ಹಿರೇವಂಕಲಕುಂಟಾ: ಕಂಕಣ ಸೂರ್ಯಗ್ರಹಣದ ವೀಕ್ಷಣೆ
ಕೊಪ್ಪಳ 26: ಕೊಪ್ಪಳ   ಜಿಲ್ಲೆಯ  ಹಿರೇವಂಕಲಕುಂಟಾದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಸೂರ್ಯಗ್ರಹಣ ...
December 26, 02:39 PM   |   By Admin
ಹಿರಿಯ ಪತ್ರಕರ್ತ ಶಿವರಾಜ್ ನುಗಡೋಣಿಗೆ ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿಕೊಪ್ಪಳ 25: ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ ಜಿಲ್ಲೆಯ ಕುಕನೂರು ತಾಲೂಕಿನ ಐತಿಹಾಸಿಕ ಪ್ರಸಿದ್ಧ ದೇವಾಲಯಗಳ ಚಕ್ರವರ್ತಿ  ಎಂದೇ ಖ್ಯಾತಿ ಪಡೆದ ...
December 25, 03:07 PM   |   By Admin
ಗಾಯನದ ಮೂಲಕ ಜನರ ಮನ ತಣಿಸಿದ ಮಹ್ಮದ್ರಫಿ: ಕಾಲೇಜಿನ ನಿವೃತ್ತ ಪ್ರಾರ್ಚಾರಾದ ಕಲ್ಮಠ
ಲೋಕದರ್ಶನ ವರದಿಕೊಪ್ಪಳ 25: ಇಂಪಾದ ಗಾಯನ ಮೂಲಕ ವಿಶ್ವದ ಜನರ ಮನ ತಣಿಸಿದ ಖ್ಯಾತ ಗಾಯಕರಾದ ದಿ. ಮಹ್ಮದ್ ರಫಿ ಅವರು ಇಂದಿಗೂ ಕೋಟ್ಯಾಂತರ ಜನರ ಮನದಲ್ಲಿ ಅಜಮಾರರಾಗಿದ್ದರೆ. ಅವರು ನಮ್ಮ ...
December 25, 03:04 PM   |   By Admin
ಪತ್ರಿಕೆಗಳ ಕಾರ್ಯ ಸಮಾಜಮುಖಿಯಾಗಿರಲಿ: ಖ್ಯಾತ ಪತ್ರಕರ್ತ ಬೆಳಗೆರೆ
ಲೋಕದರ್ಶನ ವರದಿಕೊಪ್ಪಳ 25: ಬಸವರಾಜ ಮರದೂರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿರುವ ಕೊಪ್ಪಳ ಕನಸು ಪತ್ರಿಕೆ ಚಿರಕಾಲ ಜನ ಮಾನಸದಲ್ಲುಳಿಯುವಂತಾಗಲಿ, ಪತ್ರಿಕೆಗಳ ಕಾರ್ಯ ಸಮಾಜಮುಖಿಯಾಗಿರ...
December 25, 03:00 PM   |   By Admin
ವೈ.ಬಿ.ಜೂಡಿಯವರು ಸೃಜನಶೀಲ ಕವಿಗಳು: ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಂಡಗಿ
ಲೋಕದರ್ಶನ ವರದಿಕೊಪ್ಪಳ 24: ವೈ.ಬಿ.ಜೂಡಿಯವರಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲವಿದೆ, ಧೈರ್ಯವಿದೆ. ರಂಗಭೂಮಿಯಲ್ಲಿ ತರಬೇತಿ ಪಡೆದು 'ಅಪೂರ್ಣ, 'ಸಂಕ್ರಾಂತಿ', 'ರಕ್ತರಾತ್ರಿ ಮುಂತಾದ ...
December 24, 03:22 PM   |   By Admin
29ರಂದು ಅರ್ಥಪೂರ್ಣವಾಗಿ ವಿಶ್ವ ಮಾನವ ದಿನಾಚರಣೆ
ಕೊಪ್ಪಳ 24: ಇದೇ ಡಿ. 29ರಂದು ವಿಶ್ವಮಾನವ ದಿನಾಚರಣೆಯನ್ನು ಕೊಪ್ಪಳ ಜಿಲ್ಲಾಡಳಿತ ದಿಂದ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಹೇಳಿದರು.ವ...
December 24, 03:21 PM   |   By Admin
ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ತರಬೇತಿ ಕಾರ್ಯಾಗಾರ ಯಶಸ್ವಿ
ಕೊಪ್ಪಳ 24: ಕೊಪ್ಪಳ ಜಿಲ್ಲೆಯ ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ನಡೆದ ತರಬೇತಿ ಕಾಯರ್ಾಗಾರ ಯಶಸ್ವಿಯಾಗಿ ಜರುಗಿದ್ದು, ವಿವಿಧ ವಿಭಾಗದ ವಿಜ್ಞಾನಿಗಳು ಹಿಂಗಾರು ಹಂಗಾಮಿನಲ್...
December 24, 03:20 PM   |   By Admin
ಜನವರಿಯಿಂದ ಎಲ್ಲಾ ವೃದ್ಧೆ, ವಿಧವೆ, ಅಂಗವಿಕಲರಿಗೆ ಮಾಸಿಕ ವೇತನ ತಲುಪಲಿ
ಕೊಪ್ಪಳ 23: ಎ.ಪಿ.ಎಲ್. ಮತ್ತು ಬಿ.ಪಿ.ಎಲ್. ಕಾರ್ಡ್  ಹಾಗೂ ಆಧಾರ್ ಕಾಡರ್್ನಲ್ಲಿನ ವಯಸ್ಸಿನ ಆಧಾರದ ಮೇಲೆ 60ವರ್ಷ ತುಂಬಿದ ವೃದ್ದಾಪ್ಯರಿಗೆ, ವಿಧವೆಯರಿಗೆ ಹಾಗೂ ಅಂಗವಿಕ...
December 23, 03:16 PM   |   By Admin
ಸಂವಿಧಾನದ ಬಗ್ಗೆ ಬಿಜೆಪಿಗೆ ನಂಬಿಕೆ ಇಲ್ಲ: ಡಾ. ಸಯ್ಯದ್
ಲೋಕದರ್ಶನ ವರದಿಕೊಪ್ಪಳ 21: ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಅನೈತಿಕ ಒಳಒಪ್ಪಂದದಿಂದ ಕೂಡಿರುವ ಸರಕಾರವಾಗಿದ್ದು, ಇವರಿಗೆ ನಮ್ಮ ದೇಶದ ಸಂವಿಧಾನದ ಬ...
December 21, 03:12 PM   |   By Admin
ಪೌರತ್ವ ಕಾಯ್ದೆ ವಿರೋಧಿಸಿ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ
ಲೋಕದರ್ಶನ ವರದಿಕೊಪ್ಪಳ ಡಿ.21: ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ವಿರೋಧಿಸಿ ಕೊಪ್ಪಳ ನಗರದ ಈದ್ಗಾ ಮೈದಾನದಲ್ಲಿ ಶನಿವಾರ ಬೆಳಿಗ್ಗೆ ಮುಸ್ಲಿಂ ಮತ್ತು ದಲಿತ ಸಂಘಟನೆ ಸ...
December 21, 03:09 PM   |   By Admin

ಇತ್ತೀಚಿನ ಸುದ್ದಿ