ಶಾಸಕ ರಾಘವೇಂದ್ರ ಹಿಟ್ನಾಳರಿಂದ ಆಹಾರ ಕಿಟ್ ವಿತರಣೆ
ಲೋಕದರ್ಶನ ವರದಿಕೊಪ್ಪಳ 21: ಕೊರೊನಾ ಭೀತಿ ಹರಡುತ್ತಿರುವ ಹಿನ್ನೆಲೆ, ರಾಜ್ಯವನ್ನು ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಕೂಲಿ ಕಾಮರ್ಿಕರು ಹಾಗೂ ವಿವಿಧ ವಾಡರ್್ನ ಬಡಕುಟುಂಬಗಳಿಗೆ ಅಗತ್ಯ...
April 21, 04:07 PM   |   By Admin
ಪೌರ ಕಾಮರ್ಿಕರಿಗೆ ಆರೋಗ್ಯದ ಕಡೆ ಗಮನವಿರಲಿ: ಮಹಾಂತಯ್ಯನಮಠ
ಲೋಕದರ್ಶನ ವರದಿಕೊಪ್ಪಳ 19: ಪಟ್ಟಣದ ಸ್ವಚ್ಛತೆಗೆ ಹಗಲಿರುಳು ಶ್ರಮಿಸುತ್ತಿರುವ ಪೌರ ಕಾಮರ್ಿಕರ ಶ್ರಮ ದೊಡ್ಡದು, ಪೌರ ಕಾಮರ್ಿಕರು ಸ್ವಚ್ಛತೆ ಮಾಡುವ ಭರದಲ್ಲಿ ಆರೋಗದ ಕಡೆ ಗಮನ ಹರಿಸಬೇ...
April 19, 03:28 PM   |   By Admin
ಲಾಕ್ಡೌನ್: ಬೆಳೆ ಹಾಳಾಗದಂತೆ ಮೌಲ್ಯವರ್ಧನೆ ಮಾಡಿ ಉತ್ತಮ ಆದಾಯದ ನಿರೀಕ್ಷೆಯಲ್ಲಿ ಕೃಷಿಕ
ಕೊಪ್ಪಳ 18: ಲಾಕ್ಡೌನ್ ಪರಿಸ್ಥಿತಿಯಲ್ಲಿಯೂ ತನ್ನ ಬೆಳೆ ಹಾಳಾಗದಂತೆ ಮೌಲ್ಯವರ್ಧನೆ ಮಾಡಿ ಉತ್ತಮ ಆದಾಯದ ನಿರೀಕ್ಷೆಯಲ್ಲಿರುವ ಕೊಪ್ಪಳ ಜಿಲ್ಲೆಯ ಯಲಬುಗರ್ಾ ತಾಲ್ಲೂಕಿನ ಕೃಷಿಕ ಭೀಮರಾವ್...
April 18, 03:44 PM   |   By Admin
ಕಾಂಗ್ರೆಸ್ ಪಕ್ಷದವರು ಢೋಂಗಿ ರಾಜಕಾರಣ ಅಂದ್ರೆ ಏನು ಮಾಡಲಾಗದು: ಸಚಿವ ಬಿ.ಸಿ.ಪಾಟೀಲ್
ಲೋಕದರ್ಶನ ವರದಿಕೊಪ್ಪಳ 18: ಜಿಲ್ಲೆಯಲ್ಲಿ ಈಚೆಗೆ ಮಳೆ ಸುರಿದು ಸುಮಾರು 75 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿತ್ತು. ಅದನ್ನು ಪರಿಶೀಲನೆ ಮಾಡಿ ರೈತರಿಗೆ ಧೈರ್ಯ ...
April 18, 03:41 PM   |   By Admin
ಆಶಾ, ಅಂಗನವಾಡಿ ಕಾರ್ಯಕತರ್ೆಯರಿಗೆ ಥರ್ಮಲ್ ಸ್ಕ್ಯಾನರ್ ಒದಗಿಸಿ: ಬಿ.ಸಿ. ಪಾಟೀಲ
ಕೊಪ್ಪಳ 18: ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕತರ್ೆಯರು ಮತ್ತು ಅಂಗನವಾಡಿ ಕಾರ್ಯಕತರ್ೆಯರು ಪ್ರತಿ ಮನೆಗೆ ತೆರಳಿ ಥರ್ಮಲ್ ಸ್ಕ್ಯಾನರ್ ಬಳಸಿ ಪ್ರತಿಯೊಬ್ಬರ ಆರೋಗ್ಯ ಪರೀಕ್ಷಿಸಲು ಬೇಕಾದ...
April 18, 03:35 PM   |   By Admin
ಲಾಕ್ಡೌನ್ ನಿಯಮವನ್ನು ಮೀರುತ್ತಿರುವ ಶಾಸಕರು, ಸಚಿವರು
ಲೋಕದರ್ಶನ ವರದಿಗಂಗಾವತಿ 17:  ಜಿಲ್ಲೆಯಲ್ಲಿ ಜನರಿಗೆ ಧವಸ ಧಾನ್ಯಗಳನ್ನು, ಆಹಾರದ ಪೊಟ್ಟಣಗಳನ್ನು ದಾನ ನೀಡುವ ನೆಪದಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳುವ ನಿಯಮಗಳನ್ನು ಉಲ್ಲಂಘಿಸು...
April 18, 10:57 AM   |   By Admin
ಗಂಗಾವತಿ ನಗರದಲ್ಲಿ ಕಡ್ಡಾಯವಾಗಿ ವಾಡರ್್ಗಳಿಗೆ ತೆರಳಿ ಸಗಟು ಮಾರಾಟ ಮಾಡಿ
ಕೊಪ್ಪಳ 17: ಗಂಗಾವತಿ ನಗರದ ಮಾರುಕಟ್ಟೆಯಲ್ಲಿ ಇರುವ ತರಕಾರಿ ವರ್ತಕರು ತಮ್ಮ ಅಂಗಡಿಯನ್ನು ಎ.ಪಿ.ಎಂ.ಸಿ ಯಾಡರ್್ನಲ್ಲಿ ಸ್ಥಳಾಂತರಿಸಬೇಕು. ತಮ್ಮಲ್ಲಿರುವ ತರಕಾರಿಯನ್ನು ಈಗಾಗಲೆ ಗುರುತ...
April 18, 10:49 AM   |   By Admin
ರೈತರಿಂದ ಆನ್‌ಲೈನ್‌ ಟ್ರೇಡಿಂಗ್ ಆರಂಭ- ಬಿ.ಸಿ.ಪಾಟೀಲ್
ಕೊಪ್ಪಳ, ಏ.18,ಕೃಷಿ  ಸಚಿವನಾಗಿ ತಾವು ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದು, ರೈತರ ಕೆಲಸಗಳನ್ನು  ಮಾಡುತ್ತಿರುವ ಹೆಮ್ಮೆ ಹಾಗೂ ಆತ್ಮತೃಪ್ತಿ ಎರಡೂ ತಮಗಿದೆ ಎಂ...
April 18, 09:49 AM   |   By Admin
30ಕುಟುಂಬಗಳಿಗೆ ದವಸ ಧಾನ್ಯ ವಿತರಣೆ
ಲೋಕದರ್ಶನ ವರದಿಕೊಪ್ಪಳ 15: ಭಾಗ್ಯನಗರದಲ್ಲಿ ನಡೆದ ದಿ. 15ರಂದು ಡಾ. ಬಿ.ಆರ್ ಅಂಬೇಡ್ಕರ್ ಅವರ 129ನೇ ಜಯಂತಿಯ ಪ್ರಯುಕ್ತ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸರಳವಾಗಿ ಹೂವಿನ ಮಾಲಾರ್ಪಣ...
April 15, 03:41 PM   |   By Admin
ಸರಳವಾಗಿ ಅಂಬೇಡ್ಕರ್ ಜಯಂತಿ ಆಚರಣೆ
ಲೋಕದರ್ಶನ ವರದಿಕೊಪ್ಪಳ 14: ಇಲ್ಲಿಗೆ ಸಮೀಪದ ಭಾಗ್ಯನಗರ ಪಟ್ಟಣದಲ್ಲಿರುವ ಶ್ರೀ ನಾಗರತ್ನ ಶಿಕ್ಷಣ ಸೇವಾ ಸಂಸ್ಥೆಯ ಕಾರ್ಯದಶರ್ಿ ಅನೀಲ್ಕುಮಾರ ಬೇಗಾರ ಅವರ ನಿವಾಸದಲ್ಲಿ ಸಂವಿಧಾನ ಶಿಲ್ಪ...
April 14, 03:31 PM   |   By Admin

ಇತ್ತೀಚಿನ ಸುದ್ದಿ