ನಗರದ ಅಭಿವೃದ್ಧಿಗೆ ರೂ.1 ಕೋಟಿ ಅನುದಾನ: ಶಾಸಕ ಹಿಟ್ನಾಳ
ಲೋಕದರ್ಶನ ವರದಿಕೊಪ್ಪಳ 30: ನಗರದ ವಿವಿಧ ವಾರ್ಡಗಳಲ್ಲಿ ಎಸ್.ಎಫ್.ಸಿ ಯೋಜನೆ ಅನುದಾನದ ಅಡಿಯಲ್ಲಿ ಅಂದಾಜು ಮೊತ್ತ ರೂ.3 ಕೋಟಿ 60 ಲಕ್ಷದ ಸಿಸಿ ರಸ್ತೆ, ಚರಂಡಿ, ಅಂಗನವಾಡಿ ಕಟ್ಟಡದ ಕಾ...
August 30, 03:03 PM   |   By Admin
ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಂಚಾಳ
ಕೊಪ್ಪಳ 30: ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಲು ಬಾಲ ಭವನ ಸೊಸೈಟಿ ಬೆಂಗಳೂರು ರವರು ಚಿತ್ರಕಲೆ ಹಾಗೂ ದೇಶಭಕ್ತಿಗೀತೆಗಳ ಸ್ಪರ್ಧೆಗಳನ್ನು  ನಡೆಸ...
August 30, 03:00 PM   |   By Admin
ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗುತ್ತದೆ: ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಂಡಗಿ
ಲೋಕದರ್ಶನ ವರದಿಕೊಪ್ಪಳ 30: ವಿದ್ಯಾರ್ಥಿಗಳು ಕೇವಲ ತಮ್ಮ ಪಠ್ಯ ವಸ್ತುವಿನ ಕಡೆಗಷ್ಟೇ ಗಮನಹರಿಸದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಬೇಕು. ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥ...
August 30, 02:57 PM   |   By Admin
ಬಿ.ಶ್ರೀರಾಮುಲುಗೆ ಡಿಸಿಎಂ ಸ್ಥಾನಕ್ಕೆ ಆಗ್ರಹಿಸಿ ವಾಲ್ಮೀಕಿ ಸಮಾಜ ಪ್ರತಿಭಟನೆ
ಲೋಕದರ್ಶನ ವರದಿಕೊಪ್ಪಳ 29: ಬಿಜೆಪಿ ಪಕ್ಷದ ಹಿರಿಯ ನಾಯಕ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲುಗೆ ರಾಜ್ಯದ ನೂತನ ಬಿಎಸ್ವೈ ಸರ್ಕಾರದಲ್ಲಿ ಡಿಸಿಎಂ ಸ್ಥಾನ ಕೂಡಲೇ ನೀಡಬೇಕು ಎಂದು ಆಗ್ರಹ...
August 30, 09:32 AM   |   By Admin
ಪಾಲಕರು ಮಕ್ಕಳ ಆಸಕ್ತಿಗಳಿಗನುಗುಣವಾಗಿ ಶಿಕ್ಷಣ ನೀಡಲಿ: ಅವನಿ
ಲೋಕದರ್ಶನ ವರದಿಕೊಪ್ಪಳ 29: ಪಾಲಕರು ಮಕ್ಕಳ ಆಸಕ್ತಿಗಳಿಗನುಗುಣವಾಗಿ ಶಿಕ್ಷಣ ನೀಡಬೇಕು. ಮಕ್ಕಳಲ್ಲಿ ಅದ್ಭುತವಾದ ಪ್ರತಿಭೆಗಳಿರುತ್ತವೆ. ಪಾಲಕರು ಆ ಪ್ರತಿಭೆಗಳಿಗೆ ನಿರೆರೆದು ಪೋಷಿಸಬೇ...
August 30, 09:28 AM   |   By Admin
ಕೋಮಲಾ ಕುದರಿಮೋತಿಯವರು ಕವಿ ಹೃದಯದವರು: ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಂಡಗಿ
ಲೋಕದರ್ಶನ ವರದಿಕೊಪ್ಪಳ 29: ಕೋಮಲಾ ಕುದರಿಮೋತಿಯವರು ಕವಿ ಹೃದಯದವರು. ಮೂಲತಃ ಹಾವೇರಿಯವರಾದ ಇವರು ಕೊಪ್ಪಳದ ಪ್ರತಿಷ್ಠಿತ ಮನೆತನವಾದ ಕುದರಿಮೋತಿ ಕುಟುಂಬದ ಸೊಸೆಯಾಗಿ ಬಂದವರು. ಶಿಕ್ಷಣ...
August 30, 09:25 AM   |   By Admin
ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಕ್ಕೆ ತ್ವರಿತವಾಗಿ ಕ್ರಮ ಕೈಗೊಳ್ಳಿ: ಎಚ್. ವಿಶ್ವನಾಥರೆಡ್ಡಿ
ಕೊಪ್ಪಳ 29: ಕೊಪ್ಪಳ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಈ ಸಮಸ್ಯೆಗಳ ಇತ್ಯರ್ಥಕ್ಕೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ...
August 30, 09:21 AM   |   By Admin
ರೋಹಿತ್ ಶರ್ಮಾ ತಂಡದ ಮಡಿಲಿಗೆ ಫ್ರೆಂಡ್ಶಿಪ್ ಕಪ್
ಲೋಕದರ್ಶನ ವರದಿಕೊಪ್ಪಳ 28: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕನರ್ಾಟಕ ವಾರಿಯಸರ್್ ಸ್ಪೋಟ್ರ್ಸ ಕ್ಲಬ್ ಈಚೆಗೆ ಆಯೋಜಿಸಿದ ಫ್ರೆಂಡ್ಶಿಪ್ ಕಪ್-2019 ಕ್ರಿಕೆಟ್ ಟೂರ್ನಮೆಂಟ್ ಮುಗಿದಿದ್ದ...
August 28, 02:59 PM   |   By Admin
ಚಿಂತೆಯಿಂದ ದೂರವಾಗಲು ಏಕಾಗ್ರತೆ ಅಗತ್ಯ: ಯೋಗಿನಿ ಅಕ್ಕ
ಲೋಕದರ್ಶನ ವರದಿಕೊಪ್ಪಳ 28:  ಸಮಾಜದಲ್ಲಿ ಇಂದು ಮನುಷ್ಯರು ದುಃಖ, ಅಶಾಂತಿ, ಚಿಂತೆಯಿಂದ ದೂರವಾಗಲು ಸುಖ, ಶಾಂತಿಯ ಸಾಗರನಾದ ಪರಮಾತ್ಮನ ಕಡೆಗೆ ಮನಸ್ಸು ಬುದ್ಧಿಯನ್ನು ಏಕಾಗ್ರಗೊಳ...
August 28, 02:58 PM   |   By Admin
ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡದಿದ್ದರೆ ಉಗ್ರ ಹೋರಾಟ: ವಾಲ್ಮೀಕಿ ಮುಖಂಡರ ಎಚ್ಚರಿಕೆ
ಲೋಕದರ್ಶನ ವರದಿಕೊಪ್ಪಳ 27: ಬಿಜೆಪಿ ಪಕ್ಷ ನೀಡಿದ್ದ ಮಾತಿನಂತೆ ಸಚಿವ ಬಿ. ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡದಿದ್ದರೆ ವಾಲ್ಮೀಕಿ ನಾಯಕ ಸಮಾಜ ಉಗ್ರ ಹೋರಾಟಕ್ಕೆ ಇಳಿಯಲಿದೆ ಎಂದ...
August 27, 02:20 PM   |   By Admin

ಇತ್ತೀಚಿನ ಸುದ್ದಿ