ಆಸ್ಕರ್ ಪ್ರಶಸ್ತಿ 2019 ಪ್ರಮುಖ ಪಾತ್ರದಲ್ಲಿ ನಟ: ರಾಮಿ ಮಾಲೆಕ್ ಬೋಹೀಮಿಯನ್ ರಾಪ್ಸೋಡಿ ಚಲನಚಿತ್ರ
ಆಸ್ಕರ್ ಪ್ರಶಸ್ತಿ 2019 ಪ್ರಮುಖ ಪಾತ್ರದಲ್ಲಿ ನಟ: ರಾಮಿ ಮಾಲೆಕ್ ಬೋಹೀಮಿಯನ್ ರಾಪ್ಸೋಡಿ ಚಲನಚಿತ್ರ .ಬೋಹೀಮಿಯನ್ ರಾಪ್ಸೋಡಿ 2018 ರ  ಫ್ರೆಡ್ಡಿ ಮರ್ಕ್ಯುರಿ ಜೀವನಚರಿತ್ರೆಯ ಚಿ...
February 25, 04:02 AM   |   By Admin
ಪಾಕ್ ನಟರಿಗೆ ಎಫ್ಡಬ್ಲ್ಯೂಐಸಿಇ ನಿಷೇಧ
ನವದೆಹಲಿ, ಫೆ 18 (ಯುಎನ್ಐ) ಪುಲ್ವಾಮಾ ದಾಳಿ ಖಂಡಿಸಿ, ಪಾಕಿಸ್ತಾನದ ನಟ, ನಟಿಯರ ಮೇಲೆ ಅಖಿಲ ಭಾರತ ಚಲನಚಿತ್ರ ಕಾಮರ್ಿಕರ ಸಂಘಟನೆ (ಎಐಸಿಡಬ್ಲ್ಯೂಎ) ನಿಷೇಧ ಹೇರಿದ ಬೆನ್ನಲ್ಲೇ ವೆಸ್ಟನ...
February 18, 03:55 PM   |   By Admin
ವೆಬ್ ಸರಣಿಯಲ್ಲಿ ಕರೀಶ್ಮಾ ಕಪೂರ್
ಮುಂಬಯಿ, ಫೆ 18 (ಯುಎನ್ಐ) ಹಲವು ವರ್ಷಗಳಿಂದ ಬೆಳ್ಳಿತೆರೆಯಿಂದ ದೂರವಿದ್ದ ಬಾಲಿವುಡ್ ನಟಿ ಕರೀಶ್ಮಾ ಕಪೂರ್, ಈಗ ವೆಬ್ ಸರಣಿಯಲ್ಲಿ ನಟಿಸುವ ಮೂಲಕ ಮತ್ತೊಮ್ಮೆ ಬಣ್ಣ ಹಚ್ಚಲಿದ್ದಾರೆ. ಏ...
February 18, 03:54 PM   |   By Admin
ಮಾಧುರಿ ಭೇಟಿ ಮಾಡಿಸಲು ಲಂಚ ಪಡೆದಿದ್ರಂತೆ ಅನಿಲ್ ಕಪೂರ್
ಮುಂಬಯಿ, ಫೆ.13 (ಯುಎನ್ಐ) ಖ್ಯಾತ ಚಿತ್ರಕಾರ ಎಂ.ಎಫ್.ಹುಸೇನ್ ಅವರನ್ನು ನಟಿ ಮಾಧುರಿ ದೀಕ್ಷಿತ್ ಅವರನ್ನು ಭೇಟಿ ಮಾಡಿಸಲು ಅನಿಲ್ ಕಪೂರ್ ಲಂಚ ರೂಪದಲ್ಲಿ ಪೆಂಟಿಂಗ್ ಚಿತ್ರವನ್ನು ಕೇಳಿ...
February 13, 03:48 PM   |   By Admin
ರಜನಿ ಪುತ್ರಿಯ ವಿವಾಹಕ್ಕೆ ಗಣ್ಯರ ದಂಡು: ವಧು ವರರಿಗೆ ಹಾರೈಕೆ
ಚೆನ್ನೈ, ಫೆ 11(ಯುಎನ್ಐ) ಖ್ಯಾತ ನಟ ರಜನಿಕಾಂತ್ ಪುತ್ರಿ ಸೌಂದರ್ಯ ಹಾಗೂ ಉದ್ಯಮಿ ವಿಶಾಖನ್ ವಿವಾಹ ಚೆನ್ನೈಯಲ್ಲಿಂದು ಶಾಸ್ತ್ರೋಕ್ತವಾಗಿ ನೆರವೇರಿತು. ತಮಿಳುನಾಡು ಮುಖ್ಯಮಂತ್ರಿ...
February 11, 03:38 PM   |   By Admin
ರೋಮ್ಯಾಂಟಿಕ್ ಜಗತ್ತಿನ ರಾಣಿ ಅಮೃತಾ ಸಿಂಗ್
ಮುಂಬಯಿ, ಫೆ.8 (ಯುಎನ್ಐ) 80-90ರ ದಶಕದಲ್ಲಿ ಬಾಲಿವುಡ್ ನಲ್ಲಿ ತಮ್ಮ ರೋಮ್ಯಾಂಟಿಕ್ ಪಾತ್ರಗಳ ಮೂಲಕ ಯುವಕರ ಹೃದಯ ಕದ್ದಿದ್ದ ತಾರೆ ಅಮೃತಾ ಸಿಂಗ್ ಶ್ರೇಷ್ಠ ನಟಿಮಣಿಗಳಲ್ಲಿ ಒಬ್ಬರು.&n...
February 08, 03:54 PM   |   By Admin
40 ವರ್ಷ ದಾಟಿದ ಮಹಿಳೆಯರು ತುಂಟಿಯರಾಗುತ್ತಾರೆ
ಮುಂಬೈ, ಜ 31(ಯುಎನ್ಐ) 40 ವರ್ಷದ ಬಳಿಕ ಮಹಿಳೆಯರು ತುಂಬಾ ತುಂಟಿಯರಾಗುತ್ತಾರೆ ಎಂದು ಬಾಲಿವುಡ್ ನಟಿ ವಿದ್ಯಾ ಬಾಲನ್ ಅಭಿಪ್ರಾಯ ಪಟ್ಟಿದ್ದಾರೆ. ಮಹಿಳಾ ಪ್ರಧಾನ ಚಿತ್ರಗಳಲ್ಲಿ ಅತಿ ಹೆ...
January 31, 03:56 PM   |   By Admin
6 ದಿನಗಳಲ್ಲಿ 56 ಕೋಟಿ ಗಲ್ಲಾಪಟ್ಟಿಗೆ ತುಂಬಿಸಿದ 'ಮಣಿಕಣರ್ಿಕಾ' ಚಿತ್ರ
ಮುಂಬೈ, ಜ 31 (ಯುಎನ್ಐ) ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅಭಿನಯದ 'ಮಣಿಕಣರ್ಿಕಾ ದಿ ಕ್ವೀನ್ಸ್ ಆಫ್ ಝಾನ್ಸಿ ಚಿತ್ರ ಬಿಡುಗಡೆಯಾದ 6 ದಿನಗಳಲ್ಲಿಯೇ 56.90 ಕೋಟಿ ರೂ. ಗಲ್ಲಾಪೆಟ್ಟಿಗ...
January 31, 03:56 PM   |   By Admin
ತೆರೆ ಮೇಲೆ ಮತ್ತೆ ಅಜಯ್-ಕಾಜೋಲ್ ಜೋಡಿ
ಮುಂಬಯಿ, ಜ.30 (ಯುಎನ್ಐ) ಬಾಲಿವುಡ್ ನ ಸೂಪರ್ ಹಿಟ್ ಜೋಡಿ ಸಿಂಗಮ್ ಅಜಯ್ ದೇವಗನ್ ಹಾಗೂ ಅಭಿನೇತ್ರಿ ಕಾಜೋಲ್, ಮತ್ತೊಮ್ಮೆ ಬೆಳ್ಳಿ ತೆರೆ ಮೇಲೆ ಮಿಂಚಲಿದೆ. ಅಜಯ್ ದೇವಗನ್ "ತಾನಾ...
January 30, 04:06 PM   |   By Admin
ಮತ್ತೆ ಬೆಳ್ಳಿತೆರೆಗೆ ಮಾಧುರಿ - ಅನಿಲ್
ಮುಂಬೈ ಜ.22(ಯುಎನ್ಐ) ಬಾಲಿವುಡ್ ಮಿಸ್ಟರ್ ಇಂಡಿಯಾ ಅನಿಲ್ ಕಪೂರ್, ಸಾಜನ್ ಬೆಡಗಿ ಮಾಧುರಿ ದೀಕ್ಷಿತ್ ಮತ್ತೆ ಒಟ್ಟಿಗೆ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.  ಬಾಲಿವುಡ...
January 22, 03:44 PM   |   By Admin