ಕುರುಗೋಡು: ಕೇಂದ್ರ ಬಸ್ ನಿಲ್ದಾಣ ಬಸ್ ನಿಯಂತ್ರಣಕ್ಕೆ ಆಗ್ರಹಿಸಿ ಮನವಿ
ಲೋಕದರ್ಶನ ವರದಿಕುರುಗೋಡು 02: ತಾಲೂಕು ಕೇಂದ್ರ ಬಸ್ ನಿಲ್ದಾಣದಲ್ಲಿ ವ್ಯವಸ್ಥಿತವಾಗಿ ಬಸ್ಗಳ ನಿಯಂತ್ರಣ ಮಾಡಬೇಕು ಮತ್ತು ಡಿಪೋ ಅಭಿವೃದ್ಧಿ ಪಡಿಸುವಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗಳು...
July 02, 12:31 PM   |   By Admin
ಬಳ್ಳಾರಿ; ಜಿಲ್ಲಾ ಆಸ್ಪತ್ರೆಗೆ ಭೇಟಿ ಪರಿಶೀಲನೆ
ಲೋಕದರ್ಶನ ವರದಿಬಳ್ಳಾರಿ 29: ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ ಬಸವರಾಜು ಅವರು ನಗರದ ಜಿಲ್ಲಾ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇವರಿಗೆ ಜಿಲ್ಲಾಧಿಕಾ...
June 29, 02:48 PM   |   By Admin
ಬಳ್ಳಾರಿ: ಅಂಗವಿಕಲರ ಸಮೀಕ್ಷೆ: ಅಗತ್ಯಕ್ಕೆ ತಕ್ಕ ಸೌಲಭ್ಯ ಒದಗಿಸಿ ಆಯುಕ್ತ ಬಸವರಾಜ
ಲೋಕದರ್ಶನ ವರದಿಬಳ್ಳಾರಿ 29: ನಗರ ವ್ಯಾಪ್ತಿಯಲ್ಲಿ ಅಂಗವಿಕಲರ ಸಮೀಕ್ಷೆಯನ್ನು ಅತ್ಯಂತ ಪ್ರಾಪರ್ ಆಗಿ ನಡೆಸಿ ಅಗತ್ಯ ಸೌಲಭ್ಯ ಕಲ್ಪಿಸಿ ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ ...
June 29, 02:46 PM   |   By Admin
ಬಳ್ಳಾರಿ: ಹೆಚ್ಚಾದ ರಸ್ತೆ ಅಪಘಾತ: ಬೈಪಾಸ್ ರಸ್ತೆ ವಿರೋಧ ವ್ಯಕ್ತ
ಲೋಕದರ್ಶನ ವರದಿಬಳ್ಳಾರಿ 28: ನಗರದ ಸಿರುಗುಪ್ಪ ರಸ್ತೆಯಿಂದ ಅನಂತಪುರ ರಸ್ತೆಗೆ ತಾಳೂರು ರಸ್ತೆ, ಕಪ್ಪಗಲ್ ರಸ್ತೆ, ಸಂಗನಕಲ್ಲು  ರಸ್ತೆ ಹಾಗೂ ಬಿಸಿಲಹಳ್ಳಿ ರಸ್ತೆ ಮೂಲಕ ಹಾದು ಹ...
June 28, 12:51 PM   |   By Admin
ಬಳ್ಳಾರಿ: ಕಳಪೆ ಕಾಮಗಾರಿ ಸ್ಥಳಿಯ ನಿವಾಸಿಗಳಿಂದ ಪ್ರತಿಭಟನೆ
ಲೋಕದರ್ಶನ ವರದಿಬಳ್ಳಾರಿ 26: ನಗರದ ಸತ್ಯನಾರಾಯಣಪೇಟೆಯ 1ನೇ ಕ್ರಾಸ್ನಿಂದ 5ನೇ ಕ್ರಾಸ್ವರೆಗೆ ಯುಜಿಡಿ ಕಾಮಗಾರಿ ಹಲವಾರು ದಿನಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಬಡಾವಣೆಯ ನಿವಾಸಿಗ...
June 26, 02:46 PM   |   By Admin
ಬಳ್ಳಾರಿ: ಜಿಂದಾಲ್ ಕಂಪನಿಗೆ ಜಮಿನು ಮಾರಾಟ ಖಂಡಿಸಿ ಮನವಿ
ಲೋಕದರ್ಶನ ವರದಿಬಳ್ಳಾರಿ 26: ಜಿಲ್ಲೆಯ ತೋರಣಗಲ್ಲು ಜೆ.ಎಸ್.ಡಬ್ಲ್ಯೂ.ನ ಜಿಂದಾಲ್ ಉಕ್ಕು ಕಾರ್ಖಾನೆಗೆ  ಅತಿ ಕಡಿಮೆ ಬೆಲೆಗೆ ಮಾರಾಟ ಕ್ರಯಪತ್ರದ ಮೂಲಕ ಸುಮಾರು 3667 ಎಕರೆ...
June 26, 02:41 PM   |   By Admin
ಬಳ್ಳಾರಿ: ಸ್ನಾತಕೋತ್ತರ ಪದವಿಗೆ ಎರಡು ಹೊಸಕೋರ್ಸಗಳ ಸೇರ್ಪಡೆ
ಲೋಕದರ್ಶನ ವರದಿಬಳ್ಳಾರಿ 25: ವಿವಿಯ ಕನ್ನಡ ಅಧ್ಯಯನ ವಿಭಾಗದ ಅಡಿ ಸ್ನಾತಕೋತ್ತರ ಪದವಿಯಲ್ಲಿ ಪ್ರದರ್ಶನ ಕಲೆ ಹಾಗೂ ಎಂ.ಇಡಿ ಎಂಬ ಎರಡು ಹೊಸ ಕೋರ್ಸ ಪ್ರಾರಂಭಿಸಲು ವಿವಿಯ ವಿದ್ಯಾವಿಷಯಕ...
June 25, 12:50 PM   |   By Admin
ಬಳ್ಳಾರಿ: ಉಚಿತ ಕಣ್ಣಿನ ತಪಾಸಣೆ ಶಸ್ತ್ರ ಚಿಕಿತ್ಸೆ
ಬಳ್ಳಾರಿ 25: ನಗರದ 24ನೇ ವಾರ್ಡನ  ಕಾರ್ಪೊರೇಟರ್  ಎಂ.ಗೋವಿಂದರಾಜುಲು ಏರ್ಪಡಿಸಿದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಯನ್ನು ಕೌಲ್ಬಜಾರ್ನ ಟೈಲರ...
June 25, 12:39 PM   |   By Admin
ಬಳ್ಳಾರಿ: ಬಿಹಾರದಲ್ಲಿ ಮಿದುಳಿನ ಕಾಯಿಲೆಯಿಂದ 150ಕ್ಕೂ ಹೆಚ್ಚು ಮಕ್ಕಳ ಸಾವು ಆರೋಗ್ಯ ವ್ಯವಸ್ಥೆ ಖಂಡಿಸಿ ಎಸ್ಯುಸಿಐ ಪ್ರತಿಭಟನೆ
ಲೋಕದರ್ಶನ ವರದಿಬಳ್ಳಾರಿ 25: ಬಿಹಾರದ ಮುಜಾಫರ್ ಪುರ ಜಿಲ್ಲೆಯೊಂದರಲ್ಲೇ 150 ಕ್ಕೂ ಹೆಚ್ಚು ಮಕ್ಕಳು ತೀವ್ರವಾದ ಮೆದುಳಿನ ಉರಿಯೂತ ಕಾಯಿಲೆಯಿಂದ ಸಾವನ್ನಪ್ಪಿರುವುದು ಅತ್ಯಂತ ವಿಷಾದದ ಸ...
June 25, 12:35 PM   |   By Admin
ಬಳ್ಳಾರಿ: ಜಿಂದಾಲ್ ಜಮೀನು ಬಳಕೆ ಶ್ವೇತಪತ್ರಕ್ಕೆ ಹಿರೆಮಠ ಆಗ್ರಹ
ಬಳ್ಳಾರಿ 24: ಜಿಂದಾಲ್ ಉಕ್ಕು ಕಾರ್ಖಾನೆ ಸ್ಥಾಪಿಸಲು ತೊರಣಗಲ್ಲಿನ ಬಳಿ ಸರಕಾರ ಮತು ಖಾಸಗಿಯವರಿಂದ ಪಡೆದಿರುವ ಜಮೀನು ಎಷ್ಟು? ಅದರಲ್ಲಿ ಬಳಕೆ ಮಾಡಿರುವುದು ಎಷ್ಟು ? ಇದರ ಸಂಪೂರ್ಣ ಮಾ...
June 24, 03:02 PM   |   By Admin

ಇತ್ತೀಚಿನ ಸುದ್ದಿ