ಮೆಕ್ಸಿಕೊದಲ್ಲಿ ಡ್ರಗ್ ಮಾಫಿಯಾ ದಾಳಿ: ಅಮೆರಿಕ ಕುಟುಂಬದ 9 ಜನರ ಹತ್ಯೆ
ಮೆಕ್ಸಿಕೊ ನಗರ, ನವೆಂಬರ್ 6:  ಉತ್ತರ ಮೆಕ್ಸಿಕೊದಲ್ಲಿ ಜರುಗಿದ ಹಠಾತ್ ದಾಳಿಯಲ್ಲಿ  ಮೂವರು ತಾಯಂದಿರು ಮತ್ತು ಆರು ಮಕ್ಕಳು ಸೇರಿದಂತೆ ಅಮೆರಿಕದ ಕುಟುಂಬದ  ಒಟ್ಟು 9...
November 06, 12:29 PM   |   By Admin
2020ರೊಳಗೆ ಪ್ರೀಮಿಯಮ್ -2 ಶ್ರೇಣಿಯ ವಾಹನಗಳನ್ನು ಪರಿಚಯಿಸಲಿರುವ ಹೊಂಡಾ
ಮಿಲಾನ್, ನ 5   ದ್ವಿಚಕ್ರ ವಾಹನ ಕಂಪನಿ ಹೊಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿ. ಮುಂದಿನ ವರ್ಷದೊಳಗೆ ಪ್ರೀಮಿಯಮ್- 2 ಶ್ರೇಣಿಯ ಮೋಟಾರ್ ಸೈಕಲ್ ಗಳ...
November 05, 02:38 PM   |   By Admin
ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ: ಸಂಧಾನ ತಂಡದೊಂದಿಗೆ ಇಮ್ರಾನ್ ಖಾನ್ ಮಾತುಕತೆ
  ಇಸ್ಲಾಮಾಬಾದ್, ನ 5:   ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ(ಆಜಾದಿ ಮಾರ್ಚ) ಕುರಿತಂತೆ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖ...
November 05, 02:03 PM   |   By Admin
ಶಿಂಜೋ ಅಬೆ ಅವರೊಂದಿಗಿನ ಇತ್ತೀಚಿನ ಸಭೆ 'ಅರ್ಥಪೂರ್ಣ': ಮೂನ್ -ಜೇ-ಇನ್
 ಸಿಯೋಲ್, ನ 5:   ಜಪಾನ್ ಪ್ರಧಾನಿ ಶಿಂಜೊ ಅಬೆ ಅವರೊಂದಿಗಿನ ಇತ್ತೀಚಿನ ಸಭೆ ಅರ್ಥಪೂರ್ಣವಾಗಿದ್ದು, ಮಾತುಕತೆಗಳಿಗೆ ಪ್ರಾರಂಭದ ಹಂತವಾಗಬಹುದು ಎಂದು ದಕ್ಷಿಣ ಕ...
November 05, 01:57 PM   |   By Admin
ಚಿಲಿ: 6.0 ತೀವ್ರತೆಯ ಭೂಕಂಪ
ಸ್ಯಾಂಟಿಗೊ, ನ 05:   ಚಿಲಿಯಲ್ಲಿ ಒಂದೆಡೆ ಸರ್ಕಾರಿ ವಿರೋಧಿ ಪ್ರತಿಭಟನೆ ಮುಂದುವರಿದಿದ್ದು, ಮತ್ತೊಂದೆಡೆ ಸಂಭವಿಸಿದ 6.0 ತೀವ್ರತೆಯ ಭೂಕಂಪದಿಂದಾಗಿ ರಾಜಧಾನಿಯಲ್ಲಿನ ಬೃಹ...
November 05, 01:52 PM   |   By Admin
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಉದ್ದೇಶಗಳ ಸಾಧನೆಗೆ ಭಾರತ-ಜಪಾನ್ ನಡುವೆ ಸಹಕಾರ
ಬ್ಯಾಂಕಾಕ್, ನ 4:   ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಪ್ರಗತಿ ಉದ್ದೇಶವನ್ನು ಸಾಧಿಸಲು ಭಾರತ ಮತ್ತು ಜಪಾನ್ ದ್ವಿಪಕ್ಷೀಯ ಸಹಕಾರವನ್ನು ಮತ್ತ...
November 04, 01:54 PM   |   By Admin
ಕಡಲ್ಗಳ್ಳರಿಂದ ನಾರ್ವೆ ನೌಕೆಯ 9 ನಾವಿಕರ ಅಪಹರಣ
ಮಾಸ್ಕೋ, ನ  4:  ನಾರ್ವೆ ದೇಶದ  ಜೆ.ಜೆ. ಉಗ್ಲ್ಯಾಂಡ್   ನೌಕಾ ಕಂಪನಿಗೆ  ಸೇರಿದ ಹಡಗಿನ ಮೇಲೆ  ಕಡಲ್ಗಳ್ಳರು   ದಾಳಿ ನಡ...
November 04, 01:52 PM   |   By Admin
ಆರ್ಸಿಇಪಿ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಭಾಗಿ
 ಬ್ಯಾಂಕಾಕ್, ನ.4:    ಬ್ಯಾಂಕಾಕ್ನಲ್ಲಿ ಇಂದು ನಡೆಯಲಿರುವ 14 ನೇ ಪೂರ್ವ ಏಷ್ಯಾ ಮತ್ತು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್ಸಿಇಪಿ) ಶೃಂಗಸಭೆಯಲ್ಲಿ...
November 04, 01:48 PM   |   By Admin
ವರ್ಷಾ೦ತ್ಯದ ವೇಳೆಗೆ ಇಟಲಿಗೆ ವಿಮಾನ ಸಂಪರ್ಕ ರದ್ದು : ಇರಾನ್
     ತೆಹ್ರಾನ್, ನ 4:   ಇರಾನ್ ನ ಮಹಾನ್ ಏರ್ ಸಂಸ್ಥೆ ಡಿಸೆಂಬರ್ ವೇಳೆಗೆ ಇಟಲಿಗೆ ವಿಮಾನ ಹಾರಾಟ ರದ್ದುಪಡಿಸಲಿದೆ. ಅಮೆರಿಕ ಒತ್ತಡ ಹೇರುತ್ತಿರುವ ಹಿನ...
November 04, 01:45 PM   |   By Admin
ಮೆಕ್ಡೊನಾಲ್ಡ್ಸ ಅಧ್ಯಕ್ಷ ಈಸ್ಟರ್ಬ್ರೂಕ್ಗೆ ಕಂಪನಿಯಿಂದ ಗೇಟ್ಪಾಸ್
 ನ್ಯೂಯಾರ್ಕ, ನ.4:   ಫಾಸ್ಟ್-ಫುಡ್ ದೈತ್ಯ ವೆ್ಡೋನಾಲ್ಡ್ಸ್ಸನ ಅಧ್ಯಕ್ಷ ಮತ್ತು ಸಿಇಒ ಸ್ಟೀವ್ ಈಸ್ಟರ್ ಬ್ರೂಕ್  ಅವರು ಕಂಪನಿಯ 'ಉದ್ಯೋಗಿಯೊಂದಿಗೆ ಒಮ್ಮತದ ಸ...
November 04, 12:44 PM   |   By Admin

ಇತ್ತೀಚಿನ ಸುದ್ದಿ