ಸ್ಯಾಂಟಿಯಾಗೊನಲ್ಲಿ ಪ್ರತಿಭಟನಾಕಾರರ ಮೇಲೆ ಅಶ್ರುವಾಯು, ಜಲ ಫಿರಂಗಿ ಪ್ರಯೋಗ
ಸ್ಯಾಂಟಿಯಾಗೊ, ಅ 23: ಚಿಲಿಯ ರಾಜಧಾನಿಯಲ್ಲಿ ಕಫ್ಯರ್ೂ ಮಧ್ಯೆ ಬೀದಿಗಳಿಗೆ ಇಳಿದಿರುವ  ಪ್ರತಿಭಟನಾಕಾರರ ಮೇಲೆ ಪೊಲೀಸರು ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಪ್ರಯೋಗಿಸಿದ್ದಾರ...
October 23, 02:54 PM   |   By Admin
ನಿರ್ಮಾಣ ಹಂತದ ಕಟ್ಟಡ ಕುಸಿತ: 7 ಸಾವು
ರಿಯೋ ಡೆ ಜನೆರಿಯೋ, ಅ. 19:    ಬ್ರೆಜಿಲ್ನ ಈಶಾನ್ಯ ನಗರವಾದ ಫೋಟರ್್ಲೆಜಾದಲ್ಲಿನ ವಸತಿ ಕಟ್ಟಡ ಕುಸಿದ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿದೆ ಎಂದು ಅಧಿಕ...
October 19, 01:49 PM   |   By Admin
ಸ್ಪೇನ್: ಪ್ರತಿಭಟನೆ ವೇಳೆ ಗಲಭೆ, 90 ಜನರಿಗೆ ಗಾಯ
 ಬಾರ್ಸ್ಲೋನಾ, ಸ್ಪೇನ್, ಅ 19:  ಬಾರ್ಸ್ಲೋನಾದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯ ವೇಳೆ ಸ್ಪೇನ್ನ ಕ್ಯಾಟಲೊನಿಯಾ ಪ್ರದೇಶದಾದ್ಯಂತ ಸುಮಾರು 90 ಜನರು ಗಾಯಗೊಂಡಿದ್ದಾರೆ ಎಂ...
October 19, 01:46 PM   |   By Admin
ಅಣೆಕಟ್ಟು ಕುಸಿತ: 6 ಸಾವು, 10 ಜನರು ಕಣ್ಮರೆ
ಮಾಸ್ಕೊ, ಅ 19:    ರಷ್ಯಾದ ಕ್ರಾಸ್ನೋಯಾರಸ್ಕ್ ವ್ಯಾಪ್ತಿಯ ಸೈಬೀರಿಯನ್ ಪ್ರಾಂತದಲ್ಲಿ ಅಣೆಕಟ್ಟು ಕುಸಿದು ಕನಿಷ್ಠ 6 ಜನರು ಮೃತಪಟ್ಟಿದ್ದು, 14 ಜನರು ಗಾಯಗೊಂಡಿದ್ದಾರೆ. ...
October 19, 01:43 PM   |   By Admin
ಬೈರುತ್ ಪ್ರತಿಭಟನೆಯಲ್ಲಿ 50 ಕ್ಕೂ ಹೆಚ್ಚು ಭದ್ರತಾ ಅಧಿಕಾರಿಗಳಿಗೆ ಗಾಯ: 70 ಮಂದಿ ವಶಕ್ಕೆ
 ಮಾಸ್ಕೋ, ಅ 19:   ಲೆಬನಾನ್ ರಾಜಧಾನಿ ಬೈರುತ್ನಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಅಲ್ಲಿನ ಭದ್ರತಾ ಪಡೆಗಳ ಕನಿಷ್ಠ 52 ಯೋಧರು ಗಾಯಗೊಂಡಿದ್ದು, ಈ ಸಂಬ...
October 19, 01:30 PM   |   By Admin
ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಜಿ- 8 ಸ್ವರೂಪ ಸೂಕ್ತವಲ್ಲ - ರಷ್ಯಾ ಪ್ರಧಾನಿ ಮೆಡ್ವೆಡೆವ್
 ಮಾಸ್ಕೋ, ಅ 19:  ವಿಶ್ವದ ಸಮಸ್ಯೆಗಳನ್ನು ಪರಿಹರಿಸಲು ಜಿ-8 ಸ್ವರೂಪ ಇನ್ನು ಮುಂದೆ ಸೂಕ್ತವಲ್ಲವಾದ್ದರಿಂದ ಕೇಂದ್ರೀಯ ಪಾತ್ರವನ್ನು ವಿಶ್ವಸಂಸ್ಥೆ ವಹಿಸಬೇಕು ಎಂದು ರಷ್ಯಾ...
October 19, 01:24 PM   |   By Admin
ಅಫ್ಘಾನಿಸ್ತಾನದ ಮಸೀದಿಯಲ್ಲಿ ಅವಳಿ ಸ್ಫೋಟ: 62 ಮಂದಿ ಸಾವು
 ಕಾಬೂಲ್, ಅ 19:      ಅಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ನಡೆದ ಎರಡು ಸ್ಫೋಟಗಳಲ್ಲಿ ಕನಿಷ್ಠ 62 ಜನರು...
October 19, 01:20 PM   |   By Admin
ಪ್ಯಾಲೆಸ್ತೀನ್ ನಾಯಕರೊಂದಿಗೆ ಸೌದಿ ದೊರೆ ಸಲ್ಮಾನ್ ಮಾತುಕತೆ
ದೋಹ, ಅ.17:     ಪ್ಯಾಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಅವರನ್ನು ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಬರಮಾಡಿಕೊಂಡರು. ಬಳಿಕ ನಡೆದ ಸಭೆಯಲ್ಲಿ ಪ್ಯಾಲ...
October 17, 01:36 PM   |   By Admin
ಫಿಲಿಪ್ಪೀನ್ಸ್ನಲ್ಲಿ 6.3 ತೀವ್ರತೆಯ ಭೂಕಂಪನ: ಸಾವನ್ನಪ್ಪಿದವರ ಸಂಖ್ಯೆ 5ಕ್ಕೇರಿಕೆ
 ಮನಿಲಾ, ಅ.17:     ದಕ್ಷಿಣ ಫಿಲಿಪ್ಪೀನ್ಸ್ನ ಉತ್ತರ ಕೊಟಾಬಾಟೊ ಪ್ರಾಂತ್ಯದಲ್ಲಿ ಬುಧವಾರ ಸಂಭವಿಸಿದ 6.3 ತೀವ್ರತೆಯ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ ಐದ...
October 17, 01:33 PM   |   By Admin
ಪಶ್ಚಿಮ ಸೌದಿ ಅರೇಬಿಯಾದಲ್ಲಿ ಬಸ್ ಅಪಘಾತ : ಕನಿಷ್ಠ 35 ಸಾವು
 ರಿಯಾದ್, ಅ 17:      ಪಶ್ಚಿಮ ಸೌದಿ ಅರೇಬಿಯಾದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ ಬಸ್ ಅಪಘಾತದಲ್ಲಿ ಕನಿಷ್ಠ 35 ಜನರು ಮೃತಪಟ್ಟಿದ್ದು ನಾಲ್ವರು ಗಾಯಗ...
October 17, 01:29 PM   |   By Admin

ಇತ್ತೀಚಿನ ಸುದ್ದಿ