ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮ ಯಶಸ್ವಿ
ಕೊಪ್ಪಳ 11: ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸಮುದಾಯ ವೈದ್ಯಶಾಸ್ತ್ರ ವಿಭಾಗ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಇತ್ತೀಚೆಗೆ (ಫೆ.10) ಕಿಮ್ಸ್ ಕ...
February 11, 02:44 PM   |   By Admin
ಬಸವರಾಜ ಹಿಟ್ನಾಳರ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
ಲೋಕದರ್ಶನ ವರದಿಕೊಪ್ಪಳ 10: ಇಲ್ಲಿನ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷರಾಗಿರುವ ಕೆ.ಬಸವರಾಜ ಹಿಟ್ನಾಳ (ಬಸೆಟೆಪ್ಪ) ರವರು ಶನಿವಾರ ಬೆಂಗಳೂರಿನಿಂದ ಕೊಪ್ಪಳಕ್ಕ...
February 10, 03:11 PM   |   By Admin
ಶಾಶ್ವತ ನೀರಾವರಿಗೆ ಸರ್ಕಾರದಿಂದ ಅನುದಾನ: ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಅಮರೇಶ
ಲೋಕದರ್ಶನ ವರದಿಕೊಪ್ಪಳ 10: ಹಲವಾರು ವರ್ಷಗಳಿಂದ ಮಳೆ ಇಲ್ಲದೆ ಬರ ಅನುಭವಿಸುತ್ತಿರುವ ಕೊಪ್ಪಳ ಭಾಗದ ರೈತರು, ಜನತೆಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ನಮ್ಮ ಜೀವನಾಡಿ ತಾಲ್ಲ...
February 10, 03:08 PM   |   By Admin
ಸಮಾಜಕ್ಕೆ ಜಂಗಮ ಸಮಾಜದ ಕೊಡುಗೆ ಅಪಾರ: ಸಂಸದ ಸಂಗಣ್ಣ
ಲೋಕದರ್ಶನ ವರದಿಕೊಪ್ಪಳ 10: ಸಮಾಜದಲ್ಲಿ ಜಂಗಮ ಸಮಾಜ ಎಲ್ಲಾ ಸಮಾಜಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಸಮಾಜ, ಸಮುದಾಯದಲ್ಲಿ ಜಂಗಮ ಸಮುದಾಯದ ಕೊಡುಗೆ ಅಪಾರ ಎಂದು ಸಂಸದ ಸಂಗಣ್ಣ ಕ...
February 10, 03:05 PM   |   By Admin
ವರ್ಷದಲ್ಲಿ ಎರಡು ಬಾರಿ ಅಲ್ಬೆಂಡಾಜೋಲ್ ಮಾತ್ರೆ ಸೇವಿಸಿ: ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು
ಕೊಪ್ಪಳ 10: ಜಂತುಹುಳು ನಿವಾರಣೆಗಾಗಿ ವರ್ಷದಲ್ಲಿ ಎರಡು ಬಾರಿ ಅಲ್ಬೆಂಡಾಜೋಲ್ ಮಾತ್ರೆಯನ್ನು ಸೇವಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಅವರು...
February 10, 03:03 PM   |   By Admin
ಗುಣಮಟ್ಟ, ಮೌಲ್ಯಾಧಾರಿತ ಶಿಕ್ಷಣ ಕೊಡಿ: ಪಾಟೀಲ
ಲೋಕದರ್ಶನ ವರದಿಕೊಪ್ಪಳ 09: ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಅಂಕಗಗಳನ್ನು ಬೆನ್ನಟ್ಟಿಕೊಂಡು ಹೋಗಿ ಶಿಕ್ಷಣ ನೀಡಲಾಗುತ್ತಿದ್ದು, ಇದರಿಂದ ನಿಜವಾಗಿಯೂ ಶಿಕ್ಷಣ ಗುಣಮಟ್ಟ ಕುಸಿಯುತ್ತ...
February 09, 02:59 PM   |   By Admin
ಪಾಲಕರ ಕ್ರೀಡಾಕೂಟ: ಮೌಲಾಹುಸೇನ್ ಮಂಗಳೂರರಿಂದ ಚಾಲನೆ
ಲೋಕದರ್ಶನ ವರದಿಕೊಪ್ಪಳ 09: ನಗರದ ಬಹದ್ದೂರಬಂಡಿ ರಸ್ತೆ ನಿಮರ್ಿತಿ ಕೇಂದ್ರದ ಹತ್ತಿರ ಹಜರತ್ ಬೋರೆಶಾವಲಿ ದಗರ್ಾದ ಬಳಿ ಇರುವ ಮಿಲ್ಲತ್ ಶಿಕ್ಷಣ ಹಾಗೂ ಕಲ್ಯಾಣ ಸಂಸ್ಥೆಯ ಮಿಲ್ಲತ್ ಪಬ್ಲ...
February 09, 02:58 PM   |   By Admin
ಜನ ಮೆಚ್ಚುಗೆ ಪಡೆದ ಸಾಂಸ್ಕೃತಿಕ ವೈಭವ ನೃತ್ಯ ರೂಪಕ
ಲೋಕದರ್ಶನ ವರದಿಕೊಪ್ಪಳ 09: ಕಲಬುಗರ್ಿಯ ಅಂಬೇಡ್ಕರ್ ಸಭಾಭವನದಲ್ಲಿ ಶುಕ್ರವಾರ ದಿ. 7ರಂದು ಸಂಜೆ 7.10 ರಿಂದ 7.30 ವರೆಗೆ ನಡೆದ 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕೊಪ್ಪಳ ಜ...
February 09, 02:56 PM   |   By Admin
ಖರೀದಿ ಪ್ರಕ್ರಿಯೆ ನಡೆಯಲು ಆಗ್ರಹಿಸಿ ರೈತ ಸಂಘ ತಹಸೀಲ್ದಾರಗೆ ಮನವಿ
ಲೋಕದರ್ಶನ ವರದಿಕುಕೂನುರು 09: ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರ ಕಛೇರಿ ಇದ್ದು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿಯಮಾವಳಿಗಳ ಪ್ರಕಾರ ಎಲ್ಲಾ ವರ್ತಕರಿಗೆ. ಖರೀದಿದಾರರಿಗ...
February 09, 02:55 PM   |   By Admin
ಉತ್ತಮ ಫಲಿತಾಂಶ ಸಾಧಿಸಲು ವಿಶೇಷ ತರಗತಿಗಳನ್ನು ಆರಂಭಿಸಿ: ಪೆದ್ದಪ್ಪಯ್ಯ
ಕೊಪ್ಪಳ 08: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ವಾರಾಂತ್ಯದಲ್ಲಿ ವಿಶೇಷ ತರಗತಿಗಳನ್ನು ಆರಂಭಿಸಿ, ಪ್ರಸಕ್ತ...
February 08, 02:51 PM   |   By Admin

ಇತ್ತೀಚಿನ ಸುದ್ದಿ