ಬೆಳಗಾವಿ 22, ಕನರ್ಾಟಕ ರೋಲರ್ ಸ್ಕೇಟಿಂಗ್ ಅಸೋಶಿಯೆಷನ್ ವತಿಯಿಂದ ಹಮ್ಮಿಕೊಳ್ಳಲಾದ 34ನೇ ರಾಜ್ಯ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ಷಿಪ್ 2018ರಲ್ಲಿ ಸ್ಪಿಡ್ ಸ್ಕೆಟಿಂಗ್ ಉನ್ನತಿ ನಗರ ಮೈಸೂರಿನಲ್ಲಿ ದಿ. 14 ರಿಂದ 18 ನವೆಂಬರ್ 2018 ರವರೆಗೆ ಹಮ್ಮಿಕೊಳ್ಳಲಾಗಿದೆ.
ಇಡೀ ರಾಜ್ಯದಿಂದ 300 ಸ್ಕೆಟಸರ್್ ಸ್ಪಧರ್ೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಬೆಳಗಾವಿಯ ಜಿಲ್ಲೆಯ ವಿದ್ಯಾಥರ್ಿಗಳು ಒಟ್ಟು 10 ಪದಕಗಳನ್ನು (2 ಬಂಗಾರ, 8 ಕಂಚು) ಪಡೆದಿದ್ದಾರೆ.
ಅನುಷ್ಕಾ ಶಂಕರ್ಗೌಡಾ - 1 ಬಂಗಾರ, 1 ಕಂಚು, ಪ್ರೀತಿ ನಾವಲೆ - 2 ಕಂಚು, ಅಭಿಷೇಕ ನಾವಲೆ - 1 ಕಂಚು, ಶ್ರೀಪದ ಜಾಧವ - 1 ಬಂಗಾರ, 2 ಕಂಚು, ಮೆಹಕ್ ಮುಲ್ಲಾ - 1 ಕಂಚು, ಆದಿತ್ಯ ಬೈಕೈ - 1 ಕಂಚಿನ ಪದಕ ಪಡೆದಿದ್ದಾರೆ.
ಪಿ.ಕೆ. ಭರತಕುಮಾರ, ಉಮೇಶ ಕಲಘಟಗಿ, ಸ್ಕೆಟಿಂಗ್ ಕೋಚ ಸೂರ್ಯಕಾಂತ ಹಿಂಡಲ್ಗೇಕರ್, ಪ್ರಸಾದ ಟೆಂಡುಲ್ಕರ್ ಇವರೆಲ್ಲರು ಎಲ್ಲ ಕ್ರೀಡಾಪಟುಗಳಿಗೆ ತರಬೇತಿಯೊಂದಿಗೆ ಅವಶ್ಯಕ ಸಹಕಾರಗಳನ್ನು ಕೂಡ ನೀಡಿದ್ದರು.