ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಕ್ರಮಕೈಗೊಳ್ಳಿ: ಡಾ. ಸೆಲ್ವಕುಮಾರ್
ಕೊಪ್ಪಳ: ಶಾಲೆ ಬಿಟ್ಟ ಮಕ್ಕಳು ಮರಳಿ ಶಾಲೆಗೆ ಬರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಕರ್ಾರದ...
October 15, 02:40 PM   |   By Admin
ಸ್ವಾಸ್ಥ್ಯ ಸಮಾಜ ನಮ್ಮೆಲ್ಲರ ಹೊಣೆ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ್
ಕೊಪ್ಪಳ: ಮಾನಸಿಕ ರೋಗಿಗಳೂ ಸಾಮಾನ್ಯರಂತೆ ಜೀವಿಸುವ ಮೂಲಭೂತ ಹಕ್ಕನ್ನು ಹೊಂದಿದ್ದು, ಅವರಿಗಾಗಿಯೇ ಕಾನೂನು ಕಟ್ಟಳೆಗಳಿವೆ. ಆದ್ದರಿಂದ ಸ್ವಾಸ್ಥ್ಯ ಸಮಾಜ ನಮ್ಮೆಲ್ಲರ ಹೊಣೆಯಾಗಿದೆ ಎಂದು...
October 15, 02:37 PM   |   By Admin
ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ಮೂವರು ಸಾವು
ಕೊಪ್ಪಳ,  ಅ 15:   ಭಾರಿ ಮಳೆಗೆ ಮನೆಯೊಂದರ ಮೇಲ್ಛಾವಣಿ ಕುಸಿದು ಬಿದ್ದು ಒಂದೇ ಕುಟುಂಬದ ಮೂವರು  ದಾರುಣವಾಗಿ ಮೃತಪಟ್ಟಿರುವ ಘಟನೆ ಕೊಪ್ಪಳ ಯಲಮಗೇರಿ ಗ್ರಾಮದಲ...
October 15, 12:01 PM   |   By Admin
ಯುವ ಪೀಳಿಗೆ ಸಾಂಸ್ಕೃತಿಕ ಕಲೆಗಳನ್ನು ಉಳಿಸಲು ಕರೆ
ಕೊಪ್ಪಳ: ಇಂದಿನ ಯುವ ಪೀಳಿಗೆ ಟಿ.ವಿ, ಮೊಬೈಲ್ಗಳಲ್ಲೇ ಮುಳುಗದೆ, ನಮ್ಮ ಜಾನಪದ ಸಂಗೀತ, ಸುಗಮ ಸಂಗೀತ, ಹಿಂದೂಸ್ಥಾನಿ ಸಂಗೀತ, ಡೊಳ್ಳು ಕುಣಿತ, ನಾಟಕದಂತಹ ಅನೇಕ ಕಲೆಗಳು ನಗರ ಪ್ರದೇಶದ ...
October 14, 02:53 PM   |   By Admin
ರಾಮರಾಜ್ಯ ನಿರ್ಮಾಣ ಕಷ್ಟವೇನಲ್ಲ: ಪ್ರೊ. ಬೆಣ್ಣಿ
ಕೊಪ್ಪಳ: ರಾಮಾಯಣದ ಪ್ರತಿ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ರಾಮರಾಜ್ಯ ನಿರ್ಮಾಣ ಕಷ್ಟವೇನಲ್ಲ ಎಂದು ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ನಿರ್ದ...
October 14, 02:52 PM   |   By Admin
ಜೀವನದ ಸಂಧ್ಯಾಕಾಲದಲ್ಲಿ ಹಿರಿಯರಿಗೆ ನೆಮ್ಮದಿ ಅಗತ್ಯ: ಹಿರಿಯ ಸಿವಿಲ್ ನ್ಯಾಯಾಧೀಶರು ಶ್ರೀನಿವಾಸ
ಕೊಪ್ಪಳ: ಜೀವನದ ಸಂಧ್ಯಾಕಾಲದಲ್ಲಿ ಹಿರಿಯ ಜೀವಗಳಿಗೆ ವಿಶ್ರಾಂತಿ, ನೆಮ್ಮದಿಯ ಅಗತ್ಯವಿದೆ. ಹಿರಿಯ ನಾಗರಿಕರಿಗೆ ಆರ್ಥಿಕ, ದೈಹಿಕ, ಮಾನಸಿಕವಾಗಿ ತಮ್ಮ ಹಿತರಕ್ಷಣೆ ಮಾಡಿಕೊಳ್ಳಲು ಕಾನೂನ...
October 14, 02:48 PM   |   By Admin
ಕಲಬುರಗಿ ವಿಭಾಗ ಮಟ್ಟದ ಪ್ರಾಥಮಿಕ, ಪ್ರೌಢ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ
ಕೊಪ್ಪಳ: ಕಲಬುರಗಿ ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬಾಲಕ ಮತ್ತು ಬಾಲಕಿಯರ ಖೋ-ಖೋ, ಬಾಲ್ಬ್ಯಾಡ್ಮಿಂಟನ್ ಹಾಗೂ ಹ್ಯಾಂಡ್ಬಾಲ್ ಕ್ರೀಡೆಗಳ ಪಂದ್ಯಾವಳಿ ಕ್ರೀಡಾಕೂಟಕ್ಕೆ ಕ...
October 12, 02:53 PM   |   By Admin
ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೊಗ್ಯ ಅತ್ಯವಶ್ಯಕ: ಶಿವಾನಂದ
ಕೊಪ್ಪಳ: ಮನುಷ್ಯನಗೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೊಗ್ಯವು ಅತ್ಯವಶಕ್ಯವಾಗಿದೆ ಎಂದು  ಪ್ರಬಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ ಅವರು ಹೇಳಿದರು. ...
October 12, 02:52 PM   |   By Admin
ದ್ಯಾಮಮ್ಮದೇವಿ ಪುರಾಣ ಮಹಾಮಂಗಲೋತ್ಸವ
ಲೋಕದರ್ಶನ ವರದಿಯಲಬುರ್ಗಾ : ಪಟ್ಟಣದ ಗ್ರಾಮ ದೇವತೆ ದಾಮಮ್ಮದೇವಿ  ದೇವಸ್ಥಾನದಲ್ಲಿ ಪ್ರತಿವರ್ಷದ ಪದ್ದತಿಯಂತೆ ದೇವಿಯ ಪುರಾಣ ಮಹಾಮಂಗಲೋತ್ಸವ  ಕಾರ್ಯಕ್ರಮದಂಗವಾಗಿ ದೇವಿಯ ...
October 11, 03:05 PM   |   By Admin
ಅಂಚೆ ಇಲಾಖೆ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ: ಪ್ರಭಾಕರ
ಕೊಪ್ಪಳ: ಕುಕನೂರ ತಾಲೂಕಿನ ಮಸಬಹಂಚಿನಾಳದಲ್ಲಿ ಸಂಪೂರ್ಣ ಗ್ರಾಮೀಣ ಅಂಚೆ ಜೀವ ವಿಮಾ ಗ್ರಾಮ ಸಂಪೂರ್ಣ ಸುಕನ್ಯಾ ಖಾತೆ ಗ್ರಾಮ ಹಾಗೂ ಸಂಪೂರ್ಣ ಅಂಚೆ ಉಳಿತಾಯ ಗ್ರಾಮಗಳ ಉದ್ಘಾಟನೆ ಹಾಗೂ ಘ...
October 11, 03:04 PM   |   By Admin

ಇತ್ತೀಚಿನ ಸುದ್ದಿ