ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ
ಲೋಕದರ್ಶನ ವರದಿಕೊಪ್ಪಳ 11: ವಿವಿಧೋದ್ದೇಶ ಮತ್ತು ಗ್ರಾಮೀಣ ಪುರ್ನವಸತಿ ಮತ್ತು ನಗರ ಪುರ್ನವಸತಿ ಕಾರ್ಯಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿ...
December 11, 01:48 PM   |   By Admin
ಜನನ-ಮರಣ ನೋಂದಣಿ ನಮೂನೆಯಲ್ಲಿ ಆಧಾರ ಸಂಖ್ಯೆ ನಮೂದಿಸಿ: ಪಿ. ಸುನೀಲ್ಕುಮಾರ್
ಕೊಪ್ಪಳ 11: ಜನನ-ಮರಣ ನೋಂದಣಿ ನಮೂನೆಗಳಲ್ಲಿ ಕಡ್ಡಾಯವಾಗಿ ಆಧಾರ ಕಾಡರ್್ ಸಂಖ್ಯೆಯನ್ನು ನಮೂದಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಸಂಬಂಧಿಸಿದ ನೋಂದಣಾಧಿ...
December 11, 01:45 PM   |   By Admin
ಕೇಂದ್ರ ಸಕರ್ಾರದ ವೈಫಲ್ಯದ ವಿರುದ್ಧ ಹೋರಾಟಕ್ಕೆ ಸಿದ್ಧರಾಗಿರಿ: ಗುಂಡೂರಾವ್
ಲೋಕದರ್ಶನ ವರದಿಕೊಪ್ಪಳ 10: ಚುನಾವಣಾ ಪೂರ್ವ ದೇಶದ ಜನತೆಗೆ ನೀಡಿದ್ದ ಭರವಸೆಗಳನ್ನು ಸಕರ್ಾರ ಅವಧಿ ಮುಗಿಯುತ್ತಿದ್ದರು ಈಡೇರಿಸಿಲ್ಲ, ಬರಿ ಸುಳ್ಳುಗಳನ್ನು ಹೇಳುತ್ತ ಜನತೆಯನ್ನು ಮೋಸಗೊ...
December 11, 09:38 AM   |   By Admin
ಮಾನವ ಹಕ್ಕುಗಳ ರಕ್ಷಣೆಗೆ ಎಲ್ಲರೂ ಕೈಜೋಡಿಸಿ: ಸುನೀಲ್ಕುಮಾರ್
ಕೊಪ್ಪಳ 10: ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ತಡೆಯಲು ವಿಶ್ವ ಸಂಸ್ಥೆಯು ಮಾನವ ಹಕ್ಕುಗಳನ್ನು ಜಾರಿಗೆ ತಂದಿದ್ದು, ಅವುಗಳ ರಕ್ಷಣೆ ಮತ್ತು ಪಾಲನೆ ನಮ್ಮೆಲ್ಲರ ಕರ್ತವ್ಯವಾಗಿರುವುದರಿಂದ...
December 10, 03:26 PM   |   By Admin
ಭಾಗ್ಯನಗರ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಹಿಟ್ನಾಳ
ಲೋಕದರ್ಶನ ವರದಿಕೊಪ್ಪಳ 09: ಭಾಗ್ಯನಗರ ಪಟ್ಟಣದ ವ್ಯಾಪ್ತಿಯಲ್ಲಿ 2016-17 ನೇ ಸಾಲಿನ ಹೆಚ. ಕೆ. ಆರ್. ಡಿ.ಬಿ. ಮ್ಯಾಕ್ರೋ ಯೋಜನೆಯಲ್ಲಿ ರೂ 172 ಲಕ್ಷದ ವೆಚ್ಚದಲ್ಲಿ ಕೊಪ್ಪಳ-ಕಿನ್ನಾಳ...
December 10, 09:54 AM   |   By Admin
ಕಾಂಗ್ರೆಸ್ ಪಕ್ಷದ ಬಾವುಟ ಜಿಲ್ಲೆಯಲ್ಲಿ ಹಾರಿಸಲು ವೇದಿಕೆ ತಯಾರಿ: ತಂಗಡಗಿ
ಲೋಕದರ್ಶನ ವರದಿಕೊಪ್ಪಳ 09: ಇದೇ ಡಿ. 10ರಂದು ಶಕ್ತಿ ಪ್ರಾಜೆಕ್ಟ್ ಕಾಯರ್ಾಗಾರ ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಉದ್ಘಾಟಿಸಲಿದ್ದು, ಜಿಲ್ಲೆಯಲ್ಲಿ ಬಿಜೆಪಿಯನ್ನು ಕಿತ್ತು ಹ...
December 10, 09:52 AM   |   By Admin
ದಿ. ಮೋಹನ ಸಹಜ ಮಾನವೀಯ ಭಾವುಕ ಜೀವಿ: ಗೊಂಡಬಾಳ
ಲೋಕದರ್ಶನ ವರದಿಕೊಪ್ಪಳ 08: ಧಾರವಾಡದ ಹಿರಿಯ ಸಾಹಿತಿ, ವಿದ್ವಾಂಸ, ಪತ್ರಕರ್ತ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೋಹನ್ ನಾಗಮ್ಮನವರ್ ಅವರ ನಿಧನಕ್ಕೆ ನಗರದ ತಾಲೂಕ ಪಂಚಾಯತಿ ಸ...
December 08, 03:21 PM   |   By Admin
ಶೈಕ್ಷಣಿಕ ವರ್ಷ ಕಳೆದರೂ ಮಕ್ಕಳಿಗಿಲ್ಲ ಸಮವಸ್ತ್ರ
ಲೋಕದರ್ಶನ ವರದಿಕೊಪ್ಪಳ 08: ಪ್ರಸಕ್ತ ಸಾಲಿನ ಎರಡನೇ ಜೊತೆ ಸಮವಸ್ತ್ರವನ್ನು ಸರಕಾರಿ ಶಾಲೆಯ ಮಕ್ಕಳಿಗೆ ಈ ವರೆಗೂ ಕೂಡಾ ಇಲಾಖೆಯಿಂದ ನೀಡದಿರುವದು, ಸರಕಾರಿ ಶಾಲೆಗಳಿಗೆ ರಾಜ್ಯ ಸರಕಾರವು...
December 08, 03:19 PM   |   By Admin
ಮಾಧ್ಯಮ ಲೋಕದ "ರಂಗ ಚೇತನ" ಇನ್ನೂ ನೆನಪು ಮಾತ್ರ
ಲೋಕದರ್ಶನ ವರದಿಕೊಪ್ಪಳ 08: ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಹಿರಿಯ ಸಾಹಿತಿ, ಪತ್ರಕರ್ತ ಮೋಹನ್ ನಾಗಮ್ಮನವರ ಶನಿವಾರ ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ, ಬಹು ಅಂಗಾಂಗ ...
December 08, 03:17 PM   |   By Admin
ಸಂಬಂಧಿಸಿದ ಸಂತ್ರಸ್ತ ಕುಟುಂಬದ ಮಾಹಿತಿ ಶೀಘ್ರ ನೀಡಿ: ಹಿರೇಮನಿ
ಕೊಪ್ಪಳ 08: ಮ್ಯಾನುವೇಲ್ ಸ್ಕ್ಯಾವೆಂಜಿಂಗ್ ಪದ್ಧತಿಯಲ್ಲಿ ಒಳಪಟ್ಟಿರುವ ಸಂತ್ರಸ್ತ ಸಫಾಯಿ ಕರ್ಮಚಾರಿಗಳಿಗೆ ಕೇಂದ್ರ ಸಕರ್ಾರವು ರೂ. 40 ಸಾವಿರ ಪರಿಹಾರ ಧನವನ್ನು ಒದಗಿಸುತ್ತಿದ್ದು, ಅ...
December 08, 03:15 PM   |   By Admin

ಇತ್ತೀಚಿನ ಸುದ್ದಿ