ಮ್ಯಾಕ್ಸ್ವೆಲ್ ಕುರಿತು ಹೊರಬಿತ್ತು ಸ್ಫೋಟಕ ಮಾಹಿತಿ
ನವದೆಹಲಿ 25: ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಸದ್ಯ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿದ್ದಾರೆ. ಈ ಮಧ್ಯೆ ಅವರ ಕುರಿತು ಸ್...
July 25, 03:10 PM   |   By Admin
ವಿವಾದಗಳ ನಡುವೆಯೇ ಡಿಡಿಸಿಎ ಸಮಿತಿಗೆ ಗಂಭೀರ್, ಸೆಹ್ವಾಗ್ ಸೇರ್ಪಡೆ
ನವದೆಹಲಿ 25: ವಿರೋಧ ಮತ್ತು ವಿವಾದಗಳ ನಡುವೆಯೇ ದೆಹಲಿ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಸಮಿತಿಯಲ್ಲಿ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗ...
July 25, 03:08 PM   |   By Admin
ಅಂಧರ ಟಿ20: 4-1ರಿಂದ ಶ್ರೀಲಂಕಾ ಮಣಿಸಿದ ಭಾರತಕ್ಕೆ ಸರಣಿ, ಜಯ
ಕೊಲಂಬೋ 25: ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಅಂಧರ ಕ್ರಿಕೆಟ್ ತಂಡ 4-1 ಅಂತರದ ಭರ್ಜರಿ ಜಯ ಸಾಧಿಸಿದೆ.  ಮಂಗಳವಾರದಂದು ಕೊಲಂಬೋ ದಲ್ಲಿ ನಡೆದ ಅಂತಿ...
July 25, 03:06 PM   |   By Admin
ಏಷ್ಯಾಕಪ್ 2018 ವೇಳಾಪಟ್ಟಿ ಪ್ರಕಟ ಭಾರತ-ಪಾಕ್ ಕದನಕ್ಕೆ ಮುಹೂರ್ತ ಫಿಕ್ಸ್
ನವದೆಹಲಿ 25: ಏಷ್ಯಾ ಕಪ್ ಕ್ರಿಕೆಟ್ ಟೂನರ್ಿ 2018ರ ವೇಳಾಪಟ್ಟಿ ಪ್ರಕಟವಾಗಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಕದನಕ್ಕೆ ಸೆಪ್ಟೆಂಬ...
July 25, 03:05 PM   |   By Admin
ತನ್ನ ಬೆಳವಣಿಗೆಗೆ ಎಂಎಸ್ ಧೋನಿ ಕಾರಣ ಅಂದ್ರು ರಿಷಬ್ ಪಂತ್
ಲಂಡನ್ 24: ಬಹುಬೇಗ ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ಪಡೆದಿರುವ ಖುಷಿಯಲ್ಲಿ ಉದಯೋನ್ಮುಖ ಆಟಗಾರ ರಿಷಬ್ ಪಂತ್ ಅವರು ತಮ್ಮ ಬೆಳವಣಿಗೆಗೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕಾರಣ ಎ...
July 24, 03:07 PM   |   By Admin
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ಐಸಿಸಿಯಿಂದ ಟೆಸ್ಟ್ ರ್ಯಾಂಕಿಂಗ್ ಪ್ರಕಟ
ದುಬೈ 24: ಆಗಸ್ಟ್ 1ರಿಂದ ಆರಂಭಗೊಳ್ಳಲಿರುವ ಭಾರತ-ಇಂಗ್ಲೆಂಡ್ ನಡುವಿನ ಮಹತ್ವದ ಟೆಸ್ಟ್ ಸರಣಿಗೂ ಮುನ್ನ ಐಸಿಸಿ ನೂತನ ಟೆಸ್ಟ್ ಯರ್ಾಂಕಿಂಗ್ ಪ್ರಕಟ ಮಾಡಿದ್ದು, ಬ್ಯಾಟಿಂಗ್ ವಿಭಾಗದಲ್...
July 24, 03:06 PM   |   By Admin
ಲಂಕೆಗೆ 199ರನ್ ಜಯ ಆಫ್ರಿಕಾಕ್ಕೆ ವೈಟ್ವಾಶ್
ಕೊಲಂಬೊ 24: ದಕ್ಷಿಣ ಆಫ್ರಿಕಾವನ್ನು ದ್ವಿತೀಯ ಟೆಸ್ಟ್ನಲ್ಲಿ 199 ರನ್ನುಗಳಿಂದ ಕೆಡವಿದ ಶ್ರೀಲಂಕಾ, 2 ಪಂದ್ಯ ಗಳ ಸರಣಿಯನ್ನು ಕ್ಲೀನ್ಸ್ವೀಪ್ ಆಗಿ ವಶಪಡಿಸಿಕೊಂಡಿದೆ. ಗೆಲುವಿಗೆ 490...
July 24, 03:03 PM   |   By Admin
ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗಿದ್ದ ಅಭಿಮನ್ಯು ಮಿಥುನ್ ಕೆಪಿಎಲ್ನಿಂದ ಔಟ್
ಬೆಂಗಳೂರು 24: ಕನರ್ಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಸೇಲ್ ಆಗಿದ್ದ ಅಭಿಮನ್ಯು ಮಿಥುನ್ ಇದೀಗ ಟೂನರ್ಿಯಿಂದ ಔಟ್ ಆಗಿದ್ದಾರೆ.   ಅಭಿಮನ್ಯ...
July 24, 03:01 PM   |   By Admin
ಟೀಂ ಇಂಡಿಯಾ ನಾಯಕ ಕೊಹ್ಲಿ ಸುಳ್ಳು ಹೇಳುತ್ತಿದ್ದಾರೆ: ಜೇಮ್ಸ್ ಆಂಡರ್ಸನ್
ಲಂಡನ್ 24: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರು ಹೇಳಿದ್ದಾರೆ.  ಟೀಂ ಇಂಡಿಯಾ ನಾ...
July 24, 03:00 PM   |   By Admin
ಹಾಕಿ ಟೆಸ್ಟ್: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 4-0 ಅಂತರದ ಭರ್ಜರಿ ಜಯ
ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ಭಾರತ ಹಾಕಿ ತಂಡ ಭರ್ಜರಿ ಜಯಗಳಿಸು ಮೂಲಕ ಸರಣಿಯನ್ನು ವೈಟ್ ವಾಶ್ ಮಾಡಿದೆ.ಬೆಂಗಳೂರಿನ ಭಾರತೀಯ ಕ್ರ...
July 24, 11:49 AM   |   By Admin

ಇತ್ತೀಚಿನ ಸುದ್ದಿ