ದಕ್ಷಿಣ ಕೊರಿಯಾದಲ್ಲಿ ಅಮೆರಿಕ ಪಡೆಗಳ ನಿಯೋಜನೆ: 4.7 ಶತಕೋಟಿ ವೆಚ್ಚ ಪಾವತಿಸುವಂತೆ ಅಮೆರಿಕ ಬೇಡಿಕೆ
ಸಿಯೋಲ್, ನ 7:   ದಕ್ಷಿಣ ಕೊರಿಯಾದಲ್ಲಿ ನಿಯೋಜಿಸಲಾಗಿರುವ ಅಮೆರಿಕದ ಸೈನಿಕರ ವೆಚ್ಚವನ್ನು ಸರಿದೂಗಿಸಲು ಮತ್ತು ಈ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ನಿರ್ವಹಿಸಲು...
November 07, 12:41 PM   |   By Admin
ಅಂತರ್ಜಾಲ ಸ್ವಾತಂತ್ರ್ಯವಿಲ್ಲದ ಕೆಟ್ಟ ದೇಶಗಳ ಪೈಕಿ ಪಾಕಿಸ್ತಾನ ಕೂಡ ಒಂದು !
 ಇಸ್ಲಾಮಾಬಾದ್, ನ 6:   ಅಂತರ್ಜಾಲ(ಇಂಟನರ್ೆಟ್) ಸ್ವಾತಂತ್ರ್ಯದ ವಿಷಯದಲ್ಲಿ ವಿಶ್ವದ 10 ಕೆಟ್ಟ ದೇಶಗಳಲ್ಲಿ ಪಾಕಿಸ್ತಾನ ಸತತ ಒಂಬತ್ತನೇ ವರ್ಷವೂ ಸೇರಿದೆ ಎಂದು ಅಂತ...
November 06, 02:26 PM   |   By Admin
ಮಾಲಿಯ ಸಾಹೆಲ್ನಲ್ಲಿ ಹಿರಿಯ ಜಿಹಾದಿ ನಾಯಕ ಹತ್ಯೆ : ಫ್ರಾನ್ಸ್ ಘೋಷಣೆ
  ಪ್ಯಾರಿಸ್, ನ 6:   ಮಾಲಿ ದೇಶದಲ್ಲಿ ಅಲ್-ಖೈದಾನೊಂದಿಗೆ ಸಂಪರ್ಕ ಹೊಂದಿದ್ದ ಆಫ್ರಿಕಾದ ಜಿಹಾದಿ ಗುಂಪಿನ ಹಿರಿಯ ಉಗ್ರ ನಾಯಕ ಕಳೆದ ತಿಂಗಳು ಹತ್ಯೆಯಾಗಿದ್ದಾನ...
November 06, 01:13 PM   |   By Admin
ಟ್ರಂಪ್ ವ್ಯಾಪಾರ ನೀತಿ; ಚೀನಾ ಉತ್ಪನ್ನಗಳ ಆಮದು ಪ್ರಮಾಣ 35 ಬಿಲಿಯನ್ ಡಾಲರ್ ನಷ್ಟು ಕಡಿತ
ವಾಷಿಂಗ್ಟನ್, ನ 6:    ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಬಿಕ್ಕಟ್ಟಿನಿಂದ ಎರಡೂ ದೇಶಗಳಿಗೆ ಆರ್ಥಿಕ ಹಾನಿಯುಂಟು ಮಾಡಿದೆ.    ಚೀನಾ ಉತ್ಪನ್ನಗಳ ಆ...
November 06, 12:51 PM   |   By Admin
ಎಂಜಿನ್ ನಲ್ಲಿ ತೊಂದರೆ: ರಷ್ಯಾದ ಶೆರೆಮೆಟಿಯೊವೊ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿದ ಬೋಯಿಂಗ್ -777
ಮಾಸ್ಕೋ, ನ 6:    ಎಂಜಿನ್ವೊಂದರಲ್ಲಿ ತಾಂತ್ರಿಕ ತೊಂದರೆಯಿಂದ ಬೋಯಿಂಗ್ -777 ವಿಮಾನ ಇಲ್ಲಿನ ಶೆರೆಮೆಟಿಯೊವೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುತರ್ಾಗಿ ಇಳಿದಿದೆ...
November 06, 12:49 PM   |   By Admin
ಥೈಲ್ಯಾಂಡ್ನಲ್ಲಿ ಬಂಡುಕೋರರ ದಾಳಿ: 15 ಮಂದಿ ಸಾವು; ನಾಲ್ವರಿಗೆ ಗಾಯ
ಬ್ಯಾಂಕಾಕ್,  ನ. 6:   ಪ್ರತ್ಯೇಕತಾವಾದಿ ಬಂಡುಕೋರರು ಕೇಂದ್ರ ಥೈಲ್ಯಾಂಡ್ನ ದಕ್ಷಿಣದ ಮುವಾಂಗ್ ಜಿಲ್ಲೆಯ ಭದ್ರತಾ ತಪಾಸಣಾ ಕೇಂದ್ರದಲ್ಲಿ ತಡರಾತ್ರಿ ನಡೆಸಿದ ಗುಂಡಿನ...
November 06, 12:47 PM   |   By Admin
ಸಹೇಲ್ನಲ್ಲಿ ಇಬ್ಬರು ಜಿಹಾದಿಸ್ಟ್ಗಳ ಹತ್ಯೆ: ಫ್ರಾನ್ಸ್
ಪ್ಯಾರಿಸ್, ನವೆಂಬರ್ 6:   ಅಲ್-ಖೈದಾ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ಆಫ್ರಿಕನ್ ಜಿಹಾದಿ ಗುಂಪಿನ  ಉಗ್ರಗಾಮಿ ನಾಯಕ ಕಳೆದ ತಿಂಗಳು ಮಾಲಿಯಲ್ಲಿ ಹತನಾಗಿದ್ದ...
November 06, 12:44 PM   |   By Admin
ಸಿಪಿಇಸಿಯಲ್ಲಿ ಹೆಚ್ಚಿನ ಸಹಕಾರಕ್ಕೆ ಚೀನಾ, ಪಾಕಿಸ್ತಾನ ಒಪ್ಪಿಗೆ
ಇಸ್ಲಾಮಾಬಾದ್, ನ 6:   ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಅಡಿ ಬರುವ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಹಕಾರವನ್ನು ಹೆಚ್ಚಿಸಲು ಚೀನಾ ಮತ್ತು ಪಾಕಿಸ್ತಾನಗಳು ...
November 06, 12:39 PM   |   By Admin
ಥೈಲ್ಯಾಂಡ್ನಲ್ಲಿ ಬಂಡುಕೋರರ ದಾಳಿ: 15 ಮಂದಿ ಸಾವು
ಬ್ಯಾಂಕಾಕ್, ನ. 6:   ಶಂಕಿತ ಪ್ರತ್ಯೇಕತಾವಾದಿ ಬಂಡುಕೋರರು ಥೈಲ್ಯಾಂಡ್ನ ದಕ್ಷಿಣದ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಭದ್ರತಾ ತಪಾಸಣಾ ಕೇಂದ್ರದಲ್ಲಿ ತಡರಾತ್ರಿ ನಡ...
November 06, 12:37 PM   |   By Admin
ಮೆಕ್ಸಿಕೋದಲ್ಲಿ ದುಷ್ಕರ್ಮಿಗಳ ಗುಂಡಿನ ಅಮೆರಿಕ ಕುಟುಂಬದ 9 ಸದಸ್ಯರು ಬಲಿ
    ಮೆಕ್ಸಿಕೋ ನಗರ, ನ 6:   ಉತ್ತರ ಮೆಕ್ಸಿಕೋದ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಗುಂಪಿನ ಶಂಕಿತ ಸದಸ್ಯರ ಗುಂಡಿಗೆ ಬಲಿಯಾಗಿ ಮೂರು ತಾಯಂದಿರು, ಆರು ಮಕ್ಕಳು ...
November 06, 12:33 PM   |   By Admin

ಇತ್ತೀಚಿನ ಸುದ್ದಿ