ಸಂಭ್ರಮದ ಶ್ರೀದತ್ತ ಜಯಂತಿ ಮಹೋತ್ಸವ ಆಚರಣೆ
Celebration of Sridatta Jayanti
ಧಾರವಾಡ 07: ಶ್ರೀದತ್ತ ಜಯಂತಿ ಮಹೋತ್ಸವದ ಅಂಗವಾಗಿ ಶುಕ್ರವಾರಪೇಟೆ ಕಳ್ಳಿ ಓಣಿಯಲ್ಲಿರುವ ಶ್ರೀತುಳ ಸಾದತ್ತ ಸ್ಮರಣಾಲಯದಲ್ಲಿ ಒಂದು ವಾರ ಸಪ್ತಾಹವನ್ನು ಆಚರಿಸಿ ಶ್ರೀದತ್ತ ಮಹಾರಾಜರ ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ವಿಜೃಂಭನೆಯಿಂದ ಆಚರಿಸಲಾಯಿತು. ಒಂದು ವಾರದ ಸಪ್ತಾಹದಲ್ಲಿ ಬೆಳಿಗ್ಗೆ 6 ಗಂಟೆಗೆ ಕಾಕದಾರತಿ, ರುದ್ರಾಭಿಷೇಕ, ಗುರುಚರಿತ್ರೆ ಪಾರಾಯಣ, ಮದುಕರಿ, ನೈವೇದ್ಯ ಹಾಗೂ ಸಾಯಂಕಾಲ ಸಂಗೀತ ಸೇವೆ, ಭಜನೆ ಮತ್ತು ಅಷ್ಠಾವಧಾನ ಕಾರ್ಯಕ್ರಮಗಳು ವೇ.ಮೂ. ಪುರುಷೋತ್ತಮ ಜೋಶಿ ಅವರ ನೇತೃತ್ವದಲ್ಲಿ ಹಾಗೂ ತುಳಸಾದತ್ತ ಸ್ಮರಣಾಲಯದ ರಮೇಶ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ವೈಭವವಾಗಿ ಜರುಗಿದವು. ಅನೇಕ ದತ್ತ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಹಿಸಿ ತನು, ಮನ, ಧನಗಳಿಂದ ಸೇವೆ ಸಲ್ಲಿಸಿ ದತ್ತ ಮಹಾರಾಜರ ಕೃಪೆಗೆ ಪಾತ್ರರಾದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 