ಒನ್ ಟೈಮ್ ಸೆಟಲ್ಮೆಂಟ್ ಅವಧಿ ವಿಸ್ತರಣೆಗೆ ಆಗ್ರಹ
ಲೋಕದರ್ಶನ ವರದಿಕಂಪ್ಲಿ: ರೈತರ ಬ್ಯಾಂಕ್ ಸಾಲ ಒನ್ ಟೈಮ್ ಸೆಟಲ್ಮೆಂಟ್ ಅವಧಿಯನ್ನು ಮಾಚರ್್ 31ರತನಕ ವಿಸ್ತರಿಸುವಂತೆ ಕಿಸಾನ್ ಜಾಗೃತಿ ವಿಕಾಸ ಸಂಘದ ರಾಷ್ಟ್ರೀಯ ಅಧ್ಯಕ್ಷ ಪಿ.ಯುಗಂಧರ ನ...
January 31, 02:41 PM   |   By Admin
ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ
ಲೋಕದರ್ಶನ ವರದಿಕಂಪ್ಲಿ ಜ.30:  ಮೆಟ್ರಿ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ 1.60ಕೋಟಿರೂ.ಗಳ ವೆಚ್ಚದಲ್ಲಿ ನಾನಾ ಕಾಮಗಾರಿಗಳಿಗೆ ಬುಧವಾರ ಮೆಟ್ರಿ ಜಿಪಂ ಸದಸ್ಯೆ ಎಂ.ವೆಂಕಟನಾರಮ್ಮ ...
January 30, 02:37 PM   |   By Admin
ನೌಕರರ ಬದುಕು ಉತ್ತಮವಾಗುವಲ್ಲಿ ಪಿಂಚಣಿ ಸಹಾಯ: ಎಂ.ರೇಣುಕಾ
ಲೋಕದರ್ಶನ ವರದಿಕಂಪ್ಲಿ 28:ನಿಶ್ಚಿತ ಪಿಂಚಣಿಯಿಂದ ನೌಕರರ ಬದುಕು ಉತ್ತಮವಾಗಿರಲು ಸಾಧ್ಯ ಎಂದು ತಹಶೀಲ್ದಾರ್ ಎಂ.ರೇಣುಕಾ ಹೇಳಿದರು ತಾಲ್ಲೂಕಿನ ಸಕ್ಕರೆ ಕಾಖರ್ಾನೆಯ ಕ್ವೀನ್ ಮೇರೆ ಶಾಲೆ...
January 28, 02:53 PM   |   By Admin
ಜೆ.ಎನ್.ಗಣೇಶ್ ಬಂಧಿಸುವಲ್ಲಿ ಮೈತ್ರಿ ಸಕರ್ಾರ ಸಂಪೂರ್ಣ ವಿಫಲ
ಲೋಕದರ್ಶನ ವರದಿಕಂಪ್ಲಿ 25:ಶಾಸಕ ಆನಂದ್ಸಿಂಗ್ ಮೇಲೆ ಹಲ್ಲೆ ಮಾಡಿದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಬಂಧಿಸುವಲ್ಲಿ ಮೈತ್ರಿ ಸಕರ್ಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಾಜಿ ಶಾಸಕ ಟಿ.ಹೆ...
January 25, 02:59 PM   |   By Admin
ಹೆಚ್ಚುತ್ತಿರುವ ಚಿರತೆ ಹಾವಳಿ ಜನರಲ್ಲಿ ಆತಂಕ ಛಾಯೆ
ಲೋಕದರ್ಶನ ವರದಿಕಂಪ್ಲಿ 25:ತಾಲ್ಲೂಕು ಸಮೀಪದ ದೇವಲಾಪುರ ಗ್ರಾಮದ ಕರೇಗುಡ್ಡ ಬಳಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದ ಬೋನಿನ ಬಲೆಗೆ ಆರನೇ ನರಭಕ್ಷ ಚಿರತೆ ಗುರುವಾರ ಬೆಳಗಿನ ಜ...
January 25, 02:53 PM   |   By Admin
ಇಂದಿನಿಂದ ವಿವಿಧ ಧಾಮರ್ಿಕ ಕಾರ್ಯಕ್ರಮಗಳು
ಲೋಕದರ್ಶನ ವರದಿಕಂಪ್ಲಿ 23:ಕೊಟ್ಟಾಲ್ ರಸ್ತೆಯಲ್ಲಿ ಅಯ್ಯಪ್ಪಸ್ವಾಮಿ ಹಾಗೂ ಸಹ ದೇವತೆಗಳ ಪ್ರಾಣಪ್ರತಿಷ್ಠಾಪನೆ ಹಾಗೂ ನಾನಾ ಧಾಮರ್ಿಕ ಕಾರ್ಯಕ್ರಮಗಳನ್ನು ಜ.24 ಮತ್ತು 25ರಂದು ಹಮ್ಮಿಕೊ...
January 23, 02:47 PM   |   By Admin
ಅಮಾನತು ಹಿಂಪಡೆಯಲು ಒತ್ತಾಯಿಸಿ ಕಾಂಗ್ರೆಸ್ ಒಕ್ಕೂಟದಿಂದ ಮಾನವಿ
ಕಂಪ್ಲಿ 23:ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಅವರ ವಿರುದ್ಧದ ಮೊಕದಮ್ಮೆ ಹಾಗೂ ಕೆಪಿಸಿಸಿಯಿಂದ ಮಾಡಿರುವ ಅಮಾನತನ್ನು ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿ, ಜೆ.ಎನ್.ಗಣ...
January 23, 02:45 PM   |   By Admin
ಅನ್ವೇಷಣೆ, ಗಾಳಿ, ಮಳೆಯಿಂದ ಪ್ರಾಚೀನ ಅವಶೇಷಗಳು ಸ್ಮಾರಕಗಳು ಬೆಳಕಿಗೆ ಬಂದಿವೆ: ಡಾ.ಪಿ.ಬಿ.ಮಂಜಣ್ಣ
ಲೋಕದರ್ಶನ ವರದಿಕಂಪ್ಲಿ 19:ಆಕಸ್ಮಿಕ ಅನ್ವೇಷಣೆಗಳ ಮೂಲಕ ಪ್ರಾಚೀನ ಅವಶೇಷಗಳು ಪತ್ತೆಯಾಗಿವೆ. ಗಾಳಿ ಮತ್ತು ಮಳೆಯಿಂದಾಗಿ ಅನೇಕ ಸ್ಮಾರಕಗಳು ಬೆಳಕಿಗೆ ಬಂದಿವೆ ಎಂದು ಗಂಗಾವತಿ ಎಸ್ಕೆಎನ್...
January 19, 02:52 PM   |   By Admin
ಲೋಕಸಭಾ ಚುನಾವಣೆ: ಮತದಾರರ ಪರಿಷ್ಕರಣೆ ಸಭೆ
ಲೋಕದರ್ಶನ ವರದಿಕಂಪ್ಲಿ 19:ತಾಲ್ಲೂಕಿನ ಪುರಸಭೆ ಸಭಾಂಗಣದಲ್ಲಿ 2019ರ ಲೋಕಸಭಾ ಚುನಾವಣೆ ಹಿನ್ನಲೆ ಹಮ್ಮಿಕೊಂಡ ಕಂಪ್ಲಿ ಕ್ಷೇತ್ರದ ಮತದಾರರ ಪರಿಷ್ಕರಣೆ ಸಭೆ ಶನಿವಾರ ನಡೆಯಿತು. ತಹಶೀಲ್...
January 19, 02:51 PM   |   By Admin
ಚಿರತೆ ದಾಳಿಯಿಂದ ಆಡುಗಳ ಬಲಿ: ಜನರಲ್ಲಿ ಆತಂಕ
ಲೋಕದರ್ಶನ ವರದಿಕಂಪ್ಲಿ 18:ತಾಲೂಕಿನ ಸಮೀಪದ ರಾಮಸಾಗರ ಗ್ರಾಮದಲ್ಲಿ ಚಿರತೆ ದಾಳಿಗೆ ಎರಡು ಆಡುಗಳು ಗುರುವಾರ ಬಲಿಯಾಗಿದ್ದು, ಜನತೆಯ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.  ಗ್ರಾಮದ ಹೊ...
January 18, 02:50 PM   |   By Admin