ಲೋಕದರ್ಶನ ವರದಿ
ಕೊಪ್ಪಳ 20: ಎರೆಡು ಕಿಡ್ನಿ ವೈಫಲ್ಯದಿಂದ ನನ್ನ ಮಗ ಬಳಲುತಿದ್ದು, ತಕ್ಷಣ ಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದ್ದಾರೆ, ಈಗಾಗಳೇ ನಾಣು ನನ್ನ ಒಂದು ಕಿಡ್ನಿ ನನ್ನ ಮಗನಿಗೆ ಕೊಡುತ್ತಿದು, ಕಿಡ್ನಿ ಸ್ಥಳಾಂತರಿಸಲು ಚಿಕಿತ್ಸಗಾಗಿ ಸೂಮಾರು 10 ಲಕ್ಷಕ್ಕು ಅಧಿಕ ಹಣ ಖಚರ್ಾಗಲಿದ್ದು, ಜಿಲ್ಲೆಯ ಯಾವತ್ತು ದಾನಿಗಳು ಸಮಾಜ ಸೇವಕರು ಗಣ್ಯರು ಸಹಾಯ ನೀಡುವಂತೆ ರೋಗಿ ಬಸವರಾಜ ಗಡ್ಡದ ಇವರ ತಾಯಿ ಶಾಂತಮ್ಮ ವಿರುಪಾಕ್ಷಪ್ಪ ಗಡ್ಡದ ಇವರು ಮನವಿ ಮಾಡಿಕೊಂಡರು.
ಅವರು ಮಂಗಳವಾರ ಬೆಳಿಗ್ಗೆ ಇಲ್ಲಿನ ಪತ್ರಿಕಾ ಭವನದಲ್ಲಿ ಎರ್ಪಡಿಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ನನ್ನ ಮಗ ಬಸವರಾಜ ಗಡ್ಡದ ಎರೆಡು ಕಿಡ್ನಿಗಳ ವೈಫಲ್ಯದಿಂದ ಬಳಲುತಿದ್ದು, ಕಳೆದ 8 ತಿಂಗಳಗಳಿಂದ ಡಯಾಲೆಸಿಸ್ ಮಾಡುತ್ತಿದ್ದೆವೆ, ಹುಬ್ಬಳ್ಳಿ ಬೆಂಗಳೂರು ಇತ್ಯಾದಿ ಕಡೆಗಳಲ್ಲಿ ತೊರಿಸಲಾಗಿ ಈಗಾ ಬೆಂಗಳೂರಿನ ಬಿ.ಜಿ.ಎಸ್.ಗ್ಲೊಬಲ್ ಆಸ್ಪತ್ರೆಯಲ್ಲಿ ಕಿಡ್ನಿ ಸ್ಥಳಾಂತರಕ್ಕೆ ವ್ಯವಸ್ತೆ ಆಡಲಾಗಿದ್ದು, ಚಿಕಿತ್ಸೆಗೆ ಹಣದ ಅವಷ್ಯಕತೆ ಇದೆ, ಇಚ್ಚಿಸುವ ದಾನಿಗಳು ಕೊಪ್ಪಳ ನಗರ ಶಾಖೆಯ ಸಿಂಡಿಕೆ ಬ್ಯಾಂಕ್ ಖಾತೆ ಸಂ: 18012200136883. ಐಎಫ್ಎಸ್ಸಿ ಸಂ: ಎಸ್ವೈಎನ್ಬಿ0001801 ಇದಕ್ಕೆ ಹಣ ಸಂದಾಯ ಮಾಡಬಹುದು ಎಂದು ಶಾಂತಮ್ಮ ವಿರುಪಾಕ್ಷಪ್ಪ ಗಡ್ಡದರವರು ಮನವಿ ಮಾಡಿಕೊಂಡಿದ್ದಾರೆ.