ಲೋಕದರ್ಶನ ವರದಿ
ಬೆಳಗಾವಿ: ಸ್ಥಳೀಯ ಪ್ರೇರಣಾ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ತೆರೆದ ಪುಸ್ತಕ ಪರೀಕ್ಷೆ ವಿದ್ಯಾಥರ್ಿಯ ಶೈಕ್ಷಣಿಕ ಬೆಳವಣಿಗೆಗೆ ಪೂರಕವೆ? ಎಂಬ ವಿಷಯದ ಮೇಲೆ ಜಿಲ್ಲೆಯ ಪಿ.ಯು.ಸಿ ವಿದ್ಯಾಥರ್ಿಗಳ ಮಟ್ಟದಲ್ಲಿ ನಡೆದ ಚಚರ್ಾ ಸ್ಪಧರ್ೆಯಲ್ಲಿ ಕೆ.ಎಲ್.ಇ. ಯ ಗಿಲಗಂಚಿ ಅರಟಾಳ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾಥರ್ಿನಿ ಅಂಜನಾ ನಾಗೇಂದ್ರ ಜಳಕನ್ನವರ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಇವಳ ಯಶಸ್ಸನ್ನು ಕೆ.ಎಲ್.ಇ ಸಂಸ್ಥೆಯ ಕಾಯರ್ಾಧ್ಯಕ್ಷರು, ಪದಾಧಿಕಾರಿಗಳು, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.