ದಿ. ಡಾ. ಎಸ್‌. ಡಬ್ಲೂ. ಮೆಣಸಿನಕಾಯಿರವರ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪಾರ್ಚನೆ
ಧಾರವಾಡ 02:  ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ದಿನಾಂಕ 01.02.2026 ರಂದು ಧಾರವಾಡ  ಕೃಷಿ ಮಹಾವಿದ್ಯಾಲಯದ ರೂವಾರಿಯಾದ ಡಾ. ಎಸ್‌. ಡಬ್ಲೂ. ...
February 02, 02:49 PM   |   By Admin
ಜಾನಪದ ಹಾಡುಗಳು ಕಾರ್ಯಕ್ರಮ; ಜನಪದ ಸಾಹಿತ್ಯ ಮೋಹಕ ಸಾಹಿತ್ಯವಾಗಿದೆ: ಡಾ.ಜಿನದತ್ತ ಹಡಗಲಿ
        ಧಾರವಾಡ 01 :  ಜನಪದ ಸಾಹಿತ್ಯ ನಮ್ಮ ಜನಪದರ ಜೀವನಾನುಭವದ ರಸ ಘಟ್ಟ. ಅದೊಂದು ಮೋಹಕ ಸಾಹಿತ್ಯವಾಗಿದೆ ಎಂದು ಕ.ವಿ.ವ. ಸಂಘದ ಕಾರ್ಯಕಾರಿ ಸಮಿತಿ ...
February 01, 07:37 PM   |   By Admin
ಬಜೆಟ್ನಲ್ಲಿ ಕರ್ನಾಟಕಕ್ಕೆ ನೀರೀಕ್ಷಿಸಿದ ಅನುದಾನಗಳು ಘೋಷಣೆಗಳು ಬಂದಿಲ್ಲ ; ಜನತೆಗೆ ನಿರಾಶೆ
ಹುಬ್ಬಳ್ಳಿ 01: ಇಂದು ಕೇಂದ್ರ ಸರ್ಕಾರದ ಆರ್ಥಿಕ ಬಜೆಟ್ನಲ್ಲಿಯೂ ನಮ್ಮ ರಾಜ್ಯ ಕರ್ನಾಟಕಕ್ಕೆ ನೀರೀಕ್ಷಿಸಿದಂತೆ ಹೊಸ ಅನುದಾನಗಳು ಅಥವಾ ವಿಶೇಷ ಯೋಜನೆಗಳ ಘೋಷಣೆಗಳು ಬಂದಿಲ್ಲ. ನಮ್ಮ ರಾ...
February 01, 04:06 PM   |   By Admin
ಧಾರವಾಡ ಕೃಷಿ ಮಹಾವಿದ್ಯಾಲಯದ ರೂವಾರಿ ದಿ. ಡಾ. ಎಸ್‌. ಡಬ್ಲೂ ಮೆಣಸಿನಕಾಯಿಯವರ ಜನ್ಮದಿನಾಚರಣೆ ಸ್ಮರಣಾರ್ಥ 16 ನೇ ಉಪನ್ಯಾಸ ಕಾರ್ಯಕ್ರಮ
               ಧಾರವಾಡ 01: ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ದಿನಾಂಕ 01.02.2026 ರಂದು ಧಾರವಾಡ&nb...
February 01, 03:28 PM   |   By Admin
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ; “ಭೇಟಿ ಬಚಾವೋ ಬೇಟಿ ಪಡಾವೋ”
ಧಾರವಾಡ 31:  ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮತ್ತು ಮಕ್ಕಳ ಮಂಟಪ ಹಾಗೂ ಮಿಶ್ರಿಕೋಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ...
February 01, 03:01 PM   |   By Admin
ಮನೆಗೊಂದು ಗ್ರಂಥಾಲಯ ಉದ್ಘಾಟನಾ ಸಮಾರಂಭ
ಹುಬ್ಬಳ್ಳಿ 01 : ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಎಂಬ ಹೊಸ ಯೋಜನೆ ಅಡಿಯಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಲಿಂಗರಾಜ ನಗರದ ಎಂ. ಎಸ್‌. ನೇಗ...
February 01, 02:51 PM   |   By Admin
ಡಾ. ದ.ರಾ.ಬೇಂದ್ರೆ ಜನ್ಮದಿನ: ಪ್ರತಿಮೆಗೆ ಮಾಲಾರೆ​‍್ಣ, ಗೌರವ ಸೂಚನೆ
ಹುಬ್ಬಳ್ಳಿ  31: ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ಕನ್ನಡದ ಪ್ರಸಿದ್ದ ಕವಿಗಳು, ವಿಮರ್ಶಕರು ಹಾಗೂ ನಾಟಕಕಾರರು. ಅಂಬಿಕಾತನಯ ದತ್ತ ಕಾವ್ಯನಾಮದಿಂದ ಕನ್ನಡ ಸಾರಸ್ವತ...
January 31, 08:27 PM   |   By Admin
ಮಾಹಿತಿ ಹಕ್ಕು ಅಧಿನಿಯಮ-2005 ರ ಕಾರ್ಯಾಗಾರ
        ಧಾರವಾಡ ಜ.31: ಮಾಹಿತಿ ಹಕ್ಕು ಅಧಿನಿಯಮ 2005 ರ ಅನುಷ್ಠಾನದಿಂದ ಆಡಳಿತದಲ್ಲಿ ಹಾಗೂ ಸಾರ್ವಜನಿಕ ಸೇವೆಯಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಆಡಳ...
January 31, 06:36 PM   |   By Admin
ನವಕಾರ ನವಯುವಕ ಮಂಡಲದಿಂದ ಸುಭಾಷ್ ಡಂಕ್‌ಗೆ ಆತ್ಮೀಯ ಸನ್ಮಾನ
ಹುಬ್ಬಳ್ಳಿ 31:  ನವಕಾರ ನವಯುವಕ ಮಂಡಲ, ಹುಬ್ಬಳ್ಳಿಯವರು ಸಮಾಜಸೇವೆಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಭಾರತ ಜೈನ್ ಮಹಾಮಂಡಲದ ಅಧ್ಯಕ್ಷರಾದ ಸುಭಾಷ್ ಡಂಕ್ ಅವರನ್ನು ಶ...
January 31, 04:23 PM   |   By Admin
ವಾರ್ಷಿಕ ಕಲಾ ಪ್ರದರ್ಶನ 2026
ಹುಬ್ಬಳ್ಳಿ, ಜನವರಿ 31 :  2026 ಹಿ ಪೋದಾರ್ ಇಂಟರ್ನ್ಯಾಷನಲ್ ಸ್ಕೂಲ್, ಹುಬ್ಬಳ್ಳಿ ತನ್ನ ವಾರ್ಷಿಕ ಕಲಾ ಪ್ರದರ್ಶನ 2026 ಅನ್ನು "ಕಲೆ ಭವಿಷ್ಯವನ್ನು ರೂಪಿಸುತ್ತದೆ" ಎಂಬ ಥೀಮ್...
January 31, 03:18 PM   |   By Admin

ಇತ್ತೀಚಿನ ಸುದ್ದಿ