ್
ಬೆಂಗಳೂರು, ನ. 6:    ಔರಾದ್ಕರ್ ವರದಿ ಜಾರಿಯಾಗಿದ್ದು, ವರದಿ ಜಾರಿಯಲ್ಲಿ ಸರ್ಕಾರ ಷರತ್ತು ಹಾಕಿರುವುದು ಸರಿಯಲ್ಲ. ಈಗಿರುವ ಹಾಗೂ ಮುಂದೆ ಬರುವ ಎಲ್ಲಾ ಪೊಲೀಸರಿಗೂ ...
November 06, 03:00 PM   |   By Admin
ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ
 ಬೆಂಗಳೂರು, ನ 6:   ಅಕ್ರಮ ವ್ಯವಹಾರಗಳನ್ನು ನಡೆಸಿರುವ ಪ್ರಕರಣದಲ್ಲಿ ನಗರದ ಹಲವು ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ ನಡೆಸಿದ್ದು, ಶೋಧ ಕಾರ್ಯ ಮುಂದುವರೆಸಿದೆ....
November 06, 02:49 PM   |   By Admin
ಲಾರಿಯಲ್ಲಿ ಸಾಗಿಸುತ್ತಿದ್ದ ಅಕ್ರಮ ಪಡಿತರ ಅಕ್ಕಿ ಜಪ್ತಿ
ಬೆಂಗಳೂರು, ನ 6:  ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಬಳಿ ಜಪ್ತಿ ಮಾಡಿದ್ದಾರೆ. ಲಾರಿಯಲ್...
November 06, 02:31 PM   |   By Admin

ಇತ್ತೀಚಿನ ಸುದ್ದಿ