ಹಂಪಿ ಸ್ಮಾರಕಗಳ ರಕ್ಷಣೆಗೆೆ ವಿಶೇಷ ಕಾಯ್ದೆ ಜಾರಿಗೆ ಒತ್ತಾಯ

ಧಾರವಾಡ 19:  ಮುತ್ತು ರತ್ನಗಳನ್ನು ಬೀದಿಯಲಿಟ್ಟು ಬೊಗಸೆಯಿಂದ ಮಾರಾಟ ಮಾಡಿದ ಭವ್ಯ ಕನ್ನಡಿಗರ ಹೆಮ್ಮೆಯ ವಿಜಯ ನಗರ ಸಾಮ್ರಾಜದ ರಾಜದಾನಿಯಾಗಿದ್ದ ಹಂಪಿಯ ಸ್ಮಾರಕಗಳನ್ನು ಸಂರಕ್ಷಿಸಿ ರಕ್ಷಿಸಲು ಕನರ್ಾಟಕ ಸರಕಾರ ತರ್ುತಾಗೆ ಮುಂದಾಗಬೇಕು ಎಂದು ಒತ್ತಾಯಿಸಿ ಕನರ್ಾಟಕ ನವನಿಮರ್ಾಣ ಸೇನೆ ಮನವಿ ಅಪರ್ಿಸಿದೆ.

ಈ ಹಂಪಿ ಈಗಾಗಲೆ ವಿಶ್ವ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಹೆಸರು ಪಡೆದುಕೊಂಡು ಕನರ್ಾಟಕದ ಹೆಮ್ಮೆಯ ಪ್ರವಾಸಿ ತಾಣ ಈ ಹಿಂದೆ ಅತ್ಯಂತ ವೈಭವದ ಸಾಮ್ರಾಜ್ಯಗಳಲ್ಲಿ ಒಂದಾಗಿದ್ದ ವಿಜಯನಗರ ಸಾಮ್ರಾಜ್ಯದರಾಜಧಾನಿ ಕೇಂದ್ರ ಇಂದಿನ ನಮ್ಮ ಹಂಪಿಯಾಗಿತ್ತು.  ರಾಮಾಯಣ ಕಾಲದ ಐತಿಹಾಸಿಕ ಕುರುಹುಗಳು ಇಂದಿಗೂ ಇಲ್ಲಿ ನಮ್ಮಗೆ ನೋಡಲು ಸಿಗುತ್ತವೆ. ಹಲವಾರು ಐತಿಹಾಸಿಕ ಧಾಮರ್ಿಕ ಪರಂಪರೆಯುಳ್ಳ ಸ್ಮಾರಕಗಳು ಇಲ್ಲಿವೆ ಗತ ಇತಿಹಾಸದ ಪುಟ ತಿರುವುತ್ತಾ ಬಂದಾಗ ಆ ಸ್ಮಾರಕಗಳು ಸೂಕ್ತ ರಕ್ಷಣೆ ನಿರ್ವಹನೆ ಇಲ್ಲದ ನಿಧಿಗಳ್ಳರ ಹಾವಳಿ ಪ್ರಕೃತಿವಿಓಪ ಸೇರಿದಂತೆ ನಾನಾ ಕಾರಣಗಳಿಗೆ ಬಲಿಯಾಗಿವೆ ಕನರ್ಾಟಕ ಸರಕಾರ ಪ್ರವಾಸೋದ್ಯಮದ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಹಣ ವಿನಿಯೋಗ ಮಾಡುತ್ತಿದೆ ಆದರೆ ಅದು ಸರಿಯಾಗಿ ಸದ್ಬಳಕೆಯಾಗದೆ ಹಂಪಿ ಹಾಳಾಗುತ್ತಿದೆ. ಇಂಥಹ ಐತಿಹಾಸಿಕ ಸಾಮ್ರಾಜದ ಉಳಿದ ಭಾಗ ರಕ್ಷಣೆ ಮಾಡಲು ಸರಕಾರ ನಿರ್ಲಕ್ಷ್ಯ ವಹಿಸುತ್ತಿರುವುದು ನಿಜಕ್ಕೂ ಕನರ್ಾಟಕ ಇತಿಹಾಸ ಪ್ರೇಮಿಗಳಾದ ನಮಗೆ ನೋವಿನ ಸಂಗತಿ.

ಐತಿಹಾಸಿಕ ಕಲ್ಲಿನ ರಥವಜಯ ವಿಠಲ ಸ್ವಾಮಿ ದೇವಾಲಯ ಸಾಸ್ವಿಕಾಳು ಗಣಪತಿ ಅನೇಕ ಈಶ್ವರ ದೇವಾಲಯಹಳು ಸ್ಮಾರಕಗಳು ನಮ್ಮ ನಿರ್ಲಕ್ಷ್ಯಕ್ಕೆ ಇಂದಿಗೂ ಕನ್ನಡಿಯಂತೆ ಸಾಕ್ಷಿಯಾಗಿ ನಿಂತಿವೆ.

ನಿನ್ನೆ ಬೃಂದಾವನ ಧ್ವಂಸಗೋಳಿಸಿರುವಂತೆ ಈಗಾಗಲೇ ಅದೇಷ್ಟೋ ದೇವಾಲಯಗಳು ನಧಿಯ ಆಶೆಗಾಗಿ ಧ್ವಂಸವಾಗಿವೆ ಬಳ್ಳಾರಿ ಜಿಲ್ಲಾಡಳಿತ ಪುರಾತತ್ವ ಇಲಾಖೆ ಸ್ಥಳಿಯ ಪೋಲಿಸ್ ಇಲಾಖೆ ಈ ಕುರಿತು ಸ್ಥಳಿಯ ಜನರಿಗೆ ಸಾಮ್ರಾಜ್ಯದ ಬಗ್ಗೆ ಆಭಿಮಾನ ಕಾಳಜಿ ಬಿತ್ತುವಲ್ಲಿ ಸಂಪೂರ್ಣ ವಿಫಲವಾಗಿದೆ ಆ ಸಾಮ್ರಾಜ್ಯದ ಇತಿಹಾಸ ಗೊತ್ತಿಲ್ಲದ ಜನರು ಅಜ್ಞಾನಿಗಳಂತೆ ಆ ಸಾಮ್ರಾಜ್ಯದ ಮೇಲೆ ದಾಳಿಗಳನ್ನು ಮುಂದುವರೆಸಿದ್ದಾರೆ. ಹಂಪಿ ಹಾಳಾಗಿದ್ದು ಹಾಳು ಹಂಪಿ ಎಂದು ಹೆಸರು ಪಡೆದುಕೊಂಡಿದ್ದು ಇಂಥಹ ಕಾರಣಗಳಿಂದಾಗಿಯೇ ಎನ್ನುವುದು ಸರಕಾರ ಮರೆಯಬಾರದು ಈ ಕೂಡಲೇ ಅರಣ್ಯ ಕಾಯ್ದೆಯ ಮಾದರಿಯಲ್ಲಿಯೇ ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ವಿಶೇಷ ಕಾನೂನು ಜಾರಿಗೆ ತರಬೇಕು ಎಂದು ಕನರ್ಾಟಕ ನುನಿಮರ್ಾಣ ಸೇನೆ ಒತ್ತಾಯಿಸಿದೆ. ಮನವಿ ಅರ್ಪಣೆ ಕಾಲಕ್ಕೆ ಸೇನೆ ಸದಸ್ಯರು ಉಪಸ್ಥಿತರಿದ್ದರು.