ಕಾನೂನು ಜ್ಞಾನಕ್ಕೆ ಸಂವಿಧಾನ ಮಾರ್ಗದರ್ಶಿಯಾಗಿದೆ: ಪಿಜಿಎಂ. ಪಾಟೀಲ್
ಕೊಪ್ಪಳ 24: ದುರ್ಬಲ ವರ್ಗದ ಶೋಷಣೆ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮುಂತಾದ ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟಿ ಸಮಾಜದ ಕೊನೆಯ ವ್ಯಕ್ತಿಗೂ ಕಾನೂನಿನ ನೆರವು ನೀಡಲು ನಮ್ಮ ಸಂ...
August 25, 11:33 AM   |   By Admin
ಜ್ಞಾನ ಬಂಧು ಶಾಲೆಯಲ್ಲಿ ಕೃಷ್ಣ ಜನ್ಮಾಷ್ಠಮಿ ದಿನಾಚರಣೆ
ಲೋಕದರ್ಶನ ವರದಿಭಾಗ್ಯನಗರ 23: ಪಟ್ಟಣದ  ಜ್ಞಾನ ಬಂಧು ಹಿರಿಯ ಪ್ರಾಥಮಿಕ & ಪ್ರೌಢ ಶಾಲೆಯಲ್ಲಿ ಶುಕ್ರವಾರದಂದು ಕೃಷ್ಣ ಜನ್ಮಾಷ್ಟಮಿ ದಿನಾಚರಣೆಯನ್ನು ಆಚರಿಸಲಾಯಿತು.  ...
August 23, 03:03 PM   |   By Admin
ಶ್ರೀ ಕೃಷ್ಣ ಜಯಂತಿ ಜಿಲ್ಲಾಡಳಿತದಿಂದ ಭಕ್ತಿ ನಮನ ಸಲ್ಲಿಕೆ
ಕೊಪ್ಪಳ 23: ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಕೃಷ್ಣನ ಭಾವಚಿತ್ರಕ್ಕೆ ಪುಷ್ಪವನ್ನು ಅಪರ್ಿಸಿ ಭಕ್ತಿ ನಮನ ಸಲ್ಲಿಸುವುದರ ಮೂಲಕ ಕೃಷ್ಣ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ರಾಜ್ಯದಲ್...
August 23, 03:02 PM   |   By Admin
ವಸತಿ ನಿಲಯ, ಶಾಲೆಗಳಲ್ಲಿ ಮೂಲ ಸೌಕರ್ಯಗಳ ಬಗ್ಗೆ ಕ್ರಮವಹಿಸಿ: ಜಿಲ್ಲಾಧಿಕಾರಿ ಸುನೀಲ್ಕುಮಾರ್
ಕೊಪ್ಪಳ 23: ಜಿಲ್ಲೆಯ ಯಾವುದೇ ವಸತಿ ನಿಲಯ ಮತ್ತು ವಸತಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಿ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಸೂಚನೆ ನೀಡಿದರು. ಕ...
August 23, 03:01 PM   |   By Admin
ಸಂಸ್ಕೃತಿ ಪರಿಚಯವಾಗಲು ಪುಸ್ತಕಗಳ ದಾಖಲೆ ಅವಶ್ಯ: ಗವಿಶ್ರೀ
ಲೋಕದರ್ಶನ ವರದಿಕೊಪ್ಪಳ 21: ಪುಸ್ತಕದಲ್ಲಿನ ಬರಹ ಸಮಾಜದಲ್ಲಿ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇತಿಹಾಸ ದಾಖಲೆಯಾಗುತ್ತಿದ್ದು, ಮುಂದಿನ ಜನಾಂಗಕ್ಕೆ ಆಯಾ ಭಾಗದ ಸಂಸ್ಕೃತಿ ಪರಿಚಯವಾಗು...
August 22, 10:52 AM   |   By Admin
ಸಾರ್ವಜನಿಕರ ಪಾಲಿಗೆ ಸಂಜೀವಿನಿಯಾದ ಸರಕಾರಿ ಆಸ್ಪತ್ರೆ
ಲೋಕದರ್ಶನ ವರದಿಮುದಗಲ್ಲ 21: ಪಟ್ಟಣ ಸಮೀಪದ ಮಟ್ಟೂರ ಗ್ರಾಮದ ಪಡಿತರ ಫಲಾನುಭವಿಗಳು ನೆರೆ ಸಂತ್ರಸ್ತರಿಗೆ ಒಂದು ತಿಂಗಳದ 300ಚೀಲ ಪಡಿತರ ಅಕ್ಕಿ ಹಸ್ತಾಂತರಿಸಿ ನೊಂದ ಹೃದಯಗಳಿಗೆ ನೆರವು...
August 22, 10:51 AM   |   By Admin
ನೆರೆ ಸಂತ್ರಸ್ತರಿಗೆ ಪಡಿತರ ಅಕ್ಕಿ ವಿತರಣೆ
ಲೋಕದರ್ಶನ ವರದಿಮುದಗಲ್ಲ 21: ಪಟ್ಟಣ ಸಮೀಪದ ಮಟ್ಟೂರ ಗ್ರಾಮದ ಪಡಿತರ ಫಲಾನುಭವಿಗಳು ನೆರೆ ಸಂತ್ರಸ್ತರಿಗೆ ಒಂದು ತಿಂಗಳದ 300ಚೀಲ ಪಡಿತರ ಅಕ್ಕಿ ಹಸ್ತಾಂತರಿಸಿ ನೊಂದ ಹೃದಯಗಳಿಗೆ ನೆರವು...
August 22, 10:43 AM   |   By Admin
ತಿರುಳುಗ್ನಡ ನಾಡಿನ ಕೊಪಣಚಲಾದಲ್ಲಿ ಜನಸಿದ ನಾವೇ ಧನ್ಯರು: ಮಹೇಶಬಾಬು
ಲೋಕದರ್ಶನ ವರದಿಕೊಪ್ಪಳ 21: ಅಮೋಘವರ್ಷನ ಹೇಳಿಕೆಯಂತೆ ಕನ್ನಡನಾಡು ಕಾವೇರಿಯಿಂದ ಗೋದಾವರಿ ಪ್ರದೇಶಗಳಲ್ಲಿತ್ತು ಇದರಲ್ಲಿ ತಿರುಳುಗ್ನಡ ನಾಡು ಶ್ರೇಷ್ಠವೆಂಬತೆ ಕೊಪಣಚಲಾದ ಸಂಸ್ಕೃತಿ, ಪರ...
August 22, 10:41 AM   |   By Admin
ಅನಧಿಕೃತ ಮರಳು ಸಾಗಾಣಿಕೆ ತಡೆಗೆ ಮೊಬೈಲ್ ಸ್ಕ್ವಾಡ್ ರಚಿಸಿ ಕ್ರಮವಹಿಸಿ: ಪಿ.ಸುನೀಲ್ ಕುಮಾರ್
ಕೊಪ್ಪಳ 21: ಅನಧಿಕೃತ ಮರಳು ಗಣಿಗಾರಿಕೆ/ ಸಾಗಾಣಿಕೆ ಕಟ್ಟುನಿಟ್ಟಾಗಿ ತಡೆಗಟ್ಟುವ ನಿಟ್ಟಿನಲ್ಲಿ ಆಯಾ ತಾಲೂಕು ಮರಳು ಮಾನಿಟರಿಂಗ್ ಸಮಿತಿಯ ಸದಸ್ಯರನ್ನೊಳಗೊಂಡ ತಂಡವನ್ನು ಮಾಡಿ ಮೊಬೈಲ್...
August 22, 10:37 AM   |   By Admin
ಕಿಡ್ನಿ ವೈಫಲ್ಯ: ಚಿಕಿತ್ಸೆಗೆ ಸಹಾಯ ಕೋರಿ ಮನವಿ
ಲೋಕದರ್ಶನ ವರದಿಕೊಪ್ಪಳ 20: ಎರೆಡು ಕಿಡ್ನಿ ವೈಫಲ್ಯದಿಂದ ನನ್ನ ಮಗ ಬಳಲುತಿದ್ದು, ತಕ್ಷಣ ಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದ್ದಾರೆ, ಈಗಾಗಳೇ ನಾಣು ನನ್ನ ಒಂದು ಕಿಡ್ನಿ ನನ್ನ ಮಗನಿಗೆ...
August 21, 08:09 AM   |   By Admin

ಇತ್ತೀಚಿನ ಸುದ್ದಿ