ಲೋಕದರ್ಶನ ವರದಿ
ಕೊಪ್ಪಳ 15: ನಗರದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಸಂಜೆ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಮಿತಿ ವತಿಯಿಂದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಭಾವ ಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ದೇಶಕ್ಕಾಗಿ ಬಲಿದಾನವಾದ ವೀರ ಯೋಧರ ನೆನಪಿಗಾಗಿ ಹಣತೆ ಹಚ್ಚುವ ಮೂಲಕ ವೀರಯೋಧರ ಆತ್ಮಕ್ಕೆ ಶಾಂತಿ ಕೊರಲಾಯಿತು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಶಿವಕುಮಾರ್ ಹಕ್ಕಾಪಕ್ಕಿ, ಪ್ರಧಾನ ಕಾರ್ಯದಶರ್ಿ ವೇಣುಗೋಪಾಲ ಜಾಗಿರದಾರ, ಉಪಾಧ್ಯಕ್ಷ ಪ್ರಕಾಶಗೌಡ ಪರುತಗೌಡರು ವಕೀಲರು, ಅಮರಸಿಂಗ್, ಸಂಘಟನಾಕಾರ ಜ್ಯೋತಿ ಬಸು ದದೇಗಲ್, ಅನಿಲ್ ಕುಕುಂಮಗಾರ ತಿಮಣ್ಣ ಬೆಂಕಿನಗರ, ವೀರೇಶ ಹಿರೇಮಠ ಕೋಳೂರ ಪ್ರಮುಖರಾದ ಅಪ್ಪಣ್ಣ ಪದಕಿ, ಹಾಲೇಶ ಕಂದಾರಿ, ದೇವರಾಜ್ ಹಾಲಸಮುದ್ರ, ಪ್ರದೀಪ ಗ್ರಾಮೀಣ ಘಟಕದ ಅಧ್ಯಕ್ಷರು, ದಯಾನಂದ ಸ್ವಾಮಿ, ಮಂಜುನಾಥ್ ದಿನ್ನಿ, ಬಸಯ್ಯ ಗದಗಿನಮಠ, ರವಿಚಂದ್ರಗೌಡ ಮಾಲಿಪಾಟೀಲ್, ಹುಲುಗಪ್ಪ ಪೂಜಾರ, ಶರಣಯ್ಯಟೈಲರ್, ವಿಜಯಕುಮಾರ ಪದಕಿ,ರಮೇಶ್ ಜಾಗಿರದಾರ, ಸಂದೀಪ್ ಮುತ್ತಗಿ, ಗುರುದತ್ ಸಂನದಾಳ, ಮಲ್ಲಣ್ಣ ಸಜ್ಜನ, ಪ್ರದೀಪ ಮಠದ.ಮಹೇಶ್. ಹಾದಿಮನಿ,ಮಹೇಶ್ ಅಂಗಡಿ, ಮಂಜುನಾಥ. ಹಳ್ಳಿಕೇರಿ,ರಮೇಶ್ ಕುಣಿಕೇರಿ, ಮಂಜು ಕುಣಕೇರಿ ಯುವ ಮುಖಂಡ ಶರಣಯ್ಯ ಮುಂಡರಗಿವ್ಮಠ ಬಿಸರಹಳ್ಳಿ ನಾಗಭೂಷಣ ಸಾಲಿಮಠ ಸೇರಿದಂತೆ ಇನ್ನೂ ಅನೇಕ ಮುಖಂಡರು ಸೇರಿದಂತೆ ವಿಶ್ವ ಹಿಂದೂ ಪರಿಷತ್ ಸರ್ವ ಪದಾಧಿಕಾರಿಗಳು ಪಾಲ್ಗೊಂಡಿದ್ದರು.