ಎಲ್ಲಾ ದಾನಕ್ಕಿಂತ ಶ್ರೇಷ್ಠದಾನ ರಕ್ತದಾನ: ಬೇವಿನಕಟ್ಟಿ
ಲೋಕದರ್ಶನ ವರದಿ ಗದಗ12: ಯುವಕರು ನಮ್ಮ ದೇಶದ ಅಮೂಲ್ಯವಾದ ಆಸ್ತಿಯಾಗಿದ್ದಾರೆ ದೇಶದ ಅಭಿವೃದ್ಧಿಗಾಗಿ ಜನರ ಸಮಸ್ಯೆಗಳಿಗಾಗಿ ಅವರ ಕಷ್ಟಸುಖಗಳನ್ನು ತಿಳಿದುಕೊಂಡು ಅವರ ಸಮಸ್ಯೆಗಳ ಪರಿಹಾರ...
November 12, 03:15 PM   |   By Admin
ಸ್ವಯಂ ಪ್ರೇರಿತ ರಕ್ತದಾನ ಮಾಡಿದ್ದು ಯುವಕರ ಕಾರ್ಯ ಶ್ಲಾಂಘನೀಯ: ಪಾಟೀಲ್
ಲೋಕದರ್ಶನ ವರದಿಗದಗ 12: ಪ್ರವಾದಿ ಹಜರತ್ ಮುಹ್ಮದ ಪೈಗಂಬರವರ ಹಾಗೂ ಹಜರತ್ ಟೀಪು ಸುಲ್ತಾನರವರ ಜಯಂತ್ಯೋತ್ಸವದ ಅಂಗವಾಗಿ ಅಂಜುಮನ್-ಎ-ಇಸ್ಲಾಂ ಸಂಸ್ಥೆ ಹಾಗೂ ನೌಜವಾನ ಕಮೀಟಿಗಳ ಸಂಯುಕ್ತ...
November 12, 03:14 PM   |   By Admin
ದೇಶಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟಂತ ಮಹಾಪುರುಷ ಟಿಪ್ಪು ಸುಲ್ತಾನ: ನಾಯಕ
ಲೋಕದರ್ಶನ ವರದಿಗದಗ11: ದಕ್ಷ ಆಡಳಿತಗಾರ ಚಾಣಾಕ್ಷ ರಾಜನೀತಿ ತಜ್ಙ, ರಣಕೇಸರಿ, ಬಹುಬಾಷಾ ಪಂಡಿತ, ದೇಶಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟಂತ ಮಹಾಪುರುಷ ಟಿಪ್ಪು ಸುಲ್ತಾನ ಎಂದು ಡಿ....
November 11, 03:05 PM   |   By Admin
ಅಡವಿಸೋಮಾಪೂರದಲ್ಲಿ ಹಳೆ ವಿದ್ಯಾಥರ್ಿಗಳ ಸಂಘ ರಚನೆ
ಲೋಕದರ್ಶನ ವರದಿಗದಗ 11: ಶಾಲೆಯ ಹಳೆಯ ವಿದ್ಯಾಥರ್ಿಗಳಿಗೆ ಶಾಲೆಯ ಸವರ್ಾಂಗೀಣ ಅಭಿವೃದ್ಧಿಗೆ ಶ್ರಮಿಸಲಿ ಹಾಗೂ ಪ್ಸರ್ತುತ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಂತೆ ಪ್ರೇರೆಪಿಸಲು...
November 11, 03:00 PM   |   By Admin
ಸಮಾಜದಲ್ಲಿ ಸೌಹಾರ್ದತೆ, ಧೈರ್ಯ ಬೆಳೆಸುವ ಕಾರ್ಯವಾಗಲಿ: ಪಾಟೀಲ
ಗದಗ: ರಾಷ್ಟ್ರಭಕ್ತರಾಗಬೇಕಾದಲ್ಲಿ ಹಜರತ್ ಟಿಪ್ಪುಸುಲ್ತಾನರ ಜೀವನದಿಂದ ಕಲಿಯಬೇಕಾದ ವಿಷಯಗಳು ಸಾಕಷ್ಟಿದ್ದು ಸಮಾಜದಲ್ಲಿ ಸೌಹಾರ್ದತೆ, ಸಹನೆ, ಧೈರ್ಯ ಬೆಳೆಸುವ ಕಾರ್ಯವಿಂದು ಅಗತ್ಯವಾಗಿ...
November 10, 03:08 PM   |   By Admin
ಸಂಕ್ರಮಣ ಬಳಗದಿಂದ ತೋಂಟದ ಶ್ರೀಗಳಿಗೆ ಮೌನ ನಮನ
ಲೋಕದರ್ಶನ ವರದಿಗದಗ 09: ಕನ್ನಡದ ಜ. ಪುಸ್ತಕದ ಸ್ವಾಮೀಜಿ, ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಸಂಕ್ರಮಣ ಸಾಹಿತ್ಯ ಬಳಗದಿಂದ ಮೌನ ನಮನ ಸಲ್ಲಿಸಲಾಯಿತ...
November 09, 02:59 PM   |   By Admin
ಬಾಗೇವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿ.ಪಂ ಅಧ್ಯಕ್ಷರ ಭೇಟಿ
ಗದಗ 09: ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ನರಗುಂದ, ರೋಣ ತಾಲೂಕಿನ ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರಗಳಿಗೆ ಗದಗ ಜಿಲ್ಲಾ ಪಂಚ...
November 09, 02:58 PM   |   By Admin
ಹಿಂಗಾರು, ಬೇಸಿಗೆ, ತೋಟಗಾರಿಕೆ ಬೆಳೆ ವಿಮೆಗೆ ಜಿಲ್ಲಾಧಿಕಾರಿಗಳ ಮನವಿ
ಗದಗ 09: ಗದಗ ಜಿಲ್ಲೆಯ ಪ್ರತಿಯೊಬ್ಬ ಅರ್ಹ ರೈತರು ನಿಗದಿತ ಅವಧಿಯಲ್ಲಿ 2018ರ ಹಿಂಗಾರು ಮತ್ತು ಬೇಸಿಗೆ ಬೆಳೆ ವಿಮೆ ಮಾಡಿಸುವಂತೆ ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮನವಿ ಮಾಡಿದ್ದಾ...
November 09, 02:56 PM   |   By Admin
ನವೆಂಬರ ಅಂತ್ಯದೊಳಗೆ ಕಾಯರ್ಾರಂಭ ಆದೇಶ ಪತ್ರ ನೀಡಲು ಸೂಚನೆ
ಗದಗ: ಎಲ್ಲರಿಗೂ ಮನೆ ಯೋಜನೆಯಡಿ  ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮಂಜೂರಾತಿ ಪಡೆದ ಅರ್ಹ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಕಾಯರ್ಾರಂಭ ಆದೇಶ ಪತ್ರಗಳನ್ನು ನವೆಂಬರ ಅಂತ್ಯ...
November 06, 03:05 PM   |   By Admin
ಪರಿಸರ ಸ್ನೇಹಿ, ಮಾಲಿನ್ಯ ರಹಿತ ದೀಪಾವಳಿ ಹಬ್ಬ ಆಚರಿಸುವ ಕುರಿತು ಜಾಗೃತಿ ಕಾರ್ಯಕ್ರಮ
ಗದಗ: ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಗದಗ ಕಛೇರಿ ವತಿಯಿಂದ ದಿ. 05ರಂದು ಮ. 2-00 ಘಂಟೆಗೆ ಹುಲಕೋಟಿ ಸಹಕಾರಿ ಸಹಕಾರಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯ, ಗದ...
November 05, 03:10 PM   |   By Admin

ಇತ್ತೀಚಿನ ಸುದ್ದಿ