ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ 509 ಪ್ರಕರಣಗಳ ಇತ್ಯರ್ಥ
ಕೊಪ್ಪಳ 25: ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಇತ್ತೀಚೆಗೆ ಆಯೋಜಿಸಲಾದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮವು ಜಿಲ್ಲೆಯಾದ್ಯಂತ ಜರುಗಿದ್ದು, ಮೋಟಾರು ವಾಹನ ಅಪಘ...
July 25, 02:36 PM   |   By Admin
ವ್ಯಕ್ತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ
ಕೊಪ್ಪಳ 25: ಕೊಪ್ಪಳ ನಗರದ ಅಮೀನಪುರ ಓಣಿಯ ನಿವಾಸಿ ನಿಂಗಪ್ಪ ತಂದೆ ಬಸಪ್ಪ ಕುಂಬಾರ (37), ಎಂಬ ವ್ಯಕ್ತಿ ಜು. 12 ರಂದು ಕಾಣೆಯಾಗಿದ್ದು ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ...
July 25, 02:33 PM   |   By Admin
ಸ್ವಚ್ಛತಾ ಸಪ್ತಾಹ ಕಾರ್ಯಕ್ರಮಕ್ಕೆ ಟಿ. ಕೃಷ್ಣಮೂತರ್ಿ ಚಾಲನೆ
ಕೊಪ್ಪಳ 23: ಕೊಪ್ಪಳ ಜಿಲ್ಲಾ ಪಂಚಾಯತ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ, ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಮತ್ತು ಶಿಕ್ಷಣ ಇಲಾಖೆ, ತಾಲೂಕ ಪಂಚಾಯತ...
July 23, 03:33 PM   |   By Admin
ಜಿ.ಪಂ. ಸಿಇಓ ವೆಂಕಟರಾಜಾ ಅವರಿಗೆ ಸನ್ಮಾನ
ಕೊಪ್ಪಳ 23: ಕೀನ್ಯಾ ದೇಶದ ನಾಕೂರಿನ ಲೋಗ್ಬೋರೋ ವಿಶ್ವ ವಿದ್ಯಾಲಯದಲ್ಲಿ ನಡೆದ 41ನೇ ಅಂತರಾಷ್ಟ್ರೀಯ ಮಟ್ಟದ (ಡಬ್ಲ್ಯೂ.ಇ.ಡಿ.ಸಿ) ಕಾಯರ್ಾಗಾರದಲ್ಲಿ ಕೊಪ್ಪಳ ಜಿಲ್ಲೆಯ ಸ್ವಚ್ಛತೆ ಹಾಗೂ...
July 23, 03:25 PM   |   By Admin
ಸಮಸ್ಯೆಗಳ ಸುಳಿಯಲ್ಲಿ ಉದರ್ು ಪ್ರೌಢ ಶಾಲೆ
ಲೋಕದರ್ಶನ ವರದಿಕೊಪ್ಪಳ: ಶಿಕ್ಷಕರ ಕೊರತೆ ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಉದರ್ು ಪ್ರೌಢ ಶಾಲೆಯ ವಿದ್ಯಾಥರ್ಿಗಳೊಂದಿಗೆ ಕೈಜೋಡಿಸಿ ಶೀಘ್ರ ಬೇಡಿಕೆ ಈಡೇರಿಸಲು ಕ್ಯಾಂಪಸ್ ...
July 23, 03:02 PM   |   By Admin
ದಾಯ ತೆರಿಗೆ ಬಗ್ಗೆ ನೌಕರರಲ್ಲಿ ಯಾವುದೇ ಭಯಬೇಡ : ಜಿಲ್ಲಾಧಿಕಾರಿ ಎಂ. ಕನಗವಲ್ಲಿ
ಕೊಪ್ಪಳ 20: ಎಲ್ಲಾ ಸಕರ್ಾರಿ ನೌಕರರು ಕಡ್ಡಾಯವಾಗಿ ಆದಾಯ ತೆರಿಗೆ ರಿಟರ್ನ ಸಲ್ಲಿಸಬೇಕಾಗಿದ್ದು, ಆದಾಯ ತೆರಿಗೆಯಿಂದಾಗಿ ನೌಕರರು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿ...
July 20, 01:56 PM   |   By Admin
ವಿದ್ಯಾಥರ್ಿಗಳಿಗೆ ಶೀಘ್ರ ಉಚಿತ ಬಸ್ಪಾಸ್ ಬಿಡುಗಡೆಗೊಳಿಸಲು ಮನವಿ
ಲೋಕದರ್ಶನ ವರದಿಕೊಪ್ಪಳ 20: ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಬಹಳ ಹಿಂದಿನಿಂದಲೂ ವಿದ್ಯಾಥರ್ಿಗಳಿಗೆ ರಿಯಾಯಿತಿ ದರದಲ್ಲಿ ಬಸ್ಪಾಸ್ಗಳನ್ನು ನೀಡುತ್ತಾ ಬಂದಿರುತ್ತದೆ. ಕಳೆದ ವರ...
July 20, 01:50 PM   |   By Admin
ಇಂದು ಕೆಜೆಪಿ ಜ್ಯುವೆಲರ್ಸ, ಗಾಮರ್ೆಂಟ್ಸ್ ಬೃಹತ್ ಉದ್ಘಾಟನೆ
ಲೋಕದರ್ಶನ ವರದಿಕೊಪ್ಪಳ 18: ಕೆಜಿಪಿ ಸಮೂಹ ಸಂಸ್ಥೆಯ ವತಿಯಿಂದ ಪ್ರಥಮಬಾರಿಗೆ ಕೊಪ್ಪಳ ನಗರದಲ್ಲಿ ಇದೇ ದಿ. 19ರ ಗುರುವಾರ ಮಧ್ಯಾಹ್ನ 12.25 ಗಂಟೆಗೆ ಬಸ್ಸ್ಟ್ಯಾಂಡ್ ಹತ್ತಿರ ಬೃಹತ್ ಕಟ...
July 18, 02:33 PM   |   By Admin
ರಸ್ತೆ ಕಾಮಗಾರಿಗಳ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿ: ರಾಜಶೇಖರ ಹಿಟ್ನಾಳ ಸೂಚನೆ
ಕೊಪ್ಪಳ 18: ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳ ಗುಣಮಟ್ಟವು ಕಡಿಮೆಯಾಗುತ್ತ...
July 18, 02:30 PM   |   By Admin
ದಾಳಿಂಬೆಯಲ್ಲಿ ಅಂತರ ಬೆಳೆಯಾಗಿ ಪಪ್ಪಾಯಾ ಬೆಳೆದು ಯಶ ಸಾಧಿಸಿದ ಕೃಷಿಕ
ಕೊಪ್ಪಳ 18: ದಾಳಿಂಬೆಯಲ್ಲಿ ಅಂತರ ಬೆಳೆಯಾಗಿ ಪಪ್ಪಾಯಾ ಬೆಳೆದು ಯಶ ಸಾಧಿಸಿದ್ದಾರೆ ಕೊಪ್ಪಳ ಜಿಲ್ಲೆ ಯಲಬುಗರ್ಾ ತಾಲೂಕಿನ ಕೃಷಿಕ ಕಳಕಯ್ಯ ಹಿರೇಮಠ ಅವರ ಯಶೋಗಾಥೆ.   ಯಲಬುಗ...
July 18, 02:22 PM   |   By Admin

ಇತ್ತೀಚಿನ ಸುದ್ದಿ