ಅಕ್ರಮಕ್ಕೆ ಅವಕಾಶ ನೀಡದೇ ಅಚ್ಚುಕಟ್ಟಾಗಿ ಪರೀಕ್ಷೆ ನಡೆಸಿ: ಮಾರುತಿ
ಕೊಪ್ಪಳ 25: ದ್ವಿತೀಯ ಪಿಯುಸಿ ವಾಷರ್ಿಕ ಪರೀಕ್ಷೆಗಳು ಮಾಚರ್್. 04ರಿಂದ 23ರವರೆಗೆ ನಡೆಯಲಿದ್ದು, ಯಾವುದೇ ಅಕ್ರಮಗಳಿಕೆ ಅವಕಾಶ ಕೊಡದಂತೆ ಅಚ್ಚುಕಟ್ಟಾಗಿ ಪರೀಕ್ಷೆಗಳನ್ನು ನಡೆಸಲು ಅಗತ...
February 25, 03:19 PM   |   By Admin
ಪುಸ್ತಕ ಮಾನವನ ಸ್ನೇಹಿಯಾಗಿದೆ: ಸಂಸದ ಸಂಗಣ್ಣ
ಕೊಪ್ಪಳ 24: ಮನಸ್ಸಿನಲ್ಲಿ ಮೌಲ್ಯಗಳನ್ನು ಬಿತ್ತುವಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದಾಗಿದ್ದು, ಪುಸ್ತಕವು ಮಾನವನ ಸ್ನೇಹಿಯಾಗಿದೆ ಎಂದು ಸಂಸದ ಕರಡಿ ಸಂಗಣ್ಣ ಅವರು ಹೇಳಿದರು. ಸಾ...
February 25, 03:18 PM   |   By Admin
ಹಣ್ಣುಗಳ ಪ್ರದರ್ಶನ-ಮಾರಾಟ ಮೇಳ ಇಂದು ಕೊನೆಯ ದಿನ
ಲೋಕದರ್ಶನ ವರದಿಕೊಪ್ಪಳ 22: ನಗರದ ತೋಟಗಾರಿಕಾ ಇಲಾಖೆ ಆವರಣದಲ್ಲಿ ಏರ್ಪಡಿಸಿರುವ ದಾಳಿಂಬೆ, ಕರಬೂಜ, ಕಲ್ಲಂಗಡಿ ಹಾಗೂ ದ್ರಾಕ್ಷಿ ಮೇಳದಲ್ಲಿ ಭಾರಿ ವ್ಯಾಪಾರವಾಗಿದ್ದು, ಮೂರು ದಿನದಲ್ಲಿ...
February 22, 03:19 PM   |   By Admin
ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಭವಿಷ್ಯ ಅಡಗಿದೆ: ನಗರಸಭೆ ಸದಸ್ಯೆ ಅಶ್ವಿನಿ
ಲೋಕದರ್ಶನ ವರದಿಕೊಪ್ಪಳ 22: ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಭವಿಷ್ಯ ಅಡಗಿದೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಭವಿಷತ್ತಿನಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ...
February 22, 03:18 PM   |   By Admin
ವೃತ್ತಿಯನ್ನು ಗೌರವದಿಂದ ನಡೆಸಿದ ಕಾಯಕ ಶರಣರು ಎಲ್ಲರಿಗೂ ಆದರ್ಶ: ಮಾರುತಿ
ಕೊಪ್ಪಳ 22: ವೃತ್ತಿಯನ್ನು ಗೌರವದಿಂದ ನಡೆಸಿ ಮಹಾನಿಯರಾದ ಕಾಯಕ ಶರಣರು ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಅವರು ಹೇಳಿದರು. ...
February 22, 03:16 PM   |   By Admin
ಅಂತರಾಷ್ಟ್ರೀಯ ಚಿತ್ರಕಲಾ ಪ್ರದರ್ಶನ: ಫಕ್ರುದ್ದೀನ್ ತಳಕಲ್ ಕಲೆಗೆ ಅಭಿನಂದನಾ ಪತ್ರ
ಲೋಕದರ್ಶನ ವರದಿಕೊಪ್ಪಳ ಫೆ.19: ಪಕ್ಕದ ಮಹಾರಾಷ್ಟ್ರ ರಾಜ್ಯದ ಪುಣೆ ಮಹಾನಗರದ ಬಾಲಗಂಧರ್ವ ಆಟರ್್ ಗ್ಯಾಲರಿ ಆವರಣದಲ್ಲಿ ಇತ್ತೀಚಿಗೆ ಜರುಗಿದ ಅಂತರಾಷ್ಟ್ರೀಯ ಮಟ್ಟದ ಚಿತ್ರಕಲಾ ಪ್ರದರ್ಶ...
February 19, 02:56 PM   |   By Admin
ಎಸ್ಸಿಪಿ-ಟಿಎಸ್ಪಿ ಅನುದಾನವನ್ನು ಸಮರ್ಪಕವಾಗಿ ಬಳಸಿ
ಕೊಪ್ಪಳ 19: ಎಸ್ಸಿಪಿ-ಟಿಎಸ್ಪಿ ಯೋಜನೆಗಳಡಿ ಇಲಾಖೆಗಳಿಂದ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಫಲಾನುಭವಿಗಳಿಗೆ ಸಕರ್ಾರದ ಸೌಲಭ್ಯಗಳನ್ನು ತಲುಪಿಸಿ ಎಂದು ಜಿಲ್ಲಾಧಿಕಾ...
February 19, 02:54 PM   |   By Admin
ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ, ಕರಬೂಜ ಪ್ರದರ್ಶನ, ಮಾರಾಟ ಮೇಳಕ್ಕೆ ಚಾಲನೆ
ಕೊಪ್ಪಳ 19: ಕೊಪ್ಪಳ ತೋಟಗಾರಿಕೆ ಇಲಾಖೆ, ಕನರ್ಾಟಕ ರಾಜ್ಯ ತೋಟಗಾರಿಕೆ ಮಾರಾಟ ಮಹಾ ಮಂಡಳಿ, ಬೆಂಗಳೂರು ಹಾಗೂ ಜಿಲ್ಲಾ ಹಾಪ್ಕಾಮ್ಸ್ ಇವರ ಸಹಯೋಗದಲ್ಲಿ ಇಂದಿನಿಂದ (ಫೆ. 19 ರಿಂದ 21 ರವ...
February 19, 02:54 PM   |   By Admin
ಭಾಷೆ-ಸಾಹಿತ್ಯದ ಬೆಳವಣಿಗೆಯಲ್ಲಿ ಅನುವಾದದ ಕೊಡುಗೆ ಅಪಾರ: ಡಾ. ಬ್ಯಾಳಿ
ಕೊಪ್ಪಳ 18: ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಬೆಳವಣಿಗೆಯಲ್ಲಿ ಅನುವಾದ ಸಾಹಿತ್ಯವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹಿರಿಯ ಸಾಹಿತಿ ಹಾಗೂ ಅನುವಾದಕರಾದ ಡಾ. ಕೆ.ಬಿ ಬ್ಯಾಳಿ ಹೇಳಿ...
February 18, 03:14 PM   |   By Admin
ಹಾಸ್ಯಪ್ರಜ್ಞೆಯಿಂದ ಆಯುಷ್ಯ ಹೆಚ್ಚುತ್ತದೆ: ಹನುಮಂತಪ್ಪ ಅಂಡಗಿ
ಲೋಕದರ್ಶನ ವರದಿಕೊಪ್ಪಳ 15: ಮನುಷ್ಯ ಇಂದು ಸಂಸಾರದ ಜಂಜಡದಲ್ಲಿ ಸಿಲುಕಿ ಹಾಕಿಕೊಂಡು ಒತ್ತಡದ ಬದುಕು ಸಾಗಿಸುತ್ತಿದ್ದಾನೆ. ಹೀಗಾಗಿ ಮನುಷ್ಯ ಹಲವಾರು ಹೊಸ ಹೊಸ ರೋಗಗಳಿಗೆ ತುತ್ತಾಗುತ್ತ...
February 15, 03:23 PM   |   By Admin

ಇತ್ತೀಚಿನ ಸುದ್ದಿ