ಕೇಂದ್ರ ಸಕರ್ಾರದ ವಿರುದ್ಧ ಪ್ರತಿಭಟನೆ
ಲೋಕದರ್ಶನ ವರದಿರಾಯಬಾಗ 09: ಪಟ್ಟಣದಲ್ಲಿ ಅಂಗನವಾಡಿ, ಗ್ರಾಮ ಪಂಚಾಯತ, ಅಕ್ಷರ ದಾಸೋಹ, ಆಶಾ ಕಾರ್ಯಕತರ್ೆಯರು, ಕೂಲಿ ಕಾಮರ್ಿಕರು ಹಾಗೂ ವಿವಿಧ ಕಾಮರ್ಿಕ ಸಂಘಟನೆಗಳು ತಾಲೂಕಾ ಪಂಚಾಯತ ಆ...
January 10, 05:36 AM   |   By Admin
ಸಮರ್ಪಕ ಬಸ್ ವ್ಯವಸ್ಥೆಗೆ ಒತ್ತಾಯಿಸಿ ರಸ್ತೆ ತಡೆ ಪ್ರತಿಭಟನೆ
ರಾಯಬಾಗ 06: ತಾಲೂಕಿನ ಸುಟ್ಟಟ್ಟಿ ಗ್ರಾಮದ ವಿದ್ಯಾಥರ್ಿಗಳು ತಮಗೆ ಕಾಲೇಜಿಗೆ ತೆರಳಲು ಖೆಮಲಾಪೂರ-ಸುಟ್ಟಟ್ಟಿ-ರಾಯಬಾಗ ಮಾರ್ಗದಲ್ಲಿ ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಆಗ್ರ...
January 06, 03:20 PM   |   By Admin
ಯುವಕರು ಗ್ರಾಮೀಣ ಕ್ರೀಡೆ ಕಲೆ ಗೌರವಿಸಲಿ: ವಿವೇಕರಾವ
ರಾಯಬಾಗ 05: ಇಂದಿನ ಯುವ ಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೇ ನಮ್ಮ ದೇಶದ ಗ್ರಾಮೀಣ ಕ್ರೀಡೆಗಳು, ಜಾನಪದ ಸಾಹಿತ್ಯ, ಕಲೆಗಳ ಸೊಗಡುಗಳನ್ನು ಗೌರವಿಸಿ, ಬೆಳೆಸಿ, ಮುಂದುವರಿಸಿ...
January 05, 03:18 PM   |   By Admin
ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ಆಗ್ರಹಿಸಿ ಮನವಿ
ಲೋಕದರ್ಶನ ವರದಿರಾಯಬಾಗ,3 : ಸರಕಾರ ರೈತರ ಸಾಲ ಮನ್ನಾ ಮಾಡಲು ಕೇಳಿದ ದಾಖಲಾತಿಗಳನ್ನು ತೆಗೆದುಕೊಂಡು ಬ್ಯಾಂಕಿನ ಮುಂದೆ ದಿನಗಟ್ಟಲೇ ಸರತಿ ಸಾಲಿನಲ್ಲಿ ನಿಂತರೂ ಪ್ರಯೋಜನವಾಗದೇ ರೈತರ ಹಣ...
January 03, 02:57 PM   |   By Admin
ಲಕ್ಷಾಂತರ ರೂ. ಮೌಲ್ಯದ ಮೊಬೈಲ್ ಕಳ್ಳತನ
ಲೋಕದರ್ಶನ ವರದಿರಾಯಬಾಗ 03: ಮೊಬೈಲ್ ಅಂಗಡಿಯೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಬೆಲೆಬಾಳುವ ಮೊಬೈಲ್ಗಳನ್ನು ಕಳ್ಳರು ಕದ್ದೊಯ್ಯದ ಪ್ರಕರಣ ಬುಧವಾರ ನಸುಕಿನಲ್ಲಿ ಪಟ್ಟಣದಲ್ಲಿ ನಡೆದಿದೆ....
January 03, 09:54 AM   |   By Admin
ಲಕ್ಷ್ಮೀ ಜಾತ್ರೆ: ಪ್ರಥಮ ಬಾರಿಗೆ ಕುದುರೆ ಪ್ರದರ್ಶನ, ಮಾರಾಟ
ರಾಯಬಾಗ 01: ರೇಲ್ವೆ ಸ್ಟೇಷನದ ಲಕ್ಷ್ಮೀದೇವಿ ಜಾತ್ರೆಯಲ್ಲಿ ಪ್ರಥಮ ಬಾರಿಗೆ ಕುದುರೆ ಜಾತ್ರೆ ಹಮ್ಮಿಕೊಂಡಿದ್ದು ಕುದುರೆಗಳ ಪ್ರದರ್ಶನ ಮತ್ತು ಮಾರಾಟದಲ್ಲಿ ನೆರೆಯ ಮಹಾರಾಷ್ಟ್ರ ಹಾಗೂ ಕ...
January 01, 02:56 PM   |   By Admin
ವಿವಿಧ ಕಾಮಗಾರಿಗಳಿಗೆ ಚಾಲನೆ
ರಾಯಬಾಗ 01: ಚರಂಡಿಗಳ ನಿಮರ್ಾಣದಿಂದ ಮಲಿನ ನೀರು ಹರಿದು ಹೋಗಿ ಸಾಂಕ್ರಾಮಿಕ ರೋಗಗಳ ನಿಯಂತ್ರಣವಾಗುವದಲ್ಲದೆ ಗ್ರಾಮಗಳು ಸ್ವಚ್ಛವಾಗಿರುತ್ತವೆ ಎಂದು ಜಿ.ಪಂ.ಸದಸ್ಯ ಪ್ರಣಯ ಪಾಟೀಲ ಹೇಳಿದ...
January 01, 10:08 AM   |   By Admin
ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸಿ: ಐಹೊಳೆ
ರಾಯಬಾಗ 31: 2019ರ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಕಾರ್ಯಕರ್ತರು ಭೂತಮಟ್ಟದಿಂದ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಲು ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಕೆಲಸ ಮಾಡಿ, ಮತ್ತೊಮ್ಮೆ...
December 31, 02:30 PM   |   By Admin
ಧರ್ಮಸ್ಥಳ ಸಂಘ ಬಡಹೆಣ್ಣು ಮಕ್ಕಳ ಬದುಕಿಗೆ ಆಶಾಕಿರಣ: ಐಹೊಳೆ
ರಾಯಬಾಗ 28: ಧರ್ಮಸ್ಥಳ ಧಮರ್ಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಮಾತೋಶ್ರೀ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಹೆಮ್ಮೆರವಾಗಿ ಬೆಳೆದು ಬಡಹೆಣ್ಣು ಮಕ್ಕಳ ಬದುಕಿಗೆ ಆಶಾಕಿರಣ...
December 28, 02:49 PM   |   By Admin
ಎಸ್.ಕೆ ಫೌಂಡೇಶನ್ ಅಂಧರ ಬಾಳಿನ ಬೆಳಕು: ಆಜೂರೆ
ರಾಯಬಾಗ 28: ಮನುಷ್ಯನಿಗೆ ಕಣ್ಣು ಬಹಳ ಮುಖ್ಯ. ಕಣ್ಣು ಇದ್ದರೆ ಜಗತ್ತನ್ನೇ ನೋಡಬಹುದು. ರಾಯಬಾಗದ ಎಸ್.ಕೆ ಫೌಂಡೇಶನವು ಅಂಧರ ಬಾಳಿಗೆ ನೆರವಾಗಲು ಉಚಿತ ಶಸ್ತ್ರ ಚಿಕಿತ್ಸೆ ಏರ್ಪಡಿಸಿ ಹಲ...
December 28, 02:44 PM   |   By Admin

ಇತ್ತೀಚಿನ ಸುದ್ದಿ