ಶಾಲೇಶ್ವರ ದೇವಸ್ಥಾನದಲ್ಲಿ ಶ್ರಾವಣಮಾಸ ಮುಕ್ತಾಯ ಮಹಾಪ್ರಸಾದ

ಶಾಲೇಶ್ವರ ದೇವಸ್ಥಾನದಲ್ಲಿ ಶ್ರಾವಣಮಾಸ ಮುಕ್ತಾಯ ಮಹಾಪ್ರಸಾದ  Maha Prasada marking the conclusion of the month of Shravana at Shaleshwara Temple.

ಶಾಲೇಶ್ವರ ದೇವಸ್ಥಾನದಲ್ಲಿ ಶ್ರಾವಣಮಾಸ ಮುಕ್ತಾಯ ಮಹಾಪ್ರಸಾದ  

ಲಕ್ಷ್ಮೇಶ್ವರ 12 : ಪಟ್ಟಣದ ಬಸ್ತಿಬಣದ ನಿಲಗಾರ ಪೇಟೆಯಲ್ಲಿ ಇರುವ  ಶಾಲೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ನಿರಂತರವಾಗಿ ಒಂದು ತಿಂಗಳ ಪರ್ಯಂತ  ಈಶ್ವರ ಬಸವಣ್ಣ ದೇವರಿಗೆ ರುದ್ರಾಭಿಷೇಕ ಮಹಾಪೂಜೆ ನಿರಂತರವಾಗಿ ಶ್ರದ್ಧಾ ಭಕ್ತಿಯಿಂದ ನೆರವೇರಿತು ಶ್ರಾವಣಮಾಸ ಮುಕ್ತಾಯದ ದಿನವಾದ ಶನಿವಾರದಂದು  ಸಾಲೇಶ್ವರ ದೇವರ ಎಲ್ಲ ಭಕ್ತರ ಸಹಕಾರ ಮತ್ತು ದೇವಸ್ಥಾನ ಟ್ರಸ್ಟ್‌ ಕಮಿಟಿ ಯವರಿಂದ ಮಹಾ ಪ್ರಸಾದ ನೆರವೇರಿತು ಓಣಿಯ ನೂರಾರು ಜನ ಭಕ್ತರು ಬಂದು  ಸಾಲೇಶ್ವರ ದೇವರ ಮಹಾಪ್ರಸಾದವನ್ನು ಸ್ವೀಕರಿಸಿ ಪುನೀತರಾದರು.