ಏಷಿಯನ್ ಗೇಮ್ಸ್ 2018: ಈ ಬಾರಿಯೂ ಚಿನ್ನ ಗೆಲ್ಲಲಿದೆಯಾ ಭಾರತ ಕಬಡ್ಡಿ ತಂಡ?
ಮುಂಬೈ 20: ಭಾರತ ಕಬಡ್ಡಿ ತಂಡ ತೀರಾ ತೀಕ್ಷ್ಣವಾಗಿರುವುದು ಮಾತ್ರವಲ್ಲದೇ ಯಾವ ಸವಾಲು ಬೇಕಾದರೂ ಎದುರಿಸಲೂ ಸದಾ ಸಿದ್ಧವಾಗಿದೆ ಮತ್ತು ಮುಂದಿನ ಏಷ್ಯನ್ಗೇಮ್ಸ್ನಲ್ಲೂ ಭಾರತವೇ ಚಿನ್ನ ಗ...
July 20, 02:59 PM   |   By Admin
ಸನ್ ವಿಲ್ ರೈಸ್ ಅಗೇನ್ ಟುಮಾರೋ ಆಯ್ಕೆ ಸಮಿತಿಗೆ ಹಿಟ್ಮ್ಯಾನ್ ಟಾಂಗ್?
ನವದೆಹಲಿ 20: ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿರುವ ರೋಹಿತ್ ಶಮರ್ಾ ಟ್ವಿಟ್ಟರ್ನಲ್ಲಿ ಧನಾತ್ಮಕ ಸಂದೇಶಹೊಂದಿರುವ ಪೋಸ್ಟ್ ಮಾಡಿದ್ದ...
July 20, 02:56 PM   |   By Admin
ಹೊಸ ದಾಖಲೆ ಬರೆದ ಫಕರ್ ಝಮಾನ್
ಬುಲ್ವಾಯೋ 20: ಇಲ್ಲಿನ ಕ್ವೀನ್ಸ್ ಸ್ಪೋಟ್ರ್ಸ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಮತ್ತು ಜಿಂಬಾಬ್ವೆ ನಡುವೆ ನಡೆಯುತ್ತಿರುವ ಪಂದ್ಯ ಹಲವು ವಿಶ್ವ ದಾಖಲೆಗಳಿಗೆ ಸಾಕ್ಷಿಯಾಗುತ್ತಿದೆ. ಇಂದಿ...
July 20, 02:55 PM   |   By Admin
ಮಹಿಳಾ ಹಾಕಿ ವಿಶ್ವಕಪ್ 2018: ಉದ್ಘಾಟನಾ ಪಂದ್ಯದಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿ
ಲಂಡನ್ 20: ಫೀಫಾ ಫುಟ್ಬಾಲ್ ವಿಶ್ವಕಪ್ ಟೂನರ್ಿ ಮುಕ್ತಾಯದ ಬೆನ್ನಲ್ಲೇ ಇತ್ತ ಲಂಡನ್ ನಲ್ಲಿ ಮಹಿಳಾ ಹಾಕಿ ವಿಶ್ವಕಪ್ ಟೂನರ್ಿ ಆರಂಭವಾಗುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ...
July 20, 02:54 PM   |   By Admin
ಕ್ರೀಡಾಸ್ಪರ್ಧಿಗಳ ಬೆನ್ನಿಗೆ ನಿಂತ ರಾಜ್ಯ ಸರ್ಕಾರ, 1 ಸಾವಿರ ಪ್ರತಿಭಾನ್ವಿತರ ತರಬೇತಿಗೆ ಆರ್ಥಿಕ ನೆರವು!
ಬೆಂಗಳೂರು: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕ್ರೀಡಾಸ್ಪರ್ಧಿಗಳು ಮಿಂಚಬೇಕು ಎನ್ನುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಸರ್ಕಾರ ಹೊಸ ಕಾರ್ಯಕ್ರಮವನ್ನೂ ರೂ...
July 20, 10:08 AM   |   By Admin
ಹಿಮಾ ದಾಸ್ ಗೆ ಟೋಕಿಯೋ ಒಲಂಪಿಕ್ಸ್ ಗೆ ತಯಾರಾಗಲು ಸರ್ಕಾರದ ನೆರವು
 ನವದೆಹಲಿ: ಫಿನ್ ಲ್ಯಾಂಡ್ ನ ಟ್ಯಾಂಪಿಯರ್ ನಲ್ಲಿ ನಡೆದ ವಿಶ್ವ ಅಂಡರ್ -20 ಅಥ್ಲೆಟಿಕ್ಸ್ ಕೂಟದ ಮಹಿಳೆಯರ 400 ಮೀಟರ್ ಓಟದಲ್ಲಿ ಐತಿಹಾಸಿಕ ಚಿನ್ನದ ಪದಕ ಗಳಿಸಿ ಭಾರತದ ...
July 20, 10:00 AM   |   By Admin
ಫ್ರೆಂಚ್ ಅಥ್ಲೆಟಿಕ್ಸ್ ಕೂಟ: ಚಿನ್ನ ಗೆದ್ದ ಚೋಪ್ರ
ನವದೆಹಲಿ: ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಸೊಟೆವಿಲ್ಲೆ ಅಥ್ಲೆಟಿಕ್ಸ್ ಕೂಟದಲ್ಲಿ ಭಾರತದ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.2012 ...
July 20, 09:46 AM   |   By Admin
ವನಿತೆಯರ ಅಂಡರ್-23 ಹಾಕಿ: ಕೆನಡಾ ವಿರುದ್ಧ 0-0 ಡ್ರಾ ಸಾಧಿಸಿದ ಭಾರತ
ಅಂಟ್ವೆರ್ಪ 19: ಭಾರತದ ಜ್ಯೂನಿಯರ್ ಮಹಿಳಾ ಹಾಕಿ ತಂಡವು ಅಂಡರ್-23 ಆರು ದೇಶಗಳನ್ನೊಳಗೊಂಡ ಟೂನರ್ಿಯ ನಾಲ್ಕನೇ ಸುತ್ತಿನ ರಾಬಿನ್ ಪಂದ್ಯದಲ್ಲಿ ಕೆನಡಾ ವಿರುದ್ಧ 0-0 ಡ್ರಾ ಸಾಧಿಸಿದೆ....
July 19, 03:13 PM   |   By Admin
ಶಿಖರ್ ಧವನ್ ಅಪರಿಚಿತ ಎಂದಿದ್ದು ಯಾರನ್ನ?
ಲೀಡ್ಸ್ 19: ಭಾರತೀಯ ಆಟಗಾರರು ಏಕದಿನ ಸರಣಿ ಮುಗಿಸಿ ಸದ್ಯ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಹೀಗಿರುವಾಗ ಟೀಮ್ ಇಂಡಿಯಾ ಓಪನಿಂಗ್ ಬ್ಯಾಟ್ಸ್ಮನ್ ಶಿಖರ್ ಧವನ್ ಜಾಲಿಯಾಗಿ ಶಾಪಿಂಗ್ ಮಾ...
July 19, 03:04 PM   |   By Admin
ಅಂಪೈರ್ಗಳಿಂದ ಎಂಎಸ್ ಧೋನಿ ಚೆಂಡು ತೆಗೆದುಕೊಂಡಿದ್ದೇಕೆ?
ಲಂಡನ್ 19: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವದಂತಿಯನ್ನು ತಂಡದ ಪ್ರಧಾನ ಕೋಚ್ ರವಿಶಾಸ್ತ್ರಿ ತಳ್ಳಿ ಹಾಕಿದ್ದಾ...
July 19, 03:01 PM   |   By Admin

ಇತ್ತೀಚಿನ ಸುದ್ದಿ