ಕ್ಷಮಗುಣವನ್ನು ಪತ್ರಿಯೊಬ್ಬರು ಅಳವಡಿಸಿಕೊಳ್ಳಿ: ಹಿಟ್ನಾಳ
ಲೋಕದರ್ಶನ ವರದಿ
ಕೊಪ್ಪಳ 26: ಕ್ಷೇತ್ರದ ಮುನಿರಾಬಾದ್ ಹಾಗೂ ಬಂಡಿಹಲರ್ಾಪುರ ಗ್ರಾಮದಲ್ಲಿ ಅಂದಾಜು ಮೊತ್ತ ರೂ.88 ಲಕ್ಷದ ಅನುದಾನದಲ್ಲಿನಿರ್ಮಾಣ ಗೊಂಡ ಇಸಿ ಚರ್ಚ ಉದ್ಘಾಟಿಸಿ ಬಳಿಕ ಮಾತನಾಡಿದ ಸಂಸದೀಯ ಕಾರ್ಯದಶರ್ಿ ಹಾಗೂ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ದಯೆಯೇ ಕರುಣೆ ಸಕಲರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಜೀವನ ನಡೆಸುವುದು ಏಸುವಾಣಿಯಾಗಿದೆ. ಏಸುಸ್ಮರಣೆಯಿಂದ ಸಕಲ ಸಮಸ್ಯೆಗಳು ದುರವಾಗುತ್ತವೆ. ನೆಮ್ಮದಿಯ ಜೀವನಕ್ಕೆ ಏಸು ಸ್ಮರಣೆ ಅತ್ಯವಶ್ಯಕ. ವಿಶ್ವಶಾಂತಿಯ ಸೌಹಾರ್ದತೆ ಸಹಬಾಳ್ವೆಯ ತತ್ವಸಾರಿದ ಏಸುರವರು ವಿಶ್ವದ ಮನುಕುಲದ ಎಳಿಗೆಗೆ ಶ್ರಮಿಸಿದ ಮಹಾನ್ ದೇವದೂತ ಎಂದು ಏಸು ಕ್ರಿಸ್ತರ ಜೀವನ ಹಾಗೂ ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನಸಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿ.ಪಂ.ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಸ್.ಬಿ.ನಾಗರಳ್ಳಿ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಗ್ರಾ.ಪಂ.ಅಧ್ಯಕ್ಷ ಸುಶೀಲಮ್ಮ, ಉಪಾಧ್ಯಕ್ಷ ಖುಷೀದಾ ಬೇಗಂ, ನಗರಸಭೆ ಸದಸ್ಯ ಅಕ್ಬರಪಾಷಾ ಪಲ್ಟನ, ಫಾದರ್ ರೇವನೆಂಟ್, ಡಾ:ಸುಂದರ್ ಸಿಂಗ್, ರೇವನೆಂಟ್ ಜಾನ್, ಮರಳು, ರವಿಕುಮಾರ, ಸುಲೋಮಾನ್ ರಾಜ್, ವೆಂಕೋಬದಾಸರ್, ಭರಮಪ್ಪ ಬೇಲ್ಲದ್, ಜನಾರ್ಧನ್, ಶಂಕ್ರಪ್ಪ ದೊಡ್ಡಮನಿ, ಸಾದೀಕ್ ಅಲಿ, ಶೇಖರ, ಸುಭಾನ್, ತಿಪ್ಪಯ್ಯ, ಬಿಸ್ಮಿಲ್ಲಾ ಖಾನ್ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 