ಮಾಂಜರಿ 13: ಕಳೇದ 15 ವರ್ಷಗಳಿಂದ ಮಹೀಳೆಯರ ಸ್ವಾವಲಂಬೀಯಾಗಿ ಕಾರ್ಯನಿರ್ವಹಿಸುತ್ತಿರುವ ಇಂಗಳಿಯ ಮಹಾಲಕ್ಷ್ಮಿ ಮಹಿಳಾ ಮಲ್ಟಿಪರ್ಪಜ್ ಸೋಸಾಯಿಟ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಇಂದು ಮಾಡಲಾಯಿತು.
ಚಿಕ್ಕೋಡಿ ತಾಲೂಕಿನ ಇಂಗಳಿ ಮಹಾಲಕ್ಷ್ಮಿ ಮಹೀಳಾ ಮಲ್ಟಿಪರ್ಪಜ್ ಬ್ಯಾಂಕಿಗೆ ಅವಧಿಗಾಗಿ ಅಧ್ಯಕ್ಷರಾಗಿ ಇಂದೀರಾ ಅಪ್ಪಾಸಾಬ ಮೋರೆ, ಉಪಾಧ್ಯಕ್ಷ ರಾಗಿ ಡಾ! ವೇದಾ ವಿನಾಯಕ ಮುತಾಲಿಕ ಪಾಟೀಲ್ ಉಪಾಧ್ಯಕ್ಷ ರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೌದು ಮಹೀಳೆಯರ ಸ್ವಾವಲಂನೆಯ ಹಾಗೂ ಆರ್ಥಿಕ ಪ್ರಗತಿಗಾಗಿ ಶ್ರಮಿಸುತ್ತಿರುವ ಮಹಾಲಕ್ಷ್ಮಿ ಮಹೀಮಿಸುತ್ತಿದೆ.
ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ಅಶೋಕ ಪಾಟೋಳೆ ಯವರು ಮಾತನಾಡಿ ಕಳೆದ 15 ವರ್ಷಗಳಿಂದ ನಮ್ಮ ಬ್ಯಾಂಕವು ಮಹೀಳೆಯರ ಸ್ವಾವಲಂಬನೆಗಾಗಿ ಶ್ರಮಿಸುತ್ತಿದೆ. ಅಥಣಿ ಕಾಗವಾಡ ತಾಲೂಕಿನ ವ್ಯಾಪ್ತಿಯಲ್ಲಿನ ಜನರಿಗೆ ಸಾಲವನ್ನು ನೀಡಲಾಗುವುದು ಎಂದರು. ನಂತರ ಅಧ್ಯಕ್ಷೆ ಇಂದೀರಾ ಮೋರೆಯವರು ಮಾತನಾಡಿ ನಮ್ಮ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಹಲವು ಉತ್ತಮವಾದ ಕೆಲಸವನ್ನೂ ಮಾಡುತ್ತಿದೆ. ಹೀಗೆ ಮುಂದೇಯು ಇದೇ ರೀತಿಯಾಗಿ ಮುಂದೆವರಿಸೋನಾ ಎಂದರು.
ನಂತರ ಉಪಾಧ್ಯಕ್ಷೆ ಡಾ! ವೇದಾ ವೀನಾಯಕ ಮುತಾಲೀಕ ಪಾಟೀಲ್ ಯವರು ಮಾತನಾಡಿ ಕಳೆದ ಹಲವು ವರ್ಷಗಳಿಂದ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯವನ್ನು ಮಾಡದೆ, ಶೈಕ್ಷಣಿಕವಾಗಿ, ಸಾಮಾಜಿಕ ವಾಗಿ, ಧಾರ್ಮಿಕವಾಗಿ ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಮಹೀಳೆಯರ ಎಳಿಗೆಗೆ ಮಹಾಲಕ್ಷ್ಮಿ ಮಹೀಳಾ ಬ್ಯಾಂಕವು ಶ್ರಮಿಸುತ್ತಿದೆ. ನಮ್ಮಗೆ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಯಾಗಿ ಮಹೀಳೆಯರ ಏಳಿಗೆಗಾಗಿ ಶ್ರಮಿಸುವುದಾಗಿ ಹೇಳಿದರು.
ನಂತರ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರನ್ನು ಸತ್ಕರಿಸಲಾಯಿತ್ತು.. ಅಶ್ವಿನಿ ಪಾಟೋಳೆ, ಪದ್ಮಶ್ರಿ ಪವಾರ,ಮೀನಾ ಮಾನೆ, ವೈಜಯಾಂತಾ ಚೀಗರೆ, ಶೀತಲ ಶಿಂಧೆ, ರಾಣೀ ಶಿವಾಜಿ ಪವಾರ,ಕಸ್ತೂರಿ ಮುರಚಟೆ, ಗೌರಾಬಾಯಿ ಲೆಂಡೆ,ಸುಮಿತ್ರಾ ಉಣ್ಣಾಳೆ, ಸವೀತಾ ಕುಡಚೆ, ಸಾರಿಕಾ ಮಾನೆ, ಆಶಾ ಕಾಂಬಳೆ, ಅನೀತಾ ಚೌಗಲೆ, ರೂಪಾ ಸಾವಂತ. ಸೇರಿದಂತೆ ಮುತಾದವರು ಉಪಸ್ಥಿತರಿದ್ದರು.