ವಿವಿಧ ರಸ್ತೆ ಕಾಮಗಾರಿಗಳಿಗೆ ಶಾಸಕ ದೇಸಾಯಿ ಚಾಲನೆ
ಲೋಕದರ್ಶನ ವರದಿಧಾರವಾಡ30 : ಕಳೆದ ಹಲವು ವರ್ಷಗಳಿಂದ ದುರಸ್ತೆ ಕಾಣದೆ ನೆನೆಗುದಿಗೆ ಬಿದ್ದಿದ್ದ ಧಾರವಾಡ ವಿಧಾನ ಸಭಾ ಕ್ಷೇತ್ರ -71ರ ವ್ಯಾಪ್ತಿಯಲ್ಲಿ ಬರುವ ವಿವಿಧ ರಸ್ತೆ ಕಾಮಗಾರಿಗೆ ...
January 30, 02:11 PM   |   By Admin
ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಕುರಿತು ಕಾಯರ್ಾಗಾರ ಆಯೋಜಿಸಲಾಗುವುದು: ಬಸವರಾಜು
ಧಾರವಾಡ30:ಅಂಗವಿಕಲ ವ್ಯಕ್ತಿಗಳ ಅಧಿನಿಯಮ-2016 ಬಹು ಉಪಯುಕ್ತವಾಗಿದ್ದು, ಈ ಕುರಿತು ಅಧಿಕಾರಿಗಳಿಗೆ, ಅಂಗವಿಕಲ ವ್ಯಕ್ತಿಗಳಿಗೆ ಹಂತ ಹಂತವಾಗಿ ಮಾಹಿತಿ ಕಾಯರ್ಾಗಾರ ಆಯೋಜಿಸಲಾಗುವುದು ಎ...
January 30, 02:07 PM   |   By Admin
ಜಿಲ್ಲಾ ನ್ಯಾಯಾಲಯದಲ್ಲಿ ಗಾಂಧಿ ಸ್ಮರಣೆ ಕಾರ್ಯಕ್ರಮ
ಧಾರವಾಡ 30: ಧಾರವಾಡ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಇಂದು ಬೆಳಿಗ್ಗೆ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ಅವರ ಅಧ್ಯಕ್ಷತೆಯಲ್ಲಿ ಮಹಾತ್ಮಗಾಂಧೀಯವರ ಹುತಾತ್ಮ ದಿನದ...
January 30, 02:05 PM   |   By Admin
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹುತಾತ್ಮರ ದಿನಾಚರಣೆ
ಧಾರವಾಡ 30: ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಇಂದು ಬೆಳಿಗ್ಗೆ ಮಹಾತ್ಮಾಗಾಂಧೀಯವರ ಹುತಾತ್ಮ ದಿನಾಚರಣೆ ಅಂಗವಾಗಿ ಅಪರ ಜಿಲ್ಲಾಧಿಕಾರ ಇಬ್ರಾಹಿಂ ಮೈಗೂರ ಅವರು ಗಾಂಧೀಜಿವರ ಭಾವಚಿ...
January 30, 02:03 PM   |   By Admin
ಅಂಗವಿಕಲರ ಹಕ್ಕುಗಳ ಕಾಯ್ದೆ ಯೋಜನೆ ಕಡ್ಡಾಯ : ಬಸವರಾಜು
ಧಾರವಾಡ.29: ಸಕರ್ಾರವು ಅಂಗವಿಕಲ ವ್ಯಕ್ತಿಗಳ (ದಿವ್ಯಾಂಗಜನ) ಸಬಲೀಕರಣಕ್ಕಾಗಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ-2016 ನ್ನು ಎಪ್ರಿಲ್ 2017 ರಿಂದ ಜಾರಿಗೊಳಿಸಿದೆ. ಇದರ ಅನ್ವಯ ...
January 29, 02:42 PM   |   By Admin
ಮುದ ನೀಡಿದ ದ್ವಾದಶ ನಾದ ನೃತ್ಯ ವೈಭವ
ಹುಬ್ಬಳ್ಳಿ29: ಉಪಾಧ್ಯೆ ನೃತ್ಯ ವಿಹಾರ (ರಿ), ಮಾಳಮಡ್ಡಿ ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ವತಿಯಿಂದ ದ್ವಾದಶ ನಾದ ನೃತ್ಯ ವೈಭವ 2019 ವರ್ಷಂಪೂತರ್ಿ ನಡೆಯುವ...
January 29, 02:40 PM   |   By Admin
ಶಿಕ್ಷಕರ ಸಹಪಠ್ಯ ಸ್ಪಧರ್ೆ: ಬಸವರಾಜ ರಾಜ್ಯಕ್ಕೆ ಪ್ರಥಮ
ಲೋಕದರ್ಶನ ವರದಿಧಾರವಾಡ 29 : ತಾಲೂಕಿನ ತಡಕೋಡ ಗ್ರಾಮದ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಕನ್ನಡ ಸಕರ್ಾರಿ ಪಾಠಶಾಲೆಯ ಅಧ್ಯಾಪಕ ಬಸವರಾಜ ಕರೂರ ಬೆಂಗಳೂರಿನಲ್ಲಿ ಜರುಗಿದ 2018-19ನೇ ಸಾ...
January 29, 02:38 PM   |   By Admin
ಕ್ಷೇತ್ರ ಧರ್ಮಸ್ಥಳ ಸಿರಿ ಉತ್ಪನ್ನಗಳ ಗ್ರಾಮೀಣ ವ್ಯಾಪಾರ ಮಳಿಗೆ ಉದ್ಘಾಟನೆ
ಲೋಕದರ್ಶನ ವರದಿಸತ್ತೂರ28: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ (ರಿ) ಧಾರವಾಡ ತಾಲೂಕಿನ ಪ್ರಗತಿ ಬಂಧು/ ಸ್ವ-ಸಹಾಯ ಸಂಘದ ಸದಸ್ಯರಿಂದ ತಯಾರಿಸಲ್ಪಟ್ಟ ಸಿರಿ ಉತ್ಪನ್ನಗಳನ್ನು ಗ...
January 28, 03:00 PM   |   By Admin
ಉಚ್ಚನ್ಯಾಯಾಲಯ ಪೀಠದಲ್ಲಿ ಗಣರಾಜ್ಯೋತ್ಸವ ಆಚರಣೆ
ಧಾರವಾಡ 28: ಧಾರವಾಡ ಉಚ್ಚನ್ಯಾಯಾಲಯ ಪೀಠದಲ್ಲಿ ನ್ಯಾಯಮೂತರ್ಿ ನಾಗರತ್ನ ಬಿ.ವಿ ಯವರು ಗಣರಾಜ್ಯೋತ್ಸವದ ದ್ವಜಾರೋಹಣ ಮಾಡಿದರು.       ನ್ಯಾಯಮೂತರ್ಿ ನಾಗರತ್ನ ...
January 28, 02:57 PM   |   By Admin
ರಸ್ತೆ ಸುರಕ್ಷತೆ- ಜೀವದ ರಕ್ಷೆ ಘೋಷ ವಾಕ್ಯದಡಿ ಫೆ. 4 ರಿಂದ 10 ವರೆಗೆ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ: ಡಿಸಿ ಚೋಳನ್
ಧಾರವಾಡ 28: "ರಸ್ತೆ ಸುರಕ್ಷತೆ- ಜೀವದ ರಕ್ಷೆ ಘೋಷ ವಾಕ್ಯದಡಿ 30 ನೇಯ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಜಿಲ್ಲೆಯಲ್ಲಿ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ವಿವಿಧ ಇಲ...
January 28, 02:55 PM   |   By Admin

ಇತ್ತೀಚಿನ ಸುದ್ದಿ