ಚಿಕ್ಕೋಡಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ: ಮಹಿಳೆಯರಿಗೆ ಸಾಧನೆಗೆ ಅವಕಾಶ ಅಗತ್ಯ; ಕಾಂಬಳೆ
 ಚಿಕ್ಕೋಡಿ 09: ಮಹಿಳೆಯರ ಅಬಿವೃದ್ಧಿಗಾಗಿ ಸರಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅದರ ಸದುಪಯೋಗಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವಂತೆ ತಾಲೂಕ ಪಂಚಾಯತ ಐಇಸಿ ಸಂಯೋಜ...
March 09, 03:25 PM   |   By Admin
ಚಿಕ್ಕೋಡಿ ಜಿಲ್ಲೆ ರಾಜ್ಯದಲ್ಲಿ ಮತ್ತೆ ದಾಖಲೆ ಸೃಷ್ಠಿಸಲಿದೆ: ಡಿಡಿಪಿಐ ದಾಸರ
ಕಾಗವಾಡ 08: ಸಾಮಾನ್ಯ ದಿನಗಳಲ್ಲಿ ಪರೀಕ್ಷೆ ಬರೆದು ಬರೆದು ಪರೀಕ್ಷೆ ದಿನ ಸಾಮಾನ್ಯವಾಗಿದೆ. ಇದರಿಂದ ವಿದ್ಯಾಥರ್ಿಗಳಲ್ಲಿಯ ಪರೀಕ್ಷೆ ಬಗ್ಗೆ ಭಯ ಮುಕ್ತಗೊಳಿಸಲಾಗಿದೆ. ಚಿಕ್ಕೋಡಿ ಶೈಕ್ಷ...
March 08, 03:23 PM   |   By Admin
ಲೋಕಸಭೆ ಚುನಾವಣೆಗೆ ಸಕಲ ಸಿದ್ಧತೆ: ಸಿಇಒ ರಾಜೇಂದ್ರ
 ಚಿಕ್ಕೋಡಿ 08: ಲೋಕಸಭೆ ಚುನಾವಣೆಗೆ ದಿನಾಂಕವನ್ನು ಚುನಾವಣೆ ಆಯೋಗ ಯಾವದೇ ಗಳಿಗೆಯಲ್ಲಿ ಘೋಷನೆ ಮಾಡಬಹುದು. ಆದರೆ ಚಿಕ್ಕೋಡಿ ಲೋಕಸಭೆ ಮತಕ್ಷೇತ್ರದ ಚುನಾವಣೆಯ ಪೂರ್ವ ತಯಾರಿಯನ್ನ...
March 08, 03:21 PM   |   By Admin
ಕುಂಭಮೇಳದೊಂದಿಗೆ ಬೀರದೇವರ ಪಲ್ಲಕ್ಕಿ ಮೆರವಣಿಗೆ
ಮಾಂಜರಿ 06: ಯಕ್ಸಂಬಾ ಪಟ್ಟಣದ ಕರ್ಲಹೊಂಡಲಿಂಗೇಶ್ವರ ಯಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಬೀರದೇವರ ಪಲ್ಲಕ್ಕಿ ಮೆರವಣಿಗೆ ಮತ್ತು 111 ಸುಮಂಗಲೆಯರಿಂದ ಕುಂಭಮೇಳದ ಮೆರವಣಿಗೆ ಜರುಗಿತು...
March 06, 02:38 PM   |   By Admin
ಸಂಸದ, ಶಾಸಕರ ಹೇಳಿಕೆ ಹಾಸ್ಯಾಸ್ಪದ: ಪಾಟೀಲ ಆರೋಪ
ಮಾಂಜರಿ 02: ರಾಜ್ಯಸಭೆ ಸದಸ್ಯ ಡಾ. ಪ್ರಭಾಕರ ಕೋರೆ ಅವರ ಪ್ರಯತ್ನದಲ್ಲಿ ಅಂಕಲಿ ಗ್ರಾಮದಲ್ಲಿ ನಬಾರ್ಡ ಯೋಜನೆಯಡಿ 1.70 ಕೋಟಿ ರೂ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಮಂಜೂ...
March 03, 10:57 AM   |   By Admin
1ರಿಂದ ರಾಷ್ಟ್ರಮಟ್ಟದ ತಾಂತ್ರೀಕ ಸಮ್ಮೇಳನ
ಲೋಕದರ್ಶನ ವರದಿಚಿಕ್ಕೋಡಿ 26: ಇಲ್ಲಿನ ಕೆ.ಎಲ್.ಇ. ಅಭಿಯಾಂತ್ರಿಕ ಹಾಗೂ ತಾಂತ್ರೀಕ ಮಹಾವಿದ್ಯಾಲಯದಲ್ಲಿ ವಿದ್ಯಾಥರ್ಿಗಳ ತಾಂತ್ರ್ರೀಕ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಪ್ರತಿ...
February 27, 10:34 AM   |   By Admin
ನಿಷ್ಪಕ್ಷಪಾತ ಚುನಾವಣೆಗೆ ಕರ್ತವ್ಯ ನಿರ್ವಹಿಸಿ: ಬೊಮ್ಮನ್ನಹಳ್ಳಿ
ಲೋಕದರ್ಶನ ವರದಿ ಚಿಕ್ಕೋಡಿ 26: ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತದಾನ ಭದ್ರಬುನಾಧಿಯಾಗಿದ್ದು, ಲೋಕಸಭೆ ಚುನಾವಣೆಯನ್ನು ಅಧಿಕಾರಿಗಳು ಚಾಲೇಂಜಯಾಗಿ ತೆಗೆದುಕೊಂಡು ಪಾರದರ್ಶಕ, ನಿರ...
February 27, 10:29 AM   |   By Admin
ರಸ್ತೆ ಅಬಿವೃದ್ಧಿ ಕಾಮಗಾರಿಗೆ ಚಾಲನೆ
ಲೋಕದರ್ಶನ ವರದಿಮಾಂಜರಿ 26:  ಮಾಂಜರಿ ಜಿ.ಪಂ. ವ್ಯಾಪ್ತಿಯಲ್ಲಿ ಬರುವ ಮಾಂಜರಿ ಯಡುರ ಚಂದೂರ ಗ್ರಾಮಗಳಿಗೆ ಜಿ.ಪಂ. ಅನುದಾನದಲ್ಲಿ ರರಸ್ತೆ ಅಭಿವೃದ್ದಿಗಾಗಿ ಅನುದಾನ ಮಂಜೂರ ಮಾಡಿ ...
February 27, 07:21 AM   |   By Admin
ಪಾಸಪೋರ್ಟ ಕಚೇರಿ ಆರಂಭಿಸಿರುವುದು ಜನರಿಗೆ ಅನುಕೂಲ: ಹುಕ್ಕೇರಿ
ಚಿಕ್ಕೋಡಿ 22: ಬರುವಂತಹ ದಿನಗಳಲ್ಲಿ ಚಿಕ್ಕೋಡಿಯು ಜಿಲ್ಲೆಯಾಗುವದರಿಂದ ಜಿಲ್ಲಾ ಮಟ್ಟದ ಸಕರ್ಾರಿ ಕಚೇರಿಗಳು ಚಿಕ್ಕೋಡಿಯಲ್ಲಿ ಆರಂಭವಾಗುತ್ತಿದ್ದು, ಕೇಂದ್ರ ಸಕರ್ಾರವು ಅಂಚೆ ಕಚೇರಿ ಮೂ...
February 22, 02:47 PM   |   By Admin
ಛತ್ರಪತಿ ಶಿವಾಜಿ ಜಯಂತಿ ಆಚರಣೆ
ಲೋಕದರ್ಶನ ವರದಿಕಾಗವಾಡ:ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ಯ ಉಗಾರ ಖುರ್ದ ಪಟ್ಟಣದಲ್ಲಿ ಮಹಾರಾಜರ ಪ್ರತಿಮೆಯ ಭವ್ಯ ಮೆರವಣಿಗೆ ಜರುಗಿತು.      ಉಗಾರದ ಡಾ. ಜ...
February 19, 03:19 PM   |   By Admin