'ಉಗ್ರವಾದಿಗಳನ್ನು ತಡೆಗಟ್ಟಲು ಸೈನಿಕರಿಗೆ ಸುರಕ್ಷಾ ಕವಚ ನೀಡಿ'
ಲೋಕದರ್ಶನ ವರದಿಮಾಂಜರಿ 07:  ಸೈನಿಕರ ತ್ಯಾಗಿ ವೃತ್ತಿಯಿಂದ ದೇಶದ ಸುರಕ್ಷತೆಯನ್ನು ಬಲಿಷ್ಟವಾಗಿದೆ ದೇಶದಲ್ಲಿ ಹೆಚ್ಚುತ್ತಿರುವ ಉಗ್ರವಾದಿಗಳನ್ನು ತಡೆಗಟ್ಟಲು ಸೈನಿಕರಿಗೆ ಸುರಕ್...
June 07, 11:13 AM   |   By Admin
ಮಾಂಜರಿ: ಮಕ್ಕಳಿಗೆ ಸ್ಕೂಲ್ ಬ್ಯಾಗ ಹೊರೆ ತಪ್ಪಿಲ್ಲ
ಲೋಕದರ್ಶನ ವರದಿ ಮಾಂಜರಿ 06: ಇಂದು ಶಿಕ್ಷಣ ಕ್ಷೇತ್ರದಲ್ಲಿ ಅಮೋಲಾಗ್ರ ಬದಲಾವಣೆಯಾಗುತ್ತಿದೆ. ಆದರೆ ಶಾಲೆಗೆ ಹೋಗುವ ಮಕ್ಕಳಿಗೆ ಮಾತ್ರ ಸ್ಕೂಲ್ ಬ್ಯಾಗ ಹೊರೆ ತಪ್ಪಿದ್ದಲ್ಲ. ಇತ್ತೀಚಿನ...
June 06, 11:07 AM   |   By Admin
ಕಾಳಮ್ಮಾವಾಡಿ ಜಲಾಶಯದಿಂದ ದೂಧಗಂಗಾ ನದಿಗೆ ನೀರು: ರೈತರಲ್ಲಿ ಸಂತಸ
ಮಾಂಜರಿ ದಿ4: ನೆರೆಯ ಮಹಾರಾಷ್ಟ್ರದ ಕಾಳಮ್ಮಾವಾಡಿ ಜಲಾಶಯದಿಂದ ದೂಧಗಂಗಾ ನದಿಗೆ ಕೊನೆಯ ಕಂತಿನ ಆರ್ಧ ಟಿ.ಎಮ್.ಸಿ ನೀರು ಸುಳಕೂಡ ಬಾಂದಾರದಿಂದ ಬಿಡುಗಡೆ ಮಾಡಿರುವುದರಿಂದ ದೂಧಗಂಗಾ ನದಿಯ...
June 04, 03:05 PM   |   By Admin
ಮಾಂಜರಿ: ಹನಿ ನೀರಿಲ್ಲದೆ ಭಣಗುಡುತ್ತಿರುವ ಕೃಷ್ಣಾ ನದಿ
ಸಂತೋಷಕುಮಾರ ಕಾಮತಮಾಂಜರಿ 03:  ಮೂರು ತಿಂಗಳ ಹಿಂದೆಯೇ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವಂತೆ ಮಾಡಿದ್ದ ಮನವಿಗೆ ಮಹಾ ಸಿಎಂ ದೇವೆಂದ್ರ ಫಡ...
June 04, 05:52 AM   |   By Admin
'ಪ್ರತಿಯೊಬ್ಬರು ಕಲಿಸಿದ ಶಿಕ್ಷಕರ ಋಣ ತೀರಿಸುವ ಕಾರ್ಯ ಮಾಡಬೇಕು'
ಲೋಕದರ್ಶನ ವರದಿಮಾಂಜರಿ  27: ಪ್ರತಿಯೊಬ್ಬರು ಸಂಸ್ಕಾರ ಹಾಗೂ ಸುಂಸ್ಕೃತರಾಗಿ ಸಮಾಜದ, ತಾಯಿಯ, ದೇಶದ, ಕಲಿಸಿದ ಶಿಕ್ಷಕರ ಋಣ ತೀರಿಸುವ ಕಾರ್ಯ ಎಲ್ಲರೂ ಮಾಡ ಬೇಕೆಂದು ನೇಜ ಗ್ರಾಮದ...
May 28, 07:33 AM   |   By Admin
ಚಿಕ್ಕೋಡಿ: ಶಾಲಾ ಪ್ರಾರಂಭೋತ್ಸವದ ದಿನದಂದೇ ಮಕ್ಕಳಿಗೆ ವಿತರಣೆ
ಲೋಕದರ್ಶನ ವರದಿಮಾಂಜರಿ 25: ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಂಟು ವಲಯಗಳ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸಲ್ಲಿಸಿದ ...
May 27, 06:16 AM   |   By Admin
ಮಹಾರಾಷ್ಟ್ರದ ಕಾಳಮ್ಮವಾಡಿ ಜಲಾಶಯದಿಂದ ನೀರು: ತುಂಬಿ ಹರಿದ ದೂಧಗಂಗಾ
ಮಾಂಜರಿ  16: ಏಪ್ರಿಲ್ ಮತ್ತು ಮೇ ಮೊದಲ ವಾರದಲ್ಲಿ ಉಲ್ಬಣಿಸಿದ ಕುಡಿಯುವ ನೀರಿನ ಸಮಸ್ಯೆ ಇದೀಗ ಅಲ್ಪಸ್ವಲ್ಪ ದೂರಾಗಿದೆ. ನೆರೆಯ ಮಹಾರಾಷ್ಟ್ರದ ಕಾಳಮ್ಮವಾಡಿ ಜಲಾಶಯದಿಂದ ದೂಧಗಂಗ...
May 16, 02:47 PM   |   By Admin
ಉತ್ತರ ಕರ್ನಾಟಕದಲ್ಲಿ ಕೇಸರಿ ಗರ್ಜಿಸಲಿದೆ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಪ್ರಭಾಕರ ಕೋರೆ ವಿಶ್ವಾಸ
ಮಾಂಜರಿ 18: ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಅವುಗಳಲ್ಲಿ 7 ಮುಂಬೈ ಕರ್ನಾಟಕದಲ್ಲಿವೆ. ಕಳೆದ ಬಾರಿ 7 ರಲ್ಲಿ 6 ಕ್ಷೇತ್ರಗಳನ್ನು ಬಿಜೆಪಿ ಗೆದ್ದಿತ್ತು. ಚಿಕ್ಕೋಡಿ ಮಾತ್ರ...
April 19, 08:07 AM   |   By Admin
ಜಿದ್ದಾಜಿದ್ದಿನ ಕಣವಾದ ಚಿಕ್ಕೋಡಿ ಲೋಕಸಭಾ ಕ್ಷೇತ್ರ:ಹುಕ್ಕೇರಿ, ಜೊಲ್ಲೆ ಮಧ್ಯ ಭಾರಿ ಹಣಾಹಣಿ
ಮಾಂಜರಿ 9: ಚಿಕ್ಕೋಡಿ ಲೋಕಸಭಾ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ಒಂದೆ ಕುಟುಂಬ ಹಾಗೂ ಒಂದೆ ಊರಿನ ನಾಯಕರು ಸ್ಪಧರ್ಾ ಕಣದಲ್ಲಿ ಇದ್ದು, ಇವರ ಮಧ್ಯದಲ್ಲಿ ಚುನಾವಣಾ ಹಣಾಹಣಿ ನಡೆಯಲಿದೆ....
April 09, 02:12 PM   |   By Admin
ಮಾಂಜರಿ: ಬಿಸಿಲಿನ ಬೇಗೆಯಿಂದ ಜನರು ಮಡಿಕೆಗಳಿಗೆ ಮೊರೆ
ಸಂತೋಷ ಕುಮಾರ ಕಾಮತಮಾಂಜರಿ 26:  ಬಡವರ ಪ್ರಿಡ್ಜ ಎಂದೇ ಹೆಸರಾದ ಮಣ್ಣಿನ ಬಿಂದಿಗೆಗಳಿಗೆ ಬೇಸಿಗೆ ಬಂದರೆ ಸಾಕು ಅಪಾರ ಬೇಡಿಕೆ ಸುಡುವ ಬಿಸಿಲಿನಲ್ಲಿ ಬಡ ಜನರು ಇಂತಹ ಮಡಿಕೆಗಳಿಗೆ ...
March 27, 05:35 AM   |   By Admin

ಇತ್ತೀಚಿನ ಸುದ್ದಿ