ಜ್ಞಾನಿಗಳ ಮಾತು ತಿಳಿದವರು ದೇವರ ಸಮೀಪವಿದ್ದಂತೆ
ಅಥಣಿ(ವರದಿ ಯಾದವಾಡ):  ಸತ್ಯವೆಂಬುವುದು ಸದಾ ಜಾಗೃತ, ಜಗತ್ತಿನಲ್ಲಿ ಸತ್ಯ ಕಂಡವರು ಜೀವನದ ಜಂಜಾಟ ತಿಳಿದುಕೊಳ್ಳುತ್ತಾರೆ. ಹೀಗಾಗಿ ಅವರ ಬದುಕು ಪವಿತ್ರವಾದದ್ದು.  ಜ್ಞಾನಿ...
November 17, 02:45 PM   |   By Admin
ಕನಕದಾಸ ಜಯಂತ್ಯೋತ್ಸವ ಆಚರಣೆ
ಲೋಕದರ್ಶನ ವರದಿ ಯರಗಟ್ಟಿ : ಇಲ್ಲಿನ ಶ್ರೀ ಭಕ್ತ ಕನಕದಾಸ ಜಯಂತೋತ್ಸವ ಸಮೀತಿ ಸದಸ್ಯರು 532 ನೇ ಶ್ರೀ ಭಕ್ತ ಕನಕದಾಸ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಿದರು. ಶ್ರೀ ಬೀರಸಿದ್ದಲಿ...
November 15, 02:19 PM   |   By Admin
ಉಗಾರ ಕಬ್ಬು ಬೆಳೆಗಾರರ ಸಂಘಟನೆಯ ವತಿಯಿಂದ 4 ವೇಬ್ರಿಜ್ ನಿರ್ಮಾಣ: ಮೋಹನರಾವ್ ಶಹಾ
ಲೋಕದರ್ಶನ ವರದಿಮೋಳೆ 08: ಕೆಲ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಕಬ್ಬಿನ ತೂಕದಲ್ಲಿ ಮೋಸವಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ನಾಲ್ಕು ಝೋನ್ಗಳಲ್ಲಿ ವೇಬ್ರಿಜ್ ನಿರ್ಮಿಸಲ...
November 08, 01:47 PM   |   By Admin
ಜೀವ ಕೊಟ್ಟು ಜೀವನ ರೂಪಿಸಿದವನು ಅಪ್ಪ
ಲೋಕದರ್ಶನ ವರದಿಅಥಣಿ  05: ಅಪ್ಪ ಎಂದರೆ ರಕ್ಷಣೆ, ಅಮ್ಮ ಎಂದರೆ ವ್ಯಾತ್ಸಲ್ಯ ಎಂದೇ ವ್ಯಾಖ್ಯಾನಿಸಲಾಗುವ ಈ ಸಂಬಂಧದ ಬಗ್ಗೆ ಹೇಳುವುದು ಕಷ್ಟವಾದರೂ ಪ್ರತಿ ಮಗು ಅಪ್ಪನೊಂದಿಗೆ ಹೊಂ...
November 05, 02:56 PM   |   By Admin
ವಿದ್ಯೆಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ
ಲೋಕದರ್ಶನ ವರದಿಮೋಳೆ 05: ಹಿಂದಿನ ಕಾಲದಲ್ಲಿ ಆಸ್ತಿಯ ವ್ಯಾಮೋಹ, ಹಣಗಳಿಕೆ ವ್ಯಾಮೋಹ ಹೆಚ್ಚಾಗಿತ್ತು. ಆದರೆ ಪ್ರಚಲಿತ ದಿನಮಾನಗಳಲ್ಲಿ ವಿದ್ಯೆಯೇ ಸರ್ವ ಸಾಧನ ಎಂದು ಅರಿತಿರುವ ಪೋಷಕರು ...
November 05, 02:51 PM   |   By Admin
ಬಾವಿಯಲ್ಲಿ ಬಿದ್ದು ಬಾಲಕಿ ಸಾವು
ಲೋಕದರ್ಶನ ವರದಿಸಂಬರಗಿ:  ಜಂಬಗಿ ಗ್ರಾಮದ ಹೊರವಲಯದ ತೋಟದ ವಸತಿ ಬದಿಗಿರುವ ತೆರೆದ ಬಾವಿಯಲ್ಲಿ ಈಜಲು ಹೋದಾಗ ಸುಶ್ಮಾ ಶಿವಾಜಿ ಭೋಸಲೆ, ವಯಸ್ಸು:13 ಬಾಲಕಿ ಮೃತಪಟ್ಟಿರುವ ಘಟನೆ ರವ...
November 04, 02:33 PM   |   By Admin
ಎಲ್ಲ ಗ್ರಾಮಗಳಲ್ಲಿ ಘಟಕ ರಚನೆ
ಲೋಕದರ್ಶನ ವರದಿಸಂಬರಗಿ:  ಕಾಗವಾಡ ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಿಗೆ ಮಾದಿಗ ಮೀಸಲಾತಿ ಹೋರಾಟ ಸಮೀತಿ ಘಟಕವನ್ನು ಸ್ಥಾಪನೆ ಮಾಡಿ ಸಮಾಜವನ್ನು ಬಲಪಡಿಸಲಾಗುವುದ...
November 04, 02:32 PM   |   By Admin
ದಲಿತರ ಮೇಲೆ ದೌಜ್ರ್ಯನ್ಯ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಿ
ಲೋಕದರ್ಶನ ವರದಿ ಯರಗಟ್ಟಿ : ಮುಧೋಳ ತಾಲೂಕಿನ ಶಿರೋಳ ಗ್ರಾಮದ ದಲಿತ ಮುಖಂಡರ ಜೋಡಿ ಕೊಲೆ ವಿಜಯಪೂರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ವಸಂತಾಪೂರ ಗ್ರಾಮದ ರೇಣುಕಾ ಮಾದರ ಮೇಲೆ ಅ...
October 21, 02:46 PM   |   By Admin
ಸ್ವಾತಂತ್ರ್ಯಯೋಧ ರಾಯಣಗೌಡರ ಮೂರ್ತಿ ಸ್ಥಾಪನೆಗೆ ಒತ್ತಾಯ
ವರದಿ : ಶಿವಾನಂದ ಬಳಿಗಾರಯರಗಟ್ಟಿ 21: ಸ್ವತಂತ್ರ ರಾಷ್ಟ್ರ ನಿಮರ್ಾಣಕ್ಕಾಗಿ ದುಡಿದ ರತ್ನಗಳು ಹಲವಾರು  ಮತ್ತು  ಸ್ವಾತಂತ್ರ್ಯ ಸಂಗ್ರಾಮಕ್ಕೆ ಅನೇಕ ಜನರು ಮನೆ ಮಠ ತೋರೆದು...
October 21, 02:38 PM   |   By Admin
ನಾನು ಮುಖ್ಯಮಂತ್ರಿ ಆಕಾಂಕ್ಷಿ: ಕಾಗೆ
ಲೋಕದರ್ಶನ ವರದಿಮೋಳೆ 20:  ನಾನು ಮುಖ್ಯಮಂತ್ರಿ ಆಕಾಂಕ್ಷಿ.ನನಗೂ ಮುಖ್ಯಮಂತ್ರಿ ಆಗೋ ಆಸೆಯಿದೆ ಎಂದು ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಹೇಳಿದರು.  ದಿ.19 ರಂದು ಉಗಾರ ಪಟ್ಟ...
October 20, 02:36 PM   |   By Admin

ಇತ್ತೀಚಿನ ಸುದ್ದಿ