ಅಥಣಿ: ವರ್ಗಾವಣೆ ಸರಿಪಡಿಸಲು ಸಕಾರಕ್ಕೆ ಮನವಿ
ಲೋಕದರ್ಶನ ವರದಿಅಥಣಿ 19:  ವಗರ್ಾವಣೆ ಕರಡು ನಿಯಮ  ಬದಲಾಯಿಸುವಂತೆ,  ರಾಜ್ಯ ಸಕರ್ಾರ ಶಿಕ್ಷಕರ ವಗರ್ಾವಣೆಯಲ್ಲಿ ಆಗಿರುವ ಲೋಪದಫಷಗಳನ್ನು ಸರಿಪಡಿಸಬೇಕು ಎಂದು ಆಗ್ರಹ...
June 19, 11:24 AM   |   By Admin
ಅಥಣಿ: ವಿಶ್ವ ಯೋಗ ದಿನಾಚರಣೆ ಯಶಸ್ವಿಗೊಳಿಸಲು ಕರೆ
ಲೋಕದರ್ಶನ ವರದಿಅಥಣಿ 17:  ದಿ.21 ರಂದು ಆಚರಿಸಲ್ಪಡುವ ವಿಶ್ವ ಯೋಗದಿನಾಚರಣೆಯನ್ನು ಶಿಬಿರಾಥರ್ಿಗಳು ಶಿಕ್ಷರೂ, ಕೂಡಿ ಯಶಸ್ವಿಗೋಳಿಸಲು  ಜೆ ಇ ಸಂಸ್ಥೆಯ ಕಾಯರ್ಾಧ್ಯಕ್ಷರು ...
June 18, 06:27 AM   |   By Admin
ಸಂಬರಗಿ : ಅಗ್ರಾಣಿ ನದಿ ಸ್ವಚ್ಚತೆ ಮಾಡಲು ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹ
ಲೋಕದರ್ಶನ ವರದಿಸಂಬರಗಿ 17:  ಮಹರಾಷ್ಟ್ರ ಸಕರ್ಾರ ತಮ್ಮ ಗಡಿಯೊಳಗೆ ಸುಮಾರು 70 ಕಿ.ಮೀ. ಅಂತರದವರೆಗೆ ಅಗ್ರಾಣಿ ನದಿ ಸ್ವಚ್ಚತೆ ಕಾರ್ಯ ಕೈಗೊಂಡಿದ್ದಾರೆ. ಕನರ್ಾಟಕ ಸಕರ್ಾರ ಅಗ್ರ...
June 18, 06:25 AM   |   By Admin
ಸಂಬರಗಿ: ಕೆರೆಯ ಹುಳ ಎತ್ತುವ ಕಾಮಗಾರಿ ಪ್ರಾರಂಭ
ಲೋಕದರ್ಶನ ವರದಿಸಂಬರಗಿ 13:  ತಾಂವಶಿ ಕಲ್ಲೂತಿ ರಸ್ತೆಯ ಬದಿಗೆ ಇರುವ ಕೆರೆಯ ಹುಳ ತುಂಬುವ ಉದ್ಯೋಗ ಖಾತ್ರಿ ಯೊಜನೆಯ ಕಾಮಗಾರಿ ಪ್ರಾರಂಭವಿದ್ದು ಸುಮಾರು 20 ಜನ ಕೆಲಸ ನಿರ್ವಹಿಸು...
June 13, 07:20 AM   |   By Admin
ಸಂಬರಗಿ: ಸ್ಥಗಿತಗೊಂಡಿರುವ ಸನದಿ ತೋಟದ ಪ್ರಾಥಮಿಕ ಶಾಲೆ ಮರಳಿ ಪ್ರಾರಂಭ
ಲೋಕದರ್ಶನ ವರದಿಸಂಬರಗಿ 13:  ತಾಂವಶಿ ಗ್ರಾಮದ ಹೊರವಲಯದಲ್ಲಿ ಸ್ಥಗಿತಗೊಂಡಿರುವ ಸನದಿ ತೋಟದ ಕನ್ನಡ ಕಿರಿಯ ಪ್ರಾಥಮಿಕ ಶಾಲೆ 2016ರಿಂದ ಮರಳಿ ಪ್ರಾರಂಭ ಮಾಡಿದರು. ಪ್ರಾರಂಭವಾದಾದ...
June 13, 07:18 AM   |   By Admin
ಸಂಬರಗಿ: ಅಧಿಕಾರಿಗಳಿಗೆ ಶಾಸಕ ಶ್ರೀಮಂತ ಪಾಟೀಲ ಬಿರುಸಿನ ಎಚ್ಚರಿಕೆ
ಲೋಕದರ್ಶನ ವರದಿಸಂಬರಗಿ 11:  ಗಡಿ ಗ್ರಾಮದ ಮೇವು ಸಂಗ್ರಹ ಕೇಂದ್ರದಿಂದ ಮಹಾರಾಷ್ಟ್ರದ ಜತ್ತ-ಕವಟೆಮಹಾಂಕಾಳ ತಾಲೂಕಿನ ಕೆಲವು ಗ್ರಾಮಕ್ಕೆ ಮೇವು ಹೋಗುವುದು ಕಂಡು ಬರುತ್ತಿದೆ, ಅಂತ...
June 12, 10:55 AM   |   By Admin
ಅಥಣಿಗೆ ರೇಲ್ವೆ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಮನವಿ
ಅಥಣಿ 10: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಅಥಣಿ ತಾಲೂಕಿಗೆ ರೇಲ್ವೆ ಯೋಜನೆಯನ್ನು ಮಂಜೂರು ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೇಲ್ವೆ ಸಚಿವ ಹಾಗೂ ನಮ್ಮ ಜಿಲ್ಲೆಯವ...
June 10, 01:42 PM   |   By Admin
ಸಿಇಓ ಡಾ.ರಾಜೇಂದ್ರ ವಿಡಿಯೋ ಕಾನ್ಪರನ್ಸ್ನಲ್ಲಿ ಸೂಚನೆ : ಖಿಳೇಗಾಂವದಲ್ಲಿ ತೀವ್ರಗತಿಯಲ್ಲಿ ಸ್ವಚ್ಛತಾ ಕಾರ್ಯ
ಸಂಬರಗಿ 05: ಸಮೀಪದ ಖಿಳೇಗಾಂವ ಗ್ರಾಮದಲ್ಲಿ ಶಂಕಿತ ಡೆಂಗ್ಯೂವಿನಿಂದ ಇಬ್ಬರು ಬಾಲಕಿಯರು ಸಾವನಪ್ಪಿದ್ದ ವರದಿಯಾಗುತ್ತಿದ್ದಂತೆ ಇಂದು ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣ...
June 05, 02:02 PM   |   By Admin
ದನಗಳನ್ನು ಸಾಗಿಸುತ್ತಿರುವ ವಾಹನ ತಡೆದು ಪೋಲಿಸ್ ವಶಕ್ಕೆ
ಅಥಣಿ 04: ಲಾರಿ ಒಂದರಲ್ಲಿ 15ಕ್ಕೂ ಮಿಕ್ಕಿ ದನಗಳನ್ನು ಸಾಗಿಸುತ್ತಿದ್ದ ವಾಹನವನ್ನು, ದರೂರ ಹತ್ತಿರ ಸಂಶಯದಿಂದ ಸಂಘದ ಕಾರ್ಯಕರ್ತರು ತಡೆದು ಅಥಣಿ ಪೋಲಿಸ ಠಾಣೆಗೆ ಒಪ್ಪಿಸಿದರು.ಇಂದು ಮ...
June 04, 02:58 PM   |   By Admin
ಅಥಣಿ : ಕೃಷ್ಣಾ ಹೋರಾಟ ಸಮೀತಿ ಹೋರಾಟಕ್ಕೆ 12ನೇ ದಿನ: ಬೊಬ್ಬೆ ಚಳುವಳಿ
ಅಥಣಿ 31: ಉತ್ತರ ಕನರ್ಾಟಕದ ಪ್ರಮುಖ ನದಿ ಕೃಷ್ಣಾ ಬತ್ತಿ ಹೋಗಿ 2 ತಿಂಗಳು ಕಳೆದರೂ ಕೂಡ ಇಲ್ಲಿಯವರೆಗೂ ರಾಜ್ಯದ ಮುಖ್ಯಮಂತ್ರಿಗಳಾಗಲಿ, ಜಲಸಂಪನ್ಮೂಲ ಸಚಿವರಾಗಲಿ ಅಥವಾ ಕೃಷ್ಣಾ ನದಿ ಪ್...
May 31, 03:15 PM   |   By Admin

ಇತ್ತೀಚಿನ ಸುದ್ದಿ