ಉಪ ಚುನಾವಣೆ ಗೆಲುವು: ಯಡಿಯೂರಪ್ಪಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ
ಬೆಂಗಳೂರು, ಡಿ 14  ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ 12 ರಲ್ಲಿ ಗೆದ್ದು ಅಭೂತಪೂರ್ವ ಗೆಲುವು ಸಾಧಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ...
December 14, 11:31 AM   |   By Admin
ಪಶ್ಚಿಮ ಬಂಗಾಳ: ಪೌರತ್ವ ಕಾಯ್ದೆ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ
ಕೋಲ್ಕತಾ, ಡಿ ೧೪ ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿರುವ ಹೌರಾ, ಮುರ್ಷಿದಾಬಾದ್, ಬಿರ್ಭಮ್, ಬುರ್ದ್ವಾನ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಹಿಂಸಾತ್ಮಕ ಪ್ರ...
December 14, 09:56 AM   |   By Admin
ಗುಜರಾತ್‌ನ ಕ್ರೀಕ್ ಪ್ರದೇಶದಲ್ಲಿ ಪಾಕ್ ಮೀನುಗಾರಿಕೆ ದೋಣಿ
ಪತ್ತೆಭುಜ್, ಡಿಸೆಂಬರ್ 14 ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗುಜರಾತ್‌ನ ಕಚ್ ಜಿಲ್ಲೆಯ ಪಕ್ಕದ ಕ್ರೀಕ್ ಪ್ರದೇಶದಲ್ಲಿ ಪಾಕಿಸ್ತಾನಿ ಮೀನುಗಾರಿಕೆ ದೋಣಿಯನ್ನು  ಪತ್ತೆ ಮಾಡಿ...
December 14, 09:54 AM   |   By Admin
ಪೌರತ್ವ ವಿರೋಧಿ ಕಾಯ್ದೆ ಪ್ರತಿಭಟನೆ ಭುಗಿಲು : ರೈಲು ಸಂಚಾರ ಭಾಗಶಃ ಸ್ಥಗಿತ
ಕೋಲ್ಕತಾ, ಡಿ ೧೪ ಪೌರತ್ವ ವಿರೋಧಿ ಕಾಯ್ದೆಯ ಪ್ರತಿಭಟನಾಕಾರರು ಪಶ್ಚಿಮ ಬಂಗಾಳದ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಹಳಿಗಳನ್ನು ನಿರ್ಬಂಧಿಸಿದ ಪರಿಣಾಮ ಹೌರಾ ಮತ್ತು ಸೀಲ್ಡಾ ವಿಭಾಗಗಳಲ್ಲ...
December 14, 09:51 AM   |   By Admin
ರಾಷ್ಟ್ರೀಯ ಗಂಗಾ ಆಯೋಗದ ಮೊದಲ ಸಭೆ : ಪ್ರಧಾನಿ ಮೋದಿ ಭಾಗಿ
ಕಾನ್ಪುರ, ಡಿ ೧೪ ನಗರದಲ್ಲಿ ನಡೆದ ರಾಷ್ಟ್ರೀಯ ಗಂಗಾ ಕೌನ್ಸಿಲ್‌ನ ಮೊದಲ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ನಾಮಾಮಿ ಗಂಗೆ ಯೋಜನೆಯ ಪ್ರಗತಿ ಪರಿಶೀಲಿಸಿದರು.ಶುಕ್ರವಾರ ಬೆಳ...
December 14, 09:48 AM   |   By Admin
ನಾಳೆ ಧಾರಾ ರಾಮಾಯಣ ಮಹಾಮಂಗಲ, ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ
ಬೆಂಗಳೂರು, 13 ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪ ಸಿದ್ಧಿಗಾಗಿ ಶ್ರೀರಾಘವೇಶ್ವರ ಭಾರತೀಮಹಾಸ್ವಾಮೀಜಿ ಕಳೆದ ಆರು ತಿಂಗಳಿನಿಂದ ಗಿರಿನಗರ ರಾಮಾಶ್ರಮಲ್ಲಿ ಅನುಗ್ರಹಿಸುತ್ತಿದ್ದ ಧ...
December 13, 11:56 AM   |   By Admin
ನೂತನ ಬಿಜೆಪಿ ಶಾಸಕರಿಂದ ಸಿದ್ದರಾಮಯ್ಯ ಭೇಟಿ: ಅವರೇ ನಮ್ಮ ನಾಯಕ ಎಂದ ಜಾರಕಿಹೊಳಿ
ಬೆಂಗಳೂರು, 13 ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಶಾಸಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.ಮಲ್ಲೇಶ್ವರಂನ ವೆಗ್ಗಾಸ್ ಆಸ್ಪತ್ರೆಗೆ ಗೋಕ...
December 13, 11:35 AM   |   By Admin
ರೈಲ್ವೆ ಹಳಿಯಲ್ಲಿ ನಾಲ್ವರ ಶವ ಪತ್ತೆ : ಆತ್ಮಹತ್ಯೆ ಶಂಕೆ
ದಿಂಡಿಗಲ್, ೧೩ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಕೊಡೈ ರಸ್ತೆ ರೈಲ್ವೆ ಹಳಿಯ ಬಳಿ ಒಂದೇ ಕುಟುಂಬದ ನಾಲ್ವರ ಶವಗಳು ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ಮೃತರನ್ನು ತಿ...
December 13, 10:30 AM   |   By Admin
ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ: ರೈಲು ಸಂಚಾರಕ್ಕೆ ಅಡ್ಡಿ,
ಬೆಂಗಳೂರು-ಅಗರ್ತಲಾ ಎಕ್ಸ್‍ಪ್ರೆಸ್ ಸ್ಥಗಿತಗುವಾಹತಿ, 13- ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮುಂದುವರೆದಿರುವ  ಪ್ರತಿಭಟನೆಗಳಿಂದ ಅಸ್ಸಾಂನಲ್ಲಿ ರೈಲು ಸೇವೆಗಳಿಗೆ ತೀ...
December 13, 10:20 AM   |   By Admin
'ಮನೆಯ ಕಡೆಗೂ ಗಮನ ಕೊಡಮ್ಮ’ ಕಿರಿಕ್ ಬೆಡಗಿಗೆ ಅಪ್ಪನ ಮನವಿ!
ಬೆಂಗಳೂರು, ೧೩ ಟಾಲಿವುಡ್, ಕಾಲಿವುಡ್ ಚಿತ್ರಗಳಲ್ಲಿ ಫುಲ್ ಬ್ಯುಸಿಯಾಗಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ಚಿತ್ರೀಕರಣಕ್ಕಾಗಿ ದಿನಕ್ಕೊಂದು ರಾಜ್ಯಕ್ಕೆ ಓಡಾಡುತ್ತಿದ್ದಾರೆ ಕುಟ...
December 13, 09:15 AM   |   By Admin

ಇತ್ತೀಚಿನ ಸುದ್ದಿ