ಇತಿಹಾಸ, ಸಂಸ್ಕೃತಿ ಗಮನಿಸಿ ಸುಪ್ರೀಂ ಕೋರ್ಟ್ ತೀಪು ನೀಡಿದೆ : ಸಿದ್ದಲಿಂಗ ಸ್ವಾಮೀಜಿ
ತುಮಕೂರು,ನ 09 :  ಸಂವಿಧಾನದ ಪೀಠ ಸುದೀರ್ಘ ವಿಚಾರಣೆ ಮಾ ಡಿ,ದಾಖಲೆ ನೋಡಿ ಇತಿಹಾಸ ಸಂಸ್ಕೃತಿ ಗಮನಿಸಿ ತೀಪು ನೀಡಿದೆ.ಬಹಳ ದಿನಗಳ ಸಮಸ್ಯೆಯಾಗಿದ್ದು ಅಂತಿಮವಾಗಿ ವಿವಾದಕ್ಕ...
November 09, 12:31 PM   |   By Admin
ಮಸೀದಿ ಧ್ವಂಸ ಮಾಡಿದ್ದು ತಪ್ಪು ಎಂದ ಮೇಲೆ ಅದಕ್ಕೆ ಪರಿಹಾರ ಕೊಡಬೇಕಲ್ಲವೇ ? : ದೇವೇಗೌಡ
ಬೆಂಗಳೂರು/ಮಂಗಳೂರು, ನ. 9:  ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿ ಧ್ವಂಸಮಾಡಿದ್ದು ತಪ್ಪು ಎಂದ ಮೇಲೆ ಅದಕ್ಕೆ ಪರಿಹಾರ ಕೊಡಬೇಕಲ್ಲವೇ ? ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ...
November 09, 12:24 PM   |   By Admin
ಕೋರ್ಟ್ ತೀರ್ಪನ್ನ ಎಲ್ಲರೂ ಗೌರವಿಸಬೇಕು,ಎಲ್ಲರೂ ಶಾಂತಿಯನ್ನ ಕಾಪಾಡಬೇಕು: ಡಿಕೆ ಶಿವಕುಮಾರ್
ಬೆಂಗಳೂರು,ನ 09 :      ಸುಪ್ರೀಂ ಕೋರ್ಟ್ ತೀರ್ಪನ್ನ ಎಲ್ಲರೂ ಗೌರವಿ ಸಬೇಕು. ಸಮಾಜದಲ್ಲಿ ಎಲ್ಲರೂ ಶಾಂತಿಯನ್ನ ಕಾಪಾಡಬೇಕು ಮಾಜಿ ಸಚಿವ ಡಿಕೆ ಶಿವಕುಮಾರ...
November 09, 12:09 PM   |   By Admin
ಮೂರು ದಿನಗಳ ನಮಗೆ ಚಾಲೆಂಜ್ ಆಗಿರಲಿದೆ : ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಬೆಂಗಳೂರು,ನ 09:    ಸುಪ್ರೀಂ ಕೋರ್ಟ್ ಅಯೋಧ್ಯೆ ತೀಪು ಸುಪ್ರೀಂ ಪ್ರಕಟಿಸಿದ್ದು, ನ್ಯಾಯಪೀಠ ಎಲ್ಲರಿಗೂ ಒಪ್ಪಿತ ಸರ್ವ ಸಮ್ಮತ ತೀಪುನ್ನು ಪ್ರಕಟಿಸಿದೆ. ಇದೊಂದ...
November 09, 12:05 PM   |   By Admin
ಪರಸ್ಪರ ಸಹಕಾರದಲ್ಲಿ ಮಂದಿರ, ಮಸೀದಿ ನಿರ್ಮಾಣವಾಗಲಿ: ಪೇಜಾವರ ಶ್ರೀ
ಉಡುಪಿ, ನ.9  :   ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಇಂದು ನೀಡಿರುವ ತೀರ್ಪನ್ನು ಎಲ್ಲರೂ ಸಮಚಿತ್ತದಿಂದ ಸ್ವೀಕರಿಸಬೇಕು. ನನಗೆ ವೈಯಕ್ತಿಕವಾಗ...
November 09, 12:01 PM   |   By Admin
ಮೇಕ್ಇನ್ ಇಂಡಿಯಾ; ಮಾಲಿನ್ಯರಹಿತ ವಿನೂತನ ಸ್ಲೋ ಸ್ಪೀಡ್ ಇ-ಸ್ಕೂಟರ್ 'ಲೈಟ್' ಬಿಡುಗಡೆ
 ಬೆಂಗಳೂರು, ನ.8:   ಯುವ ಪೀಳಿಗೆಗಾಗಿ ಒಕಿನವಾ ಸಂಸ್ಥೆಯು ಮಾಲಿನ್ಯರಹಿತ ವಿನೂತನ ಸ್ಲೋ ಸ್ಪೀಡ್ ಇ-ಸ್ಕೂಟರ್ 'ಲೈಟ್' (ಐಖಿಇ) ಬಿಡುಗಡೆ ಮಾಡಿದೆ. ಇದರ ಎಕ್ಸ್ ಶೋರೂಮ...
November 08, 12:44 PM   |   By Admin
ಟಿಸಿಐ ಎಕ್ಸ್ಪ್ರೆಸ್ ಲಿಮಿಟೆಡ್ ಎರಡನೇ ತ್ರೈಮಾಸಿಕ ಫಲಿತಾಂಶ ಪ್ರಕಟ
ಬೆಂಗಳೂರು, ನ.8:     ಹೆಸರಾಂತ ಸರಕು ಸಾಗಣಿಕೆ ಸಂಸ್ಥೆಯಾದ ಟಿಸಿಐ ಎಕ್ಸ್ ಪ್ರೆಸ್ ಲಿಮಿಟೆಡ್ 2019 ರ ಎರಡನೇ ತ್ರೈಮಾಸಿಕದಲ್ಲಿ ಶೇಕಡ 9.3ರಷ್ಟು ಆದಾಯ ಮತ್ತು ಶೇಕಡ...
November 08, 12:41 PM   |   By Admin
ಆರೆಸ್ಸೆಸ್ , ತನ್ನ ಕೃತಿಯಲ್ಲೂ ಶಾಂತಿ, ಸಾಮರಸ್ಯಕ್ಕೆ ಬದ್ಧತೆ ಪ್ರದರ್ಶಿಸಲಿ: ಪಾಪ್ಯುಲರ್ ಫ್ರಂಟ್
ಬೆಂಗಳೂರು, ನ.8:    ಆರೆಸ್ಸೆಸ್ ತನ್ನ ಮೂಲಭೂತ ವೈಚಾರಿಕ ದಾಖಲೆಗಳನ್ನು ಹಿಂಪಡೆಯುವ ತನಕ ಮತ್ತು ತಮ್ಮ ಐತಿಹಾಸ ಪ್ರಮಾದಗಳಿಗಾಗಿ ಕ್ಷಮೆ ಕೋರುವ ವರೆಗೆ ಧಾರ್ಮಿಕ ಅಲ್...
November 08, 12:32 PM   |   By Admin
ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆಟೋ ಚಾಲಕ ಬಂಧನ
ಬೆಂಗಳೂರು, ನ. 8:    ಆಟೋದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ  ಚಾಲಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಮಲ್ಲೇಶ್ವರಂ ನಿವಾಸಿ ಚಂದ್ರು ...
November 08, 12:06 PM   |   By Admin
ವೈದ್ಯರ ಪ್ರತಿಭಟನೆ ಮುಂದುವರಿಕೆ; ಶರಣಾಗುವುದಾಗಿ ಕರವೇ ಕಾರ್ಯಕರ್ತರಿಂದ ಘೋಷಣೆ
 ಬೆಂಗಳೂರು, ನ 8:    ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ವೈದ್ಯರ ಮೇಲೆ ನಡೆಸಿದ ಹಲ್ಲೆ ಖಂಡಿಸಿ ಕಿರಿಯ ವೈದ್ಯರು...
November 08, 12:02 PM   |   By Admin

ಇತ್ತೀಚಿನ ಸುದ್ದಿ