ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾ.ಪಂ ಕಚೇರಿ ಮುಂದೆ ಧರಣಿ
ಕೊಪ್ಪಳ 20;ತಾಲೂಕಿನಲ್ಲಿ ಮಳೆ ಬೆಳೆ ಇಲ್ಲದೇ ತೀವ್ರ ಬರಗಾಲ ಆವರಿಸಿದೆ ಗ್ರಾಮಸ್ಥರು ಸಂಕಟಷ್ಟಕ್ಕೆ ಇಡಾಗಿದ್ದಾರೆ. ಬಹಳಷ್ಟು ಜನರು ತಮ್ಮ ಗ್ರಾಮಗಳನ್ನು ತೊರೆದು ಗುಳೆ ಹೊರಟಿದ್ದಾರೆ ಇ...
December 20, 02:33 PM   |   By Admin
ಮಕ್ಕಳನ್ನು ಕಾರ್ಯತಂತ್ರಕ್ಕೆ ಸೇರಿಸಿ: ಶಿಕ್ಷಣ ಇಲಾಖೆ ಕ್ರಮವಹಿಸಲು ಚಂದ್ರಕಾಂತ ನಾಯ್ಕ ಕರೆ
ಕೊಪ್ಪಳ 20: ಗುಳೆ ಹೋದ ಪಾಲಕರ ಮಕ್ಕಳ ಶಿಕ್ಷಣ, ಪಾಲನೆ ಮತ್ತು ಪೋಷಣೆಗೆ 6 ತಿಂಗಳ ಋತುಮಾನ ವಸತಿಯುತ ಸೇತುಬಂದ ಕೇಂದ್ರ ಜಾರಿಯಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದರೆ ಇನ್ನುಳಿದ ಶ...
December 20, 02:27 PM   |   By Admin
ರಾಜಕೀಯದಲ್ಲಿ ಮಹಿಳೆಯರ ಸಂಘಟಿತ ಹೋರಾಟ ಅಗತ್ಯ: ಪುಷ್ಪಾ
ಲೋಕದರ್ಶನ ವರದಿಕೊಪ್ಪಳ 19: ರಾಜಕೀಯ, ಸಾಮಾಜಿಕ ಹಾಗೂ ಆಥರ್ಿಕ ಸೇರಿದಂತೆ ವಿವಿಧ ರಂಗಗಳಲ್ಲಿ ಮಹಿಳೆಯರು ಸಬಲರಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಿದ್...
December 19, 03:08 PM   |   By Admin
26ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ ವಿದ್ಯಾಥರ್ಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಕೊಪ್ಪಳ 19: ಕಲಬುರಗಿಯ ಗುಲಬುಗರ್ಾ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾದ 26ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿದ ಕೊಪ್ಪಳ ಜಿಲ್ಲೆಯ ವಿದ್ಯಾಥರ್ಿಗಳು ರಾಷ...
December 19, 03:06 PM   |   By Admin
ಕಾನೂನುಗಳನ್ನು ಅರಿತು ನಡೆಯಲಿ: ಕುಲಕಣರ್ಿ
ಕೊಪ್ಪಳ 19: ದಿನನಿತ್ಯಕ್ಕೆ ಅವಶ್ಯವಿರುವ ಕಾನೂನುಗಳನ್ನು ತಿಳಿದುಕೊಂಡು ಅದರಂತೆ ನಡೆಯಬೇಕು ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ...
December 19, 03:05 PM   |   By Admin
ಕೊಪ್ಪಳದಲ್ಲಿ ಅಂಬಿಗೆ ಗೀತ ನಮನ
ಲೋಕದರ್ಶನ ವರದಿಕೊಪ್ಪಳ 18: ಇತ್ತೀಚಿಗೆ ನಿಧನ ಹೊಂದಿದ ಚಿತ್ರ ನಟ, ಮಾಜಿ ಸಚಿವ, ಮಾಜಿ ಸಂಸದ, ಮಾಜಿ ಶಾಸಕ, ಅಂಬರೀಶ್ ರವರಿಗೆ ನಗರದ ಸಾಹಿತ್ಯ ಭವನದಲ್ಲಿ ಅಭಿನವ ಸಂಗೀತ ಕಲಾ ಹಾಗೂ ಸಾಂ...
December 19, 09:49 AM   |   By Admin
22ರಿಂದ ಸಹಕಾರ ಭಾರತಿ ರಾಷ್ಟ್ರೀಯ ಅಧಿವೇಶನ
ಲೋಕದರ್ಶನ ವರದಿಕೊಪ್ಪಳ 18: ಆಥರ್ಿಕ ಕ್ಷೇತ್ರದ ಬೆನ್ನಲಬಾಗಿರುವ ಮತ್ತು ರಾಷ್ಟ್ರವ್ಯಾಪಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರಿ ಸಂಸ್ಥೆಗಳ ಪ್ರಕಾರ ಸಂಘಟನಾ ಸಂಸ್ಥೆ ಸಹಕಾರ ಭಾರತೀಯ ರಾಷ...
December 19, 09:25 AM   |   By Admin
ಬಾಲಕ ಕಾಣೆ: ಪತ್ತೆಗೆ ಸಹಕರಿಸಲು ಮನವಿ
ಕೊಪ್ಪಳ 18: ಕೊಪ್ಪಳ ಗಣೇಶ ನಗರದ ಮಹ್ಮದ ಫೈಜ್ ತಂದೆ ಬಾಬಾಶರೀಫ್, 15 ವರ್ಷದ ಬಾಲಕ ಮೇ. 18 ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಸ್ಟೇಶನ್ ಹೌಸ...
December 19, 08:27 AM   |   By Admin
ಯುವತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ
ಕೊಪ್ಪಳ 18: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಸಾರಿ ಕ್ಯಾಂಪ್ನ ಸತ್ಯಮ್ಮ ತಂದೆ ಯಲ್ಲಪ್ಪ ವಡ್ಡರ ವಯಸ್ಸು 19, ಎಂಬ ಯುವತಿಯು ಆ. 20 ರಂದು ಕೊಪ್ಪಳದಿಂದ ಕಾಣೆಯಾಗಿದ್ದು, ಪತ್ತೆಗೆ...
December 19, 08:26 AM   |   By Admin
ಗ್ರಾಮ ಪಂಚಾಯತ ಮಟ್ಟದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ: ಮಜ್ಜಿಗೆ
ಕೊಪ್ಪಳ 18: ಬಾಲ್ಯ ವಿವಾಹ ತಡೆಗಟ್ಟಲು ಗ್ರಾಮ ಪಂಚಾಯತ ಮಟ್ಟದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸುವಂತೆ ಕೊಪ್ಪಳ ತಹಶೀಲ್ದಾರ ಜಿ.ಬಿ. ಮಜ್ಜಿಗೆ ಅವರು ಗ್ರಾ.ಪಂ. ಪಿಡಿಓಗಳಿಗೆ...
December 19, 08:23 AM   |   By Admin

ಇತ್ತೀಚಿನ ಸುದ್ದಿ