ಹೃತಿಕ್ಗೆ 45: ಶುಭ ಕೋರಿದ ಸುಸೇನ್
ನವದೆಹಲಿ, ಜ 10(ಯುಎನ್ಐ) ಬಾಲಿವುಡ್ನ 'ಗ್ರೀಕ್ ಗಾಡ್ ಹೃತಿಕ್ ರೋಷನ್ ಇಂದು 45ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಮಾಜಿ ಪತ್ನಿ ಸುಸೇನ್ ಖಾನ್ ಸೇರಿದಂತೆ ಹಲವು ಸಿನಿ ತಾರೆಯರು ಶು...
January 10, 03:52 PM   |   By Admin
ಖೇರ್ ಹಾಗೂ 15 ಮಂದಿ ವಿರುದ್ಧ ಎಫ್ಐಆರ್ಗೆ ಆದೇಶ
ಮುಜಾಫರ್ ಪುರ್ : ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್  ಚಿತ್ರದ ನಟ ಅನುಪಮ್ ಖೇರ್ ಹಾಗೂ ಇತರ 15 ಮಂದಿ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಬಿಹಾರದ ಮುಜಾಫರ್ ಪುರ್ ನ್ಯಾಯಾಲಯ ...
January 08, 03:49 PM   |   By Admin
ದೀಪಿಕಾಗೆ 'ಡಯಾನಾ' ಆಗುವ ಆಸೆ
ಮುಂಬಯಿ, ಜ 3 (ಯುಎನ್ಐ) ಇತ್ತೀಚೆಗೆ ಹಿಂದಿ ಚಿತ್ರರಂಗದಲ್ಲಿ ಜೀವನಾಧಾರಿತ ಕಥೆಗಳು ಹೆಚ್ಚು ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿವೆ. ಈಗ ನಟಿ ದೀಪಿಕಾ ಪಡುಕೋಣೆ ರಾಣಿ ಡಯಾನಾ ಆಗುವ ಇಚ್ಛೆ...
January 03, 02:59 PM   |   By Admin
ಕ್ಯಾನ್ಸರ್ನೊಂದಿಗೆ ಹೋರಾಡುತ್ತ 44ನೇ ವಸಂತಕ್ಕೆ ಕಾಲಿಟ್ಟ ಸೋನಾಲಿ
ಮುಂಬಯಿ, ಜ 1 (ಯುಎನ್ಐ) ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಇಂದು 44ನೇ ವರ್ಷಕ್ಕೆ ಕಾಲಿಟ್ಟಿದ್ದು, ಕ್ಯಾನ್ಸರ್ ನಿಂದ ಬಳಲಿ ಗುಣಮುಖರಾಗಿರುವ ಅವರು ಅಬರ್ುದ ರೋಗಕ್ಕೆ ತುತ್ತಾಗಿರುವವರಿ...
January 01, 03:28 PM   |   By Admin
ನಟಿ ಹಾಗೂ ಆಕೆಯ ಚಾಲಕನ ಬಂಧನ
ಕೊಚ್ಚಿ, ಡಿ.17- ಬೆಂಗಳೂರಿನಿಂದ ಡ್ರಗ್ಸ್ ಹಾಗೂ ಮಾದಕ ವಸ್ತುಗಳನ್ನು ಖರೀದಿಸಿ ಸಾರ್ವಜನಿಕರಿಗೆ  ಮಾರಾಟ ಮಾಡಲು ಯತ್ನಿಸುತ್ತಿದ್ದ   ಮಲಯಾಳಂ  ನಟಿ ಹಾಗೂ ಆಕೆ...
December 17, 03:19 PM   |   By Admin
ದಾಂಪತ್ಯ ಜೀವನಕ್ಕೆ ಹೆಜ್ಜೆಯಿಟ್ಟ ಕಾಮಿಡಿ ನೈಟ್ಸ್ ಕಪಿಲ್ ಶಮರ್ಾ
ಬಾಲಿವುಡ್ ಬ್ಯೂಟಿಫುಲ್ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಹಾಗೂ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಮದುವೆ ನಂತರ ಈಗ ಬಾಲಿವುಡ್ ನ ಕಿರುತೆರೆ ಕಲಾವಿದ ಕಪಿಲ್ ...
December 17, 10:28 AM   |   By Admin
ವಿಶ್ವ ದಾಖಲೆ ಮಾಡಿದ 'ಕೆಜಿಎಫ್ ಹಿಂದಿ ಹಾಡು
ಬಿಡುಗಡೆಗೆ ಮೊದಲೇ 'ಕೆಜಿಎಫ್ ಸಿನಿಮಾ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದೆ. ಈಗ ಸಿನಿಮಾದ ಒಂದು ಹಾಡು ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಈ ಮೂಲಕ ಭಾರತದ ಆಚೆಗೂ 'ಕೆಜಿಎಫ್ ಸಿನಿಮಾ ಸ...
December 17, 10:27 AM   |   By Admin
ಸೋಮವಾರದಿಂದ ಮೂರು ದಿನಗಳ ಕನ್ನಡ ಚಲನಚಿತ್ರೋತ್ಸವ ಆರಂಭ
ಬೆಳಗಾವಿ: ನಗರದಲ್ಲಿ ಸದಭಿರುಚಿಯ ಕನ್ನಡ ಚಲನಚಿತ್ರೋತ್ಸವ ಇದೇ ಡಿಸೆಂಬರ್ 17 ರಿಂದ ಮೂರುದಿನಗಳ ಕಾಲ ನಡೆಯಲಿದೆ.ಕನರ್ಾಟಕ ಚಲನಚಿತ್ರ ಅಕಾಡೆಮಿ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲ...
December 15, 03:33 PM   |   By Admin
ಹೆಡ್ಫೋನ್ ಬುಕ್ ಮಾಡಿದ್ರೆ ಸಿಕ್ಕಿದ್ದು ಕಬ್ಬಿಣ! ಸೋನಾಕ್ಷಿ ಗರಂ
ಮುಂಬೈ: ಬಾಲಿವುಡ್ ದಬಾಂಗ್ ಬೆಡಗಿ ಸೋನಾಕ್ಷಿ ಸಿನ್ಹಾ ಆನ್ಲೈನ್ನಲ್ಲಿ ಬೋಸ್ ಕಂಪನಿಯ ಹೆಡ್ಫೋನ್ ಬುಕ್ ಮಾಡಿದ್ದರು. ಆದರೆ ಬಾಕ್ಸ್ ತೆಗೆದ ನಂತರ ಹೆಡ್ಫೋನ್ ಬದಲು ಕಬ್ಬಿಣದ ವಸ್ತು ನೋಡಿ...
December 14, 03:20 PM   |   By Admin
35 ವರ್ಷ ಹಳೆಯ ಸೀರೆ ಧರಿಸಿ ಮದುವೆಯಾದ ಇಶಾ ಅಂಬಾನಿ
ಮುಂಬೈ: ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗಳು ಇಶಾ ಅಂಬಾನಿ ನಿನ್ನೆ ಮುಂಬೈನ ತಮ್ಮ ಅಂಟಿಲಿಯಾ ಬಂಗಲೆಯಲ್ಲಿ ಆನಂದ್ ಪಿರಮಾಳ್ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಮೂನರ್ಾ...
December 14, 03:18 PM   |   By Admin

ಇತ್ತೀಚಿನ ಸುದ್ದಿ