ಕೆಜಿಎಫ್ ಚಿತ್ರಕ್ಕೆ ಮದರ್ ಸೆಂಟಿಮೆಂಟ್ ಹಾಡು ಬರೆದವರು ಕೊಪ್ಪಳದ ಪ್ರತಿಭೆ
ಲೋಕದರ್ಶನ ವರದಿಕೊಪ್ಪಳ 17: ವಿಶ್ವಾದ್ಯಂತ ಕನ್ನಡದ ಕೆಜಿಎಫ್ ಚಿತ್ರ ಹವಾ ಎಬ್ಬಿಸಿದೆ. ಈಗಾಗಲೇ ಕೆಜಿಎಫ್ನ ಟ್ರೈಲರ್ ಹಾಗೂ ಹಾಡುಗಳು ಬಿಡುಗಡೆಯಾಗಿ ಚಿತ್ರದ ಕ್ರೇಜ್ ಮತ್ತಷ್ಟು ಹೆಚ್ಚಿ...
December 17, 03:20 PM   |   By Admin
ಬೆಳಕು ಸಂಸ್ಥೆಯಿಂದ ರಾಜ್ಯ ಮಟ್ಟದ ಕನ್ನಡದ ಕಣ್ಮಣಿ ಪ್ರಶಸ್ತಿ
ಲೋಕದರ್ಶನ ವರದಿಕೊಪ್ಪಳ 17: ಬೆಳಕು ಸಂಸ್ಥೆಯಿಂದ ನೀಡಲಾಗುವ ರಾಜ್ಯ ಮಟ್ಟದ ಕನ್ನಡದ ಕಣ್ಮಣಿ ಪ್ರಶಸ್ತಿಯನ್ನು ನಗರದ ಸಿ.ಪಿ.ಎಸ್.ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ವಿಕಲಚೇತನ ನೌಕರರ ಸಂಘ...
December 17, 03:19 PM   |   By Admin
ನಕಲಿ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ: ಪಿ. ಸುನೀಲ್ಕುಮಾರ್
ಕೊಪ್ಪಳ 17: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಸೌಲಭ್ಯಗಳನ್ನು ಪಡೆದುಕೊಳ್ಳಲು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವವರ ವಿರುದ್ಧ ಕ್ರೀಮಿನಲ್ ಪ್ರಕರಣವನ್ನು ದಾಖಲಿಸಬೇಕು ಎಂದು ಕೊ...
December 17, 03:17 PM   |   By Admin
ಕೊಪ್ಪಳ ಜಿಲ್ಲಾಧಿಕಾರಿ ವಗರ್ಾವಣೆಗೆ ಹುನ್ನಾರ ವಿರೋಧಿಸಿ ಪ್ರತಿಭಟನೆ
ಲೋಕದರ್ಶನ ವರದಿಕೊಪ್ಪಳ 16: ಕೊಪ್ಪಳ ಜಿಲ್ಲಾಧಿಕಾರಿ ಸುನೀಲಕುಮಾರವರ ವಗರ್ಾವಣೆಯ ಹುನ್ನಾರವನ್ನು ಖಂಡಿಸಿ ಮತ್ತು ವಗರ್ಾವಣೆ ಮಾಡದಿರಲು ಆಗ್ರಹಿಸಿ ನಗರದ ಗಂಜ್ ಸರ್ಕಲ್ದ ಬಸವೇಶ್ವರ&nbs...
December 16, 03:23 PM   |   By Admin
ಹೆಚ್.ಡಿ.ಕುಮಾರಸ್ವಾಮಿ ಹುಟ್ಟು ಹಬ್ಬ ನಿಮಿತ್ಯ ವಿಶೇಷ ಪೂಜೆ
ಲೋಕದರ್ಶನ ವರದಿಕೊಪ್ಪಳ 16: ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರ 59 ನೇ ಹುಟ್ಟು ಹಬ್ಬದ ನಿಮಿತ್ಯ ರವಿವಾರದಂದು ಜೆಡಿಎಸ್ ಮುಖಂಡರು ಗವಿಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ...
December 16, 03:21 PM   |   By Admin
ತುಂಬಿದ ಹುಲಿಕೆರೆಗೆ ಶಾಸಕರಿಂದ ಬಾಗೀನ ಅರ್ಪಣೆ
ಲೋಕದರ್ಶನ ವರದಿಕೊಪ್ಪಳ 15: ಕೊಪ್ಪಳ ನಗರದ ಕುಡಿಯುವ ನೀರಿನ ಬವಣೆ ನೀಗಿಸುವ ಹುಲಿಕೆರೆಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಂಡಿದ್ದು, ತುಂಬಿದ ಕೆರೆಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ...
December 15, 03:01 PM   |   By Admin
ದೇವದಾಸಿ ಮಹಿಳೆಯರ ಸತ್ಯಾಗ್ರಹಕ್ಕೆ ರೈತ ಸಂಘದ ಬೆಂಬಲ
ಲೋಕದರ್ಶನ ವರದಿಕೊಪ್ಪಳ 15: ಕೃಷಿ ಜಮೀನಿಗಾಗಿ ಸಿಂಗನಾಳ ಗ್ರಾಮದ ವಿಮೋಚಿತ 8 ದೇವದಾಸಿನಿಯರು 19ನೇ ನವೆಂಬರ್ 2018 ರಿಂದ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ನಡೆಸುತ್ತಿರುವ ಅಹೋ...
December 15, 03:00 PM   |   By Admin
ನಿರಾಶ್ರಿತರ ಸೇವೆಗೆ ಮುಂದಾದ ಆಸರೆ ಗೆಳೆಯರ ಬಳಗ
ಲೋಕದರ್ಶನ ವರದಿಕೊಪ್ಪಳ 15: ತಾಲೂಕಿನ ಹಿಟ್ನಾಳ ಗ್ರಾಮದ ರಾಮಕುಮಾರ ಶ್ರೀನಿವಾಸ ಮೊರಾರ್ಕ ಪ್ರೌಢಶಾಲೆಯ ಹಳೆಯ ವಿದ್ಯಾಥರ್ಿಗಳ ಗೆಳೆಯರ ಬಳಗದ ಮೂಲಕ ನಿರಾಶ್ರಿತ ಹಾಗೂ ಅನಾಥರಿಗೆ ಬಟ್ಟೆಗ...
December 15, 02:56 PM   |   By Admin
ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅವಶ್ಯ: ಹಿಟ್ನಾಳ
ಲೋಕದರ್ಶನ ವರದಿಕೊಪ್ಪಳ: ಸಮಾಜದ ಅಭಿವೃದ್ಧಿಗೆ ಶಿಕ್ಷಣ ಇಂದಿನ ಕಾಲಘಟ್ಟಕ್ಕೆ ತುಂಬಾ ಅತ್ಯವಶ್ಯಕ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅನಿಸಿಕೆವ್ಯಕ್ತ ಪಡಿಸಿದರು. ತಾಲೂಕಿನ ಚುಕನಕಲ...
December 14, 03:06 PM   |   By Admin
ಕಾರ್ಯಕರ್ತರೆ ಪಕ್ಷದ ಜೀವಾಳ: ಹಿಟ್ನಾಳ
ಲೋಕದರ್ಶನ ವರದಿಕೊಪ್ಪಳ 14: ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ನಿವಾಸದ ಕಾಯರ್ಾಲಯದಲ್ಲಿ ಬರುವ 16ರಂದು ನಡೆಯುವ ಶಕ್ತಿ ಅಭಿಯಾನ ಕಾರ್ಯಕ್ರಮದ ಪೂರ್ವಭಾವಿ ಸಬೇಯಲ್ಲಿ ಮಾತನಾಡಿದ ಮಾಜಿ...
December 14, 03:02 PM   |   By Admin

ಇತ್ತೀಚಿನ ಸುದ್ದಿ