23ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ
ಕೊಪ್ಪಳ: ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಜಿಲ್ಲಾಡಳಿತದಿಂದ ಅಕ್ಟೋಬರ್ 23 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು...
October 11, 03:02 PM   |   By Admin
ಯುವಕರಿಗೆ ಆಧ್ಯಾತ್ಮಿಕತೆ ಅಗತ್ಯ: ಹಿರೇಗೌಡ್ರ
ಲೋಕದರ್ಶನ ವರದಿಕೊಪ್ಪಳ: ಪುರಾಣ ಪ್ರವಚನ ಕೇಳುವುದರಿಂದ ನ್ಯಾಯ, ನೀತಿ, ಧರ್ಮದ ತಿರುಳು ಲಭಿಸುತ್ತದೆ. ಅಲ್ಲದೇ ಭಕ್ತಿ-ಭಾವ ಮೂಡಿ ಯುವ ಪೀಳಿಗೆ ಸುಂಸಂಸ್ಕೃತರಾಗುತ್ತಾರೆಂದು ಕೆ.ಎಂ.ಎಫ್...
October 10, 02:34 PM   |   By Admin
ನನ್ನ ಸೇವೆ ತೃಪ್ತಿ ತಂದಿದೆ: ಕುಲಕರ್ಣಿ
ಲೋಕದರ್ಶನ ವರದಿಕೊಪ್ಪಳ: ನೆರೆ ಹಾವಳಿಯ ಸಂದರ್ಭದಲ್ಲಿಯೂ ಸಾರ್ವಜನಿಕರಿಗೆ ಸಮರ್ಪಕವಾಗಿ ಗ್ಯಾಸ್ ವಿತರಿಸಿದ ತೃಪ್ತಿ ನನಗಿದೆ ಎಂದು ಗುರುಪ್ರಸಾದ ಭಾರತ ಗ್ಯಾಸ್ ಮಾಲಕರಾದ ರಾಘವೇಂದ್ರ ಪಿ...
October 10, 02:32 PM   |   By Admin
ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿವಿಧ ಸ್ಪರ್ಧೆ, ಜಿಲ್ಲಾ ಮಟ್ಟದ ಕಾರ್ಯಕ್ರಮ ಯಶಸ್ವಿ
ಕೊಪ್ಪಳ: ಬೆಂಗಳೂರು ಬಾಲ ಭವನ ಸೊಸೈಟಿ, ಕೊಪ್ಪಳ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಹಯೋಗದಲ್...
October 10, 02:31 PM   |   By Admin
ಛಾಯಚಿತ್ರ, ವಸ್ತು ಪ್ರದರ್ಶನಕ್ಕೆ ಚಾಲನೆ
ಕೊಪ್ಪಳ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕೊಪ್ಪಳದ ಕೆ.ಎಸ್.ಆರ್.ಟಿ.ಸಿ ಕೇಂದ...
October 10, 02:29 PM   |   By Admin
'ಜಾಗತೀಕರಣದಿಂದ ಮೂಲ ಸಂಸ್ಕೃತಿಗಳು ಮರೆಯಾಗುತ್ತಿರುವುದು ವಿಷಾದನೀಯ'
ಲೋಕದರ್ಶನ ವರದಿಕೊಪ್ಪಳ : ನಗರದ ಪದಕಿ ಲೇಔಟ್ನ ಕುಂಚ ಕುಟೀರದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ ಜಿಲ್ಲಾ ಮತ್ತು ತಾಲೂಕ ಘಟಕ ಕೊಪ್ಪಳ ಹಾಗೂ ನಿಮಿಷಾಂಬ ಪ್ರಕಾಶನ ಕೊಪ್ಪಳ ಇವರ ಸಹಯೋಗದಲ್ಲ...
October 06, 03:16 PM   |   By Admin
ಕೇಂದ್ರದ ಪರಿಹಾರ ವಿಳಂಬವಾಗಿದ್ದಕ್ಕೆ ವಿಷಾದವಿದೆ: ಸಂಸದ ಸಂಗಣ್ಣ
ಲೋಕದರ್ಶನ ವರದಿಕೊಪ್ಪಳ : ನೆರೆಪೀಡಿತ ಪ್ರದೇಶಗಳ ಪರಿಹಾರಕ್ಕಾಗಿ ಕೇಂದ್ರ ಸರಕಾರ 1,200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವೆಯಾಗಿ...
October 06, 03:13 PM   |   By Admin
ಕೊಪ್ಪಳ ಜಿಲ್ಲಾ ಖಜಾನಾಧಿಕಾರಿಯಾಗಿ ಮೆಹಬೂಬ್ಬೀ ಅಧಿಕಾರ ಸ್ವೀಕಾರ
ಕೊಪ್ಪಳ: ಜಿಲ್ಲಾ ಖಜಾನೆ ಇಲಾಖೆಯ ಉಪನಿದರ್ೇಶಕರಾಗಿ ಮೆಹಬೂಬ್ಬೀ ಅವರು ಇಂದು (ಅ.05) ಅಧಿಕಾರ ವಹಿಸಿಕೊಂಡರು. ಮೆಹಬೂಬ್ಬೀ ಅವರು ಈ ಹಿಂದೆ ಯಾದಗಿರಿ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕರಾ...
October 06, 11:35 AM   |   By Admin
ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಒತ್ತಾಯ
ಲೋಕದರ್ಶನ ವರದಿಕೊಪ್ಪಳ : ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸಕರ್ಾರದಿಂದ ನೆರವು ಕೊಡಿಸಲು ಅಸಮರ್ಥರಾದ ಎಂಪಿಗಳ ರಾಜೀನಾಮೆ ಮತ್ತು ರಾಜ್ಯ ಸರ್ಕಾರವನ್ನು ವಜಾಗೊಳಿಸಲು ಒತ್ತಾಯ...
October 06, 11:33 AM   |   By Admin
ಯುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವುದೇ ಯುವಸೌರಭ
ಕೊಪ್ಪಳ: ಯುವ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಪ್ರೋತ್ಸಾಹಿಸುವುದೇ ಯುವಸೌರಭ ಎಂದು ಯಲಬುರ್ಗಾ  ತಾಲ್ಲೂಕಿನ ಧರಮುರಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವ...
October 06, 11:31 AM   |   By Admin

ಇತ್ತೀಚಿನ ಸುದ್ದಿ