ಲಂಡನ್: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವದಂತಿಯನ್ನು ತಂಡದ ಪ್ರಧಾನ ಕೋಚ್ ರವಿಶಾಸ್ತ್ರಿ ತಳ್ಳಿ ಹಾಕಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಧೋನಿ ಅಂಪೈರ್ ಗಳಿಂದ ಚೆಂಡನ್ನು ತೆಗೆದುಕೊಂಡಿದ್ದರು. ಈ ಘಟನೆಯನ್ನು ತಪ್ಪಾಗಿ ಭಾವಿಸಿದ ಕೆಲ ಮಾಧ್ಯಮಗಳು ಧೋನಿ ಶೀಘ್ರ ನಿವೃತ್ತ...
July 19, 10:27 AM   |   By Admin
ಕಬಡ್ಡಿ ಕ್ರೀಡಾಪಟು ಬಸವರಾಜ ಹಣಗಿ ನಿಧನ
ಬ್ಯಾಡಗಿ 18: ನ್ಯಾಶನಲ್ ಯುಥ್ ಕ್ಲಬ್ನ ಹಿರಿಯ ಕಬಡ್ಡಿ ಕ್ರೀಡಾಪಟು ಬ್ಯಾಡಗಿ ಪಟ್ಟಣದ ಕೋಳೂರ ಕ್ಯಾಂಪ್ ನಿವಾಸಿ ಬಸವರಾಜ ಹಣಗಿ (55) ಅನಾರೋಗ್ಯದ ಕಾರಣ ಜು.18 ಬುಧವಾರ ಬೆಳಗಿನ ಜಾವ ಕ...
July 18, 03:26 PM   |   By Admin
ಸರಣಿ ಬೆನ್ನಲ್ಲೇ ನಿವೃತಿಯ ಸೂಚನೆ ಕೊಟ್ರಾ ಧೋನಿ?
ಮೂರನೇ ಏಕದಿನ ಪಂದ್ಯದಲ್ಲಿಇಂಗ್ಲೆಂಡ್ ವಿರುದ್ಧ ಸೋಲುವ  ಮೂಲಕ ಭಾರತ ಸರಣಿಯನ್ನು ಗೆಲ್ಲುವುಕ್ಕೆ ವಿಫಲವಾಗಿದೆ. ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆಯೇ ಟೀಂ ಇಂಡಿಯಾದ ಮಾಜಿ ನಾಯ...
July 18, 03:17 PM   |   By Admin
ಓಡಿಐ ರ್ಯಾಕಿಂಗ್ : ವಿರಾಟ್ ಕೊಹ್ಲಿ ಜೀವನ ಶ್ರೇಷ್ಠ ಸಾಧನೆ
ದುಬೈ 18: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಜೀವನ ಶ್ರೇಷ್ಠ 911 ರೇಟಿಂಗ್ ಅಂಕಗಳ ಸಾಧನೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಏಕದಿನ ಪಂದ್ಯಗಳ ಬ್ಯಾಟಿ...
July 18, 03:16 PM   |   By Admin
ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ಹಗರಣ ಫಾರೂಖ್ ಅಬ್ದುಲ್ಲಾ ವಿರುದ್ಧ ಜಾಜರ್್ಶೀಟ್
ನವದೆಹಲಿ 16: ನಕಲಿ ಬ್ಯಾಂಕ್ ಖಾತೆ ಸೃಷ್ಟಿಸುವ ಮೂಲಕ ಜಮ್ಮು -ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಹಣ ದುರ್ಬಳಕೆ   ಆರೋಪಕ್ಕೆ ಸಂಬಂಧಿಸಿದಂತೆ  ಜಮ್ಮು-ಕಾಶ್ಮ...
July 16, 03:56 PM   |   By Admin
ಫುಟ್ಬಾಲ್ ಅಭಿಮಾನಿಗಳಿಗೆ ರಷ್ಯಾ ಅಧ್ಯಕ್ಷರಿಂದ ಸಿಹಿ ಸುದ್ದಿ
ಮಾಸ್ಕೋ 16: ಯಶಸ್ವೀ ಫುಟ್ಬಾಲ್ ವಿಶ್ವಕಪ್ ಟೂನರ್ಿ ಆಯೋಜನೆ ಮಾಡಿ ಸೈ ಎನಿಸಿಕೊಂಡ ರಷ್ಯಾ ಈಗ ಆದೇ ಖುಷಿಯಲ್ಲಿ ಫುಟ್ಬಾಲ್ ಅಭಿಮಾನಿಗಳಿಗೆ ಬಂಪರ್ ಉಡುಗೊರೆ ಘೋಷಿಸಿದೆ.  ರಷ್ಯಾದ...
July 16, 03:54 PM   |   By Admin
ಚೆಂಡು ವಿರೂಪ: ಲಂಕಾ ನಾಯಕ ದಿನೇಶ್ ಕೋಚ್ ಚಂಡಿಕಾಗೆ ನಿಷೇಧದ ಶಿಕ್ಷೆ
ದುಬೈ 16: ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಾಲ್, ಕೋಚ್ ಚಂಡಿಕಾ ಹ...
July 16, 03:53 PM   |   By Admin
2018 ಟೂನರ್ಿಯಿಂದಾದ ಸೂಪರ್ ಸ್ಟಾರ್ಗಳು
ಮಾಸ್ಕೋ 16: ರಷ್ಯಾದಲ್ಲಿ ನಡೆಯುತ್ತಿದ್ದ ಫೀಫಾ ವಿಶ್ವಕಪ್ ಟೂನರ್ಿ ಮುಕ್ತಾಯವಾಗಿದ್ದು, ಪ್ರತೀ ಬಾರಿಯಂತೆಯೇ ಈ ಬಾರಿ ಸಾಕಷ್ಟು ಆಟಗಾರರು ತಮ್ಮ ಪ್ರದರ್ಶನದ ಮೂಲಕ ಸ್ಟಾರ್ ಆಟಗಾರರಾಗಿ...
July 16, 03:50 PM   |   By Admin
ಫ್ರಾನ್ಸ್ ಫೀಫಾ ವಿಶ್ವಕಪ್ ಗೆದ್ದಿದ್ದಕ್ಕೆ ಕಿರಣ್ ಬೇಡಿ ಪಾಂಡಿಚರಿ ಜನತೆಗೆ ಅಭಿನಂದನೆ ಸಲ್ಲಿಸಿದ್ದೇಕೆ ಗೊತ್ತಾ?
ಪಾಂಡಿಚರಿ: 2018ರ ಫೀಫಾ ವಿಶ್ವಕಪ್ ಫೈನಲ್ಸ್ ನಲ್ಲಿ ಕ್ರೊವೇಷಿಯಾ ವಿರುದ್ಧ ಫ್ರಾನ್ಸ್ ಜಯ ಗಳಿಸಿದ್ದು, ಪುದುಚರಿ ರಾಜ್ಯಪಾಲೆ ಕಿರಣ್ ಬೇಡಿ ಪುದುಚೆರಿಯ ಜನತೆಗೆ ಅಭಿನಂದನೆ ಸಲ್ಲ...
July 16, 01:13 PM   |   By Admin
ಇನ್ನೊಂದು ದಾಖಲೆ ಬರೆದ ಮಾಹಿ
ಲಂಡನ್ 14: ಲಾಡ್ಸ್ರ್ನಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಅಬ್ಬರಿಸುತ್ತಿದ್ದರೆ, ಅತ್ತ ಕ್ರಿಕೆಟ್ ಕಾಶಿ ಲಾಡ್ರ್ಸ ಕ್ರಿಕೆಟ್ ಮೈದಾನದಲ್ಲಿ ಭಾರತ ಕ್ರಿಕೆ...
July 14, 03:39 PM   |   By Admin

ಇತ್ತೀಚಿನ ಸುದ್ದಿ