ವಿಶ್ವ ಬಂಧುತ್ವ ಸಾರಿದ ರೇಣುಕಾಚಾರ್ಯರ ಸಂದೇಶ ದಾರಿದೀಪ: ರಂಭಾಪುರಿ ಶ್ರೀ
ಹುಬ್ಬಳ್ಳಿ 11: ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ವೀರಶೈವ ಧರ್ಮ ಸಂಸ್ಥಾಪನಾಚಾರ್ಯರಾದ ಜಗದ್ಗುರು ರೇಣುಕಾಚಾರ್ಯರ ವಿಶ್ವಬಂಧುತ್ವ ಸಾರಿದ ಸಂದೇಶ ಸರ್ವರಿಗೂ ದಾರಿದೀಪ ಎಂದು ಅವರು ತಾ...
April 11, 03:13 PM   |   By Admin
ಮತದಾರರ ಜಾಗೃತಿಗಾಗಿ ಮರಳು ಶಿಲ್ಪ: ಸೆಲ್ಫಿಯೊಂದಿಗೆ ಸಂಭ್ರಮಿಸಿದ ಯುವಜನ
ಧಾರವಾಡ.11: ಮತದಾರರ ಜಾಗೃತಿಗಾಗಿ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಜಿಲ್ಲಾ ಸ್ವೀಪ್ ಸಮಿತಿ ಇಂದು ನಗರದ ಕನರ್ಾಟಕ ಮಹಾವಿದ್ಯಾಲಯದ ಮಹಾದ್ವಾರದ ಬಳಿ ನಿಮರ್ಿಸಿರುವ ಮತದಾರ ...
April 11, 03:11 PM   |   By Admin
ಭ್ರೂಣ ಹತ್ಯೆ ಮಹಾ ಅಪರಾಧ: ಈಶಪ್ಪ
ಧಾರವಾಡ.11: ಈ ಭೂಮಿಯಲ್ಲಿ ಜನಿಸುವ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕು ಇದೆ. ಜನನದ  ನಂತರ ಜೀವಕ್ಕೆ ತೊಂದರೆ ಉಂಟು ಮಾಡಿದರೆ ಅದು ಕೊಲೆ ಎನಿಸಿಕೊಳ್ಳುತ್ತದೆ. ಅದೇ ರೀತಿಯಲ್ಲಿ...
April 11, 03:09 PM   |   By Admin
ದೇವರ ದಾಸಿಮಯ್ಯ ಜಯಂತಿ ಆಚರಣೆ
ಧಾರವಾಡ 10: ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ 1040 ನೇ ಜಯಂತಿಯನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಆಚರಿಸಲಾಯಿತು.      ಜಿಲ್ಲಾಧಿಕಾರಿ...
April 10, 03:02 PM   |   By Admin
ಯುಪಿಎಸ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ರಾಹುಲ್ಗೆ ಸನ್ಮಾನ
ಲೋಕದರ್ಶನವರದಿಹುಬ್ಬಳ್ಳಿ: ಕೇಂದ್ರ ಲೋಕಸೇವಾ ಆಯೋಗವು 2018ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ರಾಷ್ಟ್ರಮಟ್ಟದಲ್ಲಿ 17ನೇ ಸ್ಥಾನ ಗಳಿಸಿದ ಹುಬ್ಬಳ್ಳಿಯ ಹ...
April 10, 02:58 PM   |   By Admin
ಕೇಂದ್ರ ಕಾರಾಗೃಹದಲ್ಲಿ ಮಹಿಳಾ ಬಂಧಿಗಳ ಆರೋಗ್ಯ ತಪಾಸಣೆ
ಧಾರವಾಡ.10: ಯಾವುದೋ ಕೆಟ್ಟ ಘಳಿಗೆಯಲ್ಲಿ ಎಸಗಿದ ಅಪರಾಧಗಳಿಂದ ಬಂಧಿಯಾಗಿರುವ ಮಹಿಳೆಯರು   ಮಾನಸಿಕವಾಗಿ ಕುಗ್ಗಬಾರದು. ಆರೋಗ್ಯದ ಬಗ್ಗೆ ನಿಷ್ಕಾಳಜಿ ತೋರದೇ ಸುಸ್ಥಿತಿಯಲ್ಲ...
April 10, 02:55 PM   |   By Admin
ಅಮ್ಮಿನಭಾವಿ: ಸಡಗರದ ಮತದಾರರ ಜಾಗೃತಿ ಗ್ರಾಮಸ್ಥರ ಸಂಭ್ರಮ
ಧಾರವಾಡ10: ತಾಲೂಕಿನ ಅಮ್ಮಿನಭಾವಿ ಗ್ರಾಮಪಂಚಾಯಿತಿ ಆವರಣ ನಿನ್ನೆ ಮಂಗಳವಾರ ಸಂಜೆ ತೆಂಗು, ಮಾವಿನ ತಳಿರು ತೋರಣಗಳು, ಬಲೂನಗಳು, ಝಗಮಗಿಸುವ ದೀಪಗಳು ಹೀಗೆ ವೈವಿಧ್ಯಮಯ ಅಲಂಕಾರದಿಂದ ಸಿಂ...
April 10, 02:53 PM   |   By Admin
ನಾಡಿನ ಹಿರಿಯ ಡಾ. ಪುಟ್ಟಪ್ಪಗೆ ಸನ್ಮಾನ
ಹುಬ್ಬಳ್ಳಿ೦೯: ನಾಡೋಜ ಡಾ|| ಪಾಟೀಲ ಪುಟ್ಟಪ್ಪ ಅವರ 100ನೇ ಜನ್ಮದಿನೋತ್ಸವ, ಶತಮಾನೋತ್ಸವದ ನಾಡಿನ ಹಿರಿಯ ಚೇತನ ಡಾ. ಪಾಟೀಲ ಪುಟ್ಟಪ್ಪ ಅವರಿಗೆ ಇತ್ತೀಚೆಗೆ ಬಸವ ಪರಿಸರ ಸಂರಕ್ಷಣಾ ಸಮಿ...
April 09, 02:35 PM   |   By Admin
ಮೆಹಂದಿಯಲ್ಲಿ ಅರಳಿದ ಮತದಾನದ ಜಾಗೃತಿ
ಧಾರವಾಡ.9:  ಜಿಲ್ಲೆಯಾದ್ಯಂತ ನಡೆಯುತ್ತಿರುವ ಮತದಾರರ ಜಾಗೃತಿ ಚಟುವಟಿಕೆಗಳು ದಿನೇ ದಿನೇ ರಂಗು ಪಡೆಯುತ್ತಿವೆ. ವಿಶೇಷವಾಗಿ ಹೊಸದಾಗಿ ಮತದಾನಕ್ಕೆ ಅರ್ಹತೆ ಪಡೆದುಕೊಂಡಿರುವ ಯುವಜ...
April 09, 02:22 PM   |   By Admin
ಜಾನಪದ ಶೈಲಿಯನ್ನು ಉಳಿಸುವುದು ನಮ್ಮೇಲ್ಲರ ಹೊಣೆಯಾಗಿದೆ: ಬೆಳ್ಳಕಿ
ಧಾರವಾಡ 09: ಹೊಸ ಪೀಳಿಗೆ ಮೂಲ ಜಾನಪದ ಕಲಾ ಪ್ರಕಾರಗಳನ್ನು ಮರೆತು, ತಿರುಚಿ ತಾವು ಮಾಡಿದ್ದೇ ಜಾನಪದ ಕಲಾಪ್ರಕಾರ ಎಂದು ಬಿಂಬಿಸುತ್ತಿರುವುದು, ಮೂಲ ಜಾನಪದಕ್ಕೆ ಅಪಾಯ ತಂದಿಡುವಂಥ ಸಂಗತ...
April 09, 02:08 PM   |   By Admin

ಇತ್ತೀಚಿನ ಸುದ್ದಿ