ಬಳ್ಳಾರಿ; ಮಾಸಿಕ 12 ಸಾವಿರ ವೇತನಕ್ಕೆ ಆಗ್ರಹಿಸಿ ಆಶಾಕಾರ್ಯಕರ್ತರ ಬೃಹತ್ ಪ್ರತಿಭಟನೆ
ಲೋಕದರ್ಶನ ವರದಿಬಳ್ಳಾರಿ 12: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದಿಂದ, ಆಶಾ ಕಾರ್ಯಕರ್ತಯರ ಕೆಲವು ಪ್ರಮುಖ ಬೇಡಿಕೆಗಳಿಗಾಗಿ ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್...
July 12, 03:01 PM   |   By Admin
ಬಳ್ಳಾರಿ: ಡ್ರ್ಯಾಗನ್ ಹಣ್ಣಿನ ಬೇಸಾಯಕ್ಕೂ ಲಗ್ಗೆಯಿಟ್ಟ ಸಾಫ್ಟ್ವೇರ್ ಇಂಜಿನಿಯರ್
ಲೋಕದರ್ಶನ ವರದಿಬಳ್ಳಾರಿ 12: ಗಣಿ ಮತ್ತು ಬಿಸಿಲು ನಾಡೆಂದೇ ಕರೆಯಲಾಗುವ ಬಳ್ಳಾರಿ ಜಿಲ್ಲೆಯಲ್ಲಿ ಡ್ರ್ಯಾಗನ್ ಹಣ್ಣಿನ ಬೇಸಾಯ ಬಲು ಅಪರೂಪ. ಹೊಸಪೇಟೆ ತಾಲೂಕಿನ ಜಂಬುನಾಥನಹಳ್ಳಿಯಲ್ಲಿನ ...
July 12, 02:57 PM   |   By Admin
ಬಳ್ಳಾರಿ: ಗರ್ಭಿಣಿ ಆರೈಕೆ ಕುರಿತು ಜನ ಜಾಗೃತಿ ಅರಿವು ಕಾರ್ಯಕ್ರಮ
ಲೋಕದರ್ಶನ ವರದಿಬಳ್ಳಾರಿ 11: ಆರೋಗ್ಯ ಸಮಸ್ಯೆಗಳನ್ನು ಪತ್ತೆ ಹಚ್ಚಿ ಸಮಸ್ಯೆಗಳಿಗೆ ಪರಿಹಾರ ಕ್ರಮಗಳನ್ನು ಅನುಷ್ಠಾನಗೊಳಿಸುವ ಕ್ರಮದಲ್ಲಿ ಗರ್ಭಿಣಿ ಆರೈಕೆ ಮತ್ತು ಸುರಕ್ಷಿತ ತಾಯ್ತನದ ...
July 11, 02:41 PM   |   By Admin
ಬಳ್ಳಾರಿ: ಜನಸಂಖ್ಯಾ ಸ್ಪೋಟ ನಿಯಂತ್ರಣಕ್ಕೆ ಅರಿವು ಮುಖ್ಯ: ಅರ್ಜುನ
ಬಳ್ಳಾರಿ 11: ಜನಸಂಖ್ಯೆ ಹೆಚ್ಚಳದಿಂದ ದೇಶದ ಆರ್ಥಿಕ  ಸಾಮಾಜಿಕ ಅಭಿವೃದ್ದಿಯಲ್ಲಿ ಅನೇಕ ತೊಂದರೆಗಳು ಉಂಟಾಗುತ್ತಿದ್ದು, ಈ ನಿಟ್ಟಿನಲ್ಲಿ ಜನಸಂಖ್ಯಾ ಸ್ಪೋಟ ನಿಯಂತ್ರಣಕ್ಕೆ...
July 11, 02:31 PM   |   By Admin
ರಾಜಕೀಯ ಬೆಳವಣಿಗೆಯನ್ನು ಖಂಡಿಸಿ ಜನವಾದಿ ಮಹಿಳಾ ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಬಳ್ಳಾರಿ 10: ಇತ್ತೀಚಿನ ಸರಕಾರ ಬೆಳವಣಿಗೆಗಳಿಗೆ ಜನರು ಬೇಸತ್ತಿದ್ದಾರೆ. ಪ್ರಜಾಪ್ರಭುತ್ವದ ಅಣಕ ನಡೆಯುತ್ತಿದೆ. ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರು ರಾಜೀನಾಮೆ ನಾಟಕದಲ್ಲಿ ನಿರತರಾಗಿ...
July 11, 10:02 AM   |   By Admin
ಪರವಾನಿಗೆ ಪಡೆಯದ ಸಮುದಾಯಭವನಗಳಿಗೆ ನೀರು, ವಿದ್ಯುತ್ ಸಂಪರ್ಕಕ್ಕೆ ಕತ್ತರಿ: ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ
ಬಳ್ಳಾರಿ 10: ಪರವಾನಿಗೆ ಪಡೆಯದೇ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಭವನಗಳಿಗೆ ಕೂಡಲೇ ನೀರು,ವಿದ್ಯುತ್ ಸಂಪರ್ಕ ಹಾಗೂ ಇನ್ನೀತರ ಸೌಲಭ್ಯಗಳಿಗೆ ಕತ್ತರಿ ಹಾಕಲಾಗುವುದು ಎಂದು...
July 11, 10:01 AM   |   By Admin
ಕಾರ್ಮಿಕರಿಗೆ ಕಡ್ಡಾಯವಾಗಿ ಕ್ಷಯರೋಗ ತಪಾಸಣೆ ಮಾಡಿ: ಜಿಲ್ಲಾಧಿಕಾರಿ ನಕುಲ್
ಬಳ್ಳಾರಿ 10: ಕ್ಷಯರೋಗ ಪತ್ತೆ ಆಂದೋಲನವನ್ನು ಜಿಲ್ಲೆಯಲ್ಲಿ ಜು.15ರಿಂದ 27ರವರೆಗೆ ಅತ್ಯಂತ ಪರಿಣಾಮಕಾರಿಯಾಗಿ ಕೈಗೆತ್ತಿಕೊಳ್ಳಬೇಕು. ಈ ಸಂದರ್ಭದಲ್ಲಿ ಪೌರಕಾಮರ್ಿಕರಿಗೆ, ಗಣಿ ಸೇರಿದಂ...
July 11, 09:59 AM   |   By Admin
ಬಳ್ಳಾರಿ: ರೋಟರಿ ಕ್ಲಬ್ ಅಧ್ಯಕ್ಷ ಕಾರ್ಯದರ್ಶಿಗಳ ಪದಗ್ರಹಣ
ಲೋಕದರ್ಶನ ವರದಿಬಳ್ಳಾರಿ 09: ನಗರದ ರೋಟರಿ ಕ್ಲಬ್ ಮತ್ತು ಇನ್ಹರ್ ವೀಲ್ ಕ್ಲಬ್ನಲ್ಲಿ ನೂತನ ಸದಸ್ಯರ ಸೇರ್ಪಡೆ, ಅಧ್ಯಕ್ಷರ ಹಾಗೂ ಕಾರ್ಯದರ್ಶಿಗಳ  ಪದಗ್ರಹಣ ಕಾರ್ಯಕ್ರಮವನ್...
July 09, 02:40 PM   |   By Admin
ಕಂಪ್ಲಿ: ನೀಟ್ ಪರೀಕ್ಷೆ: ರ್ಯಾಂಕ್ಗಳಿಸಿದ ವಿದ್ಯಾಥರ್ಿಗಳಿಗೆ ಸನ್ಮಾನ
ಲೋಕದರ್ಶನ ವರದಿಕಂಪ್ಲಿ 08: ಮಕ್ಕಳು ಶಿಕ್ಷಣದ ಜೊತೆಗೆ ನವೋದಯ ತರಬೇತಿ ಪಡೆದು ಕೊಂಡಾಗ ಮಾತ್ರ ಸರಕಾರದ ಶಾಲೆಗಳಲ್ಲಿ ಉಚಿತ ಶಿಕ್ಷಣ ಸಿಗುವುದರ ಜೊತೆಗೆ ಸರಕಾರ ನೌಕರಿ.ಇನ್ನು ಉನ್ನತ ಹು...
July 08, 02:51 PM   |   By Admin
ಬಳ್ಳಾರಿ; ಪ್ರಗತಿ ಪರಿಶೀಲನಾ ಸಭೆ: ಅಂಗನವಾಡಿ ಕೇಂದ್ರಗಳನ್ನು ಪರಿಶೀಲಿಸಲು ಡಿಸಿ ಸೂಚನೆ
ಬಳ್ಳಾರಿ 08: ಬರುವ ಮುಂದಿನ ಒಂದು ತಿಂಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಪ್ರತಿಯೊಬ್ಬ ಮೇಲ್ವಿಚಾರಕರು ಭೇಟಿ ನೀಡಬೇಕು. ಮಗುವಿನ ತೂಕ ಮತ್ತು ಅಪೌಷ್ಠಿಕತೆಯಿಂದ ನರಳುತ್ತಿರುವ ಹಾಗೂ ಆರೋ...
July 08, 02:48 PM   |   By Admin

ಇತ್ತೀಚಿನ ಸುದ್ದಿ