ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಣೆ: ಕುಚನೂರೆ
ಮೋಳೆ 29:    ಹೆತ್ತ ತಂದೆ ತಾಯಿ ಜನ್ಮಕೊಟ್ಟು, ಶಿಕ್ಷಣ ಕಲಿಸಿ ದೊಡ್ಡವನನ್ನಾಗಿ ಮಾಡಿದರೆ,  ಆರ್.ಎಸ್.ಎಸ್ ದೇಶ ಪ್ರೇಮ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸಿಕೊ...
September 29, 02:43 PM   |   By Admin
ಉಚಿತ ಆರೋಗ್ಯ ತಪಾಸಣೆ ಶಿಬಿರ
ಮೋಳೆ 29:    ಅಮೋಲ ಜನಕಲ್ಯಾಣ ಪ್ರತಿಷ್ಠಾನ ವತಿಯಿಂದ ಪ್ರವಾಹ ಪೀಡಿತ ತಾಲೂಕಿನ ಮೊಳವಾಡ ಗ್ರಾಮದ ಮಹಾಲಕ್ಷ್ಮೀ ಕನ್ನಡ ಪ್ರಾಥಮಿಕ ಹಾಗೂ ಮೊಳವಾಡ ಮಾಧ್ಯಮಿಕ ಶಾಲೆಯ ಶಾಲೆಯಲ್...
September 29, 02:41 PM   |   By Admin
ಸ್ವಾರ್ಥಕ್ಕಾಗಿ ವಿಡಿಯೋ ವೈರಲ್: ಸವದಿ
ಅಥಣಿ: ರಾಜ್ಯದ ಉಪ ಮುಖ್ಯಮಂತ್ರಿಗಳು ಲಕ್ಷ್ಮಣ ಸವದಿ ಅವರು ಅನರ್ಹ ಶಾಸಕ ಮಹೇಶ ಕುಮಠಳ್ಳಿ ಅವರ ಬಗ್ಗೆ ಮೊಬೈಲನಲ್ಲಿ ಮಾತನಾಡುವಾಗ ಅವ್ಯಾಚ್ಯ ಶಬ್ದಗಳನ್ನು ಬಳಿಸಿದ್ದಾರೆ ಎಂಬ ವಿಡಿಯೋ ಸ...
September 28, 01:45 PM   |   By Admin
ನೀರಾವರಿ ಅಧಿಕಾರಿಗಳಿಗೆ ರೈತರಿಂದ ತರಾಟೆ
ಅಥಣಿ: ತಾಲೂಕಿನ ಐನಾಪೂರ ಯಾತ ನೀರಾವರಿ ಯೋಜನೆ ಉಪಕಾಲುವೆಗಳಿಂದ ಇಲ್ಲಿಯವರೆಗೂ ಒಂದು ಹನಿ ನೀರು ನಮ್ಮ ಜಮೀನಿಗೆ ಬಂದಿಲ್ಲಾ ಎಂದು ಅಧಿಕಾರಿಗಳನ್ನು ಕವಲಗುಡ್ಡ ಗ್ರಾಮದ ರೈತರು ಅಧಿಕಾರಿಗ...
September 28, 01:43 PM   |   By Admin
ದೇಶದಲ್ಲಿ ಗೋ ಹತ್ಯೆ, ಶಿಶು ಹತ್ಯೆ ಮಾಡುವುದರಿಂದ ಪ್ರಕೃತಿ ವಿಕೋಪ ಸಂಬವಿಸುತ್ತಿವೆ
ಅಥಣಿ 23:   ನದಿ ನೀರಿನಲ್ಲಿ ಸತ್ತ ದನಕರಗಳನ್ನು ಎಸೆಯುವದು, ಮಲ ಮೂತ್ರ ವಿಸರ್ಜನೆ ಮಾಡುವುದರಿಂದ ಗಂಗಾದೇವಿ ಕೋಪಗೊಂಡಿದ್ದಾಳೆ ಹಾಗೂ ದೇಶದಲ್ಲಿ ಗೋ ಹತ್ಯೆ, ಶಿಶು ಹತ್ಯೆ ...
September 23, 03:15 PM   |   By Admin
ಸ್ವ ಉದ್ಯೋಗವನ್ನು ಕಲ್ಪಿಸಿಕೊಡಿ: ಕಾರ್ಯದರ್ಶಿ ಗೀತಾಂಜಲಿ
ಅಥಣಿ 23:  ಮಹಿಳೆಯರು ಆಥರ್ಿಕತೆಯಿಂದ ಸಬಲರಾಗಿ ಉಳಿತಾಯದೊಂದಿಗೆ ಸ್ವ ಉದ್ಯೋಗವನ್ನು ಕಲ್ಪಿಸಿಕೊಂಡಾಗ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದು ಅಲ್ಪಸಂಖ್ಯಾತರ ಮಹಿಳ...
September 23, 03:10 PM   |   By Admin
ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ: ಹಿರೇಮಠ
ಅಥಣಿ  23:  ನಿರುದ್ಯೋಗ ಹಾಗೂ ಬಡತವನ್ನು ಹೋಗಲಾಡಿಸಬೇಕಾದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂದು ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಿಜಲ...
September 23, 02:59 PM   |   By Admin
ಆಗ್ರಾಣಿ ನದಿ ಬಾಂದಾರಕ್ಕೆ ಅಧಿಕಾರಿಗಳ ಭೇಟಿ ಪರಿಶೀಲನೆ
ಲೋಕದರ್ಶನ ವರದಿಸಂಬರಗಿ: ಮಹಾರಾಷ್ಟ್ರದ ಕೊಂಕನ ಪ್ರದೇಶದಲ್ಲಿ ಮಳೆ ಹೆಚ್ಚಾದ ಪರಿನಾಮ ಹೆಚ್ಚಾಗಿರುವ ನೀರನ್ನು ಆಗ್ರಾಣಿ ನದಿ ಮೂಲಕ ಗಡಿಭಾಗದ ಗ್ರಾಮಗಳಲ್ಲಿ ನೀರು ಹರಿಸುತ್ತಾದ್ದಾರೆ. ರ...
August 20, 12:23 PM   |   By Admin
ರಾಯಣ್ಣನ ದೇಶಪ್ರೇಮ ಯುವಜನತೆಗೆ ಸ್ಫೂರ್ತಿ: ಪಾಟೀಲ
ಲೋಕದರ್ಶನ ವರದಿಸಂಬರಗಿ: ಸಂಗೊಳ್ಳಿ ರಾಯಣ್ಣನ ಆಚಾರ ವಿಚಾರ ಇಗಿನ ಯುವ ಪಿಳಿಗೆ ಪಡೆದುಕೊಂಡು ಸಂಗೊಳ್ಳಿ ರಾಯಣ್ಣನಂತೆ ಯುವಕರು ನಿಮರ್ಾಣವಾಗಬೇಕೆಂದು ರಾಜ್ಯ ಕುರುಬರ ಸಂಘದ ನಿರ್ದೇಶಕರಾದ...
August 17, 11:52 AM   |   By Admin
ಕರಾಟೆ ಪಟುಗಳು ಬಂಗಾರ ಪದಕದೊಂದಿಗೆ ಸಾಧನೆ
ಅಥಣಿ 23:  ಕರಾಟೆ ವಿದೇಶದಾದರರು ಭಾರತೀಯರು ಇದನ್ನು ಅಧ್ಯಯನ ಮಾಡಿ ಸಾಧನೆಯಲ್ಲಿ ಮೆರೆಯುತ್ತಿದ್ದಾರೆ. ಈಗ ತಾಲೂಕು ಹಳ್ಳಿಗಳಲ್ಲಿಯೂ ಸಹ ಇದರ ರುಚಿ ತಗುಲಿದ್ದು, ಅಬುತ್ವಪೂರ್ವ ಸ...
July 23, 01:30 PM   |   By Admin

ಇತ್ತೀಚಿನ ಸುದ್ದಿ