ಹುತಾತ್ಮ ವೀರಯೋಧರಿಗೆ ಭಾವ ಪೂರ್ಣ ಶ್ರದ್ಧಾಂಜಲಿ
ಲೋಕದರ್ಶನ ವರದಿಕೊಪ್ಪಳ 15: ನಗರದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಸಂಜೆ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಮಿತಿ ವತಿಯಿಂದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಭಾವ ಪೂ...
February 15, 03:21 PM   |   By Admin
ಗಂಗಾವತಿ: ಇಂದಿನಿಂದ ಕನ್ನಡದಲ್ಲಿ ಸಾರ್ವಜನಿಕ ಕುರ್ಆನ್ ಪ್ರವಚನ
ಲೋಕದರ್ಶನ ವರದಿಕೊಪ್ಪಳ 14: ಜಿಲ್ಲೆಯ ಗಂಗಾವತಿ ನಗರದ ಕೆಪಿಪಿ ಕಾಳಪ್ಪನವರ್ ಮೈದಾನ ಜೆಎಸ್ಸ್ ಆಂಗ್ಲ ಮಾಧ್ಯಮ ಶಾಲೆಯ ಹತ್ತಿರ ಜುಲೈ ನಗರ ಮೈದಾನದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಗಂಗಾವತಿ...
February 14, 03:03 PM   |   By Admin
ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹಗಳು
ಕೊಪ್ಪಳ 14: ಕೊಪ್ಪಳ ಜಿಲ್ಲೆ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ನಡೆಯಲಿರುವ ಸಾಮೂಹಿಕ ವಿವಾಹಗಳ ಕುರಿತು ಜಾಗೃತಿ ಮೂಡಿಸುವ ರಥಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಪಿ...
February 14, 03:02 PM   |   By Admin
ಸ್ವೀಕೃತವಾದ ನಮೂನೆ ಪರಿಶೀಲಿಸಿ ನಿಯಮಾನುಸಾರ ಕ್ರಮಕೈಗೊಳ್ಳಿ: ರಾಘವೇಂದ್ರ
ಕೊಪ್ಪಳ 14: ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯದಲ್ಲಿ ಸ್ವೀಕೃತವಾದ ನಮೂನೆಗಳನ್ನು ಭಾರತ ಚುನಾವಣಾ ಆಯೋಗದ ನಿರ್ದೇಶನಗಳನ್ವಯ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ...
February 14, 03:00 PM   |   By Admin
ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ನಿರ್ವಹಣೆ ಕಟ್ಟುನಿಟ್ಟಾಗಿ ಪಾಲಿಸಿ
ಕೊಪ್ಪಳ 13: ಜಿಲ್ಲೆಯಲ್ಲಿ ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ, ಇದು ಕಟ್ಟುನಿಟ್ಟಾಗಿ ನಡೆಯಬೇಕು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ, ಗ್ರಾಮ ಪಂಚಾಯತ ಅಧಿಕಾರ...
February 13, 03:06 PM   |   By Admin
ಮರಿಯಮ್ಮನಹಳ್ಳಿ ಅಪಘಾತ ಪ್ರಕರಣದ ಬಗ್ಗೆ ಮಾಹಿತಿಯಿಲ್ಲ: ಗೃಹ ಸಚಿವ ಬೊಮ್ಮಾಯಿ
ಲೋಕದರ್ಶನ ವರದಿಕೊಪ್ಪಳ 13: ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿ ಬಳಿ ಫೆ. 10ರಂದು ರಾತ್ರಿ ಸಚಿವರೊಬ್ಬರ ಮಗನ ಕಾರು ಡಿಕ್ಕಿ ಹೊಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ಯ...
February 13, 03:06 PM   |   By Admin
ಘನ ತ್ಯಾಜ್ಯ ವಸ್ತುಗಳ ವಿಂಗಡಣೆ ಕುರಿತು ಜನಸಾಮಾನ್ಯರಿಗೆ ಜಾಗೃತಿ ಮೂಡಿಸಿ: ನಿವೃತ್ತ ಉಪಲೋಕಾಯುಕ್ತರಾದ ಸುಭಾಷ್
ಕೊಪ್ಪಳ 13: ಘನ ತ್ಯಾಜ್ಯ ವಸ್ತುಗಳ ವಿಂಗಡಣೆ ಕುರಿತು ಜನಸಾಮಾನ್ಯರಿಗೆ ಜಾಗೃತಿ ಮೂಡಿಸಿ, ಕಸವನ್ನು ಮೂರು ವಿಧಗಳಾಗಿ ವಿಂಗಡಿಸಿ ಕಸವನ್ನು ಸಂಗ್ರಹಣೆ ಮಾಡುವ ಹೊಣೆಗಾರಿಕೆ ಸ್ಥಳೀಯ ಸಂಸ್...
February 13, 03:04 PM   |   By Admin
ಸರ್ಕಾರಿ ವಕೀಲ ಹುದ್ದೆಗೆ ರಾಜಶೇಖರ ಗಣವಾರಿ ನೇಮಕ
ಕೊಪ್ಪಳ 11: ಕೊಪ್ಪಳ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ರಾಜಶೇಖರ ಬಸವರಾಜ ಗಣವಾರಿ ಅವರನ್ನು ನೇಮಿಸಿ ಕಾನೂನು ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಅಧಿಸೂಚನೆ ಹೊರಡಿಸಿದ್ದಾರೆ.&n...
February 11, 02:50 PM   |   By Admin
ದೇಶದ ಅಭಿವೃದ್ಧಿ ಪ್ರತಿ ನಾಗರಿಕನ ಪಾಲಿದೆ: ವಾಯ್.ಎಸ್. ಸಿದ್ದೇಶ್ವರ
ಲೋಕದರ್ಶನ ವರದಿಕೊಪ್ಪಳ 11: ಸ್ವಯಂ ಉದ್ಯೋಗ ಆಥರ್ಿಕ ಸ್ವಾಲಂಭನೆ, ನಗದು ರಹಿತ ವ್ಯಪಾರ, ಗ್ರಾಹಕರಿಗೆ ಸರಕಾರದಿಂದ ನೀಡುವ ಆಥರ್ಿಕ ಸಾಲ ಸೌಲಭ್ಯಗಳು ಗ್ರಾಹಕ ಸಾರ್ವಜನಿಕರಿಗೆ ಒದಗಿಸಿಕೊ...
February 11, 02:48 PM   |   By Admin
ಶಾಲಾ ಮಕ್ಕಳಿಗೆ ಅಂಬೇಡ್ಕರ್, ಗಾಂಧಿ ಚಲನಚಿತ್ರ ಪ್ರದರ್ಶನ
ಕೊಪ್ಪಳ 11: ಕೊಪ್ಪಳ ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ, ಬೆಂಗಳೂರು ಇವರ ವತಿಯಿಂದ ನಗರದ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ...
February 11, 02:45 PM   |   By Admin

ಇತ್ತೀಚಿನ ಸುದ್ದಿ